22/07/2023
ಎಂಪ್ಟಿ ಪಾಕೆಟ್ ಡ್ರೀಮ್ಸ್ ಬ್ಯಾನರ್'ನಡಿ ದರ್ಶಿನಿ ರಾಜ್ ಗೌಡ, ಟಿ. ಲಕ್ಷ್ಮಿ ಕುಮಾರಿ ಹಾಗೂ ಇತರೆ ಸಹೃದಯರು ಹಾಗೂ ಸಂಸ್ಥೆಗಳು ನಿರ್ಮಿಸಿರುವ ವಿನಯ್ ಕುಮಾರ್ ಎಂ. ಜಿ. ರವರು ನಿರ್ದೇಶಿಸಿರುವ ಕನ್ನಡ ಅಂತರ್-ಶೀರ್ಷಿಕೆ ಒಳಗೊಂಡಿರುವ ಮೂಕಿ ಕಿರುಚಿತ್ರ ಟ್ರೈನ್ ಪ್ರತಿಷ್ಠಿತ ಸತ್ಯ ಹೆಗ್ಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್'ನಲ್ಲಿ ಬಿಡುಗಡೆಗೊಂಡಿದೆ. ದಯವಿಟ್ಟು ವೀಕ್ಷಿಸಿ. ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಈ ಲಿಂಕ್ಅನ್ನು ಸ್ನೇಹಿತರಿಗೆ, ಕುಟುಂಬದವರಿಗೆ ಕಳಿಸಿ ನೋಡಲು ತಿಳಿಸಿ.
'The Train' a black and
white silent short film with Kannada inter-titles written and directed by writer-film maker Vinay Kumar M. G. and produced by Darshini Raj Gowda, T. Lakshmi Kumari, connoisseur individuals and various organizations under Empty Pocket Dreams is streaming in Satya Hegde YouTube channel. Kindly subscribe, watch, comment and share to all your family and friends. Thank you.
Welcome to Satya Hegde Studios YouTube Channel.The Train is a short story exploring some of the biggest issues troubling the world, including inequality, har...