06/09/2026
Chapter: 18
Shloka : 74
सञ्जय उवाच -
इत्यहं वासुदेवस्य
पार्थस्य च महात्मनः।
संवादमिममश्रौषम्
अद्भुतं रोमहर्षणम्॥७૪॥
Shloka 18.74
sañjaya uvaacha -
ityaham vaasudevasya
paarthasya cha mahaatmanaha!
samvaadamimam ashrauSham
adbhutañ romaharShaNam!!
Meaning of shloka 18.74
Sanjaya said -
Thus I have heard this fantastic conversation between Krishna and Arjuna, which made my hair stand on end.
ಶ್ಲೋಕ ೧೮.೭೪
ಸಂಜಯ ಉವಾಚ -
ಇತ್ಯಹಂ ವಾಸುದೇವಸ್ಯ
ಪಾರ್ಥಸ್ಯ ಚ ಮಹಾತ್ಮನಃ!
ಸಂವಾದಮಿಮಮಶ್ರೌಷಮ್
ಅದ್ಭುತಂ ರೋಮಹರ್ಷಣಮ್!!
ಶ್ಲೋಕ ೧೮.೭೪ ರ ಅರ್ಥ
ಸಂಜಯ ಹೇಳಿದ -
ಇಲ್ಲಿಯವರೆಗೆ ನಾನು ಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂಭಾಷಣೆಯನ್ನು ಕೇಳಿಸಿಕೊಂಡೆ. ಈ ಅದ್ಭುತವಾದ ಸಂಭಾಷಣೆ ನನ್ನಲ್ಲಿ ರೋಮಾಂಚನವನ್ನು ಉಂಟುಮಾಡಿದೆ.