Movie Magix

Movie Magix dedicated to CINEMA

Copycat?!!!
18/09/2025

Copycat?!!!

ಅಲ್ವಾ?!
18/09/2025

ಅಲ್ವಾ?!

06/09/2025
Congratulations team Tharun Kishore Sudhir
06/09/2025

Congratulations team Tharun Kishore Sudhir

  ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಅನುಭವ ಬೇಕು ಅನ್ನೋ ಪ್ರೇಕ್ಷಕರಿಗೆ ಹೇಳಿ ಮಾಡಿಸದಂಥ ಸಿನಿಮಾ ,ಅದ್ರಲ್ಲೂ ಇಬ್ಬರು ನಟರಾಕ್ಷಸರು Fahadh Faasil...
31/08/2025



ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಅನುಭವ ಬೇಕು ಅನ್ನೋ ಪ್ರೇಕ್ಷಕರಿಗೆ ಹೇಳಿ ಮಾಡಿಸದಂಥ ಸಿನಿಮಾ ,

ಅದ್ರಲ್ಲೂ ಇಬ್ಬರು ನಟರಾಕ್ಷಸರು Fahadh Faasil & Vadivelu ನಟಿಸಿರೋದು , ಜುಗಲ್ ಬಂದಿ ಅನ್ಬೇಕೋ ಜಿದ್ದು ಅನ್ಬೇಕೋ ಕನ್ಫ್ಯೂಸ್ ಆಗ್ಬಿಡುತ್ತೆ .

ಆ ಮಟ್ಟಿಗೆ ಇಡೀ ಸಿನಿಮಾವನ್ನ ಆವರಿಸಿಕೊಂಡಿದ್ದಾರೆ . ಕೊಯಮತ್ತೂರು & ಪಾಲಕ್ಕಾಡ್ ಶೈಲಿಯ ತಮಿಳಿನಲ್ಲಿ ಇಬ್ಬರ ಡೈಲಾಗ್ ಡೆಲಿವರಿ 🙏

ಕಥೆಯ ವಿಚಾರಕ್ಕೆ ಬರೋದಾದ್ರೆ ,

ರಾಮಾಯಣದಲ್ಲಿ ಬರೋ ಮಾರೀಚ ( ತಮಿಳು & ಮಲಯಾಳಂನಲ್ಲಿ ಮಾರೀಸನ್ ) ಅನ್ನೋ ರಾಕ್ಷಸನ ಪಾತ್ರದ ಮೆಟಫರ್ ಇಟ್ಕೊಂಡು ಈ ಸಿನಿಮಾದ ಎಳೆಯನ್ನ ಹೆಣೆಯಲಾಗಿದೆ .

ಮಾರೀಚನ ಪಾತ್ರದ ಪರಿಚಯ ಇರೋರಿಗೆ , ಮೋಸ ಮಾಡೋಕಂತ ಬದಲಾಯಿಸ್ಕೊಳೋ ಆ ಪಾತ್ರದ ಇಚ್ಛಾರೂಪಿ ಗುಣ ತುಂಬಾ ಚೆನ್ನಾಗ್ ಗೊತ್ತಿರುತ್ತೆ .

ಈ ಕಥೆಯಲ್ಲಿ ಯಾರು, ಯಾವ ವೇಷ ಹಾಕೊಂಡ್ ಯಾರಿಗೆ, ಯಾರಿಗೋಸ್ಕರ ಮೋಸ ಮಾಡ್ತಾರೆ ಅನ್ನೋದನ್ನ ಸಿನಿಮಾನ ನೋಡಿ ಎಂಜಾಯ್ ಮಾಡಿ .

ಆ ರಾಮಾಯಣದಲ್ಲಿ

ರಾವಣನ ಎಮೋಷನಲ್ ಬ್ಲಾಕ್ ಮೇಲ್ ಸೀತಾಪಹರಣದ ವಿಚಾರದಲ್ಲಿ ಮಾರೀಚನನ್ನ ಅಸ್ತ್ರವಾಗ್ ಬದಲಾಯಿಸಿದ್ರೆ .

ಈ ಕಥೆಯಲ್ಲಿ ಬ್ಲಾಕ್ ಮೇಲ್ ಅನ್ನೋದೇ ಎಮೋಷನಲ್ ಆಗಿ ನೋಡುಗನಿಗೆ ಕನೆಕ್ಟ್ ಆಗುತ್ತೆ .

Address


Telephone

+918861033985

Website

Alerts

Be the first to know and let us send you an email when Movie Magix posts news and promotions. Your email address will not be used for any other purpose, and you can unsubscribe at any time.

Contact The Business

Send a message to Movie Magix:

  • Want your business to be the top-listed Media Company?

Share