FM Karnataka

FM Karnataka Fm karnataka news is most trusted news channel in uttar karnataka. We deliver quick Political Updates

17/07/2025

ಜಾಗ JCB ಮೂಲಕ ತೆರವು ಸ್ಥಳೀಯರು ಆಕ್ರೋಶ | ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ನೋಟೀಸ್ ಕೂಡ ನೀಡಿದರು, ಆದ್ರೇ ತೆರವು ಮಾಡದ ಕಾರಣ ಜೆಸಿಬಿ ಮೂಲಕ ತೆರವು | Mahanagar Palika Vijayapura.

17/07/2025

ಅಂಜುಮನ್-ಇ-ಇಸ್ಲಾಂ ಸಂಸ್ಥೆಯಿಂದ ಡಿವೈಎಸ್ ಪಿ ಬಸವರಾಜ್ ಯಲಿಗಾರಗೆ ಸನ್ಮಾನ ಗೌರವ | DYSP Basawaraj Yaligar | ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಡಾ. ಬಾನು ಅವರ ಬರಹಗಳ "ವಿಚಾರ ಸಂಕಿರಣ" | Banu Mushtaq.

17/07/2025

Murder Video in CCTV | ವಿಜಯಪುರದಲ್ಲಿ ಸುಶೀಲ ಕಾಳೆ ಹತ್ಯೆ.! ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ | ಹತ್ಯೆಯ ಬಗ್ಗೆ ಇಂಚಿಂಚು ಮಾಹಿತಿಯನ್ನು ಸಿಸಿಟಿವಿ ವಿಡಿಯೋ | Murder in Vijayapura.

17/07/2025

ಮಾರ್ಕೆಟ್ ನಲ್ಲೆ ಹಲ್ಲೆಗೈದ ದುಷ್ಕರ್ಮಿಗಳು | ಕಾಳೆ ಹತ್ಯೆ ಪ್ರಕರಣ ! ನಾಲ್ವರು ಸೇರಿ ಆರು ಜನರ ಬಂಧನ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ | Murder in Vijayapura.

16/07/2025

ವಿಜಯಪುರ ಜಿಲ್ಲೆಯ ಕೊಲ್ಹಾರ-ಬಳೂತಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿದ ಅಂಗನವಾಡಿ ಕೇಂದ್ರ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು | Minister Shivanand Patil | ಬಿಬಿಪಾತಿಮಾ ಅವರ ದರ್ಶನ ಪಡೆದು ಸಮುದಾಯ ಭವನ್ನು ಸಹ ಉದ್ಘಾಟಿಸಿದರು ಸಚಿವ ಶಿವಾನಂದ ಪಾಟೀಲ | Kolhar Baluti gram.

16/07/2025

ಮಧ್ಯವರ್ಜನ ಶಿಬಿರ ಉದ್ಘಾಟಿಸಿದ ಸಂಸದ ರಮೇಶ ಜಿಗಜಿಣಗಿ | MP Ramesh Jigajinagi | ಶ್ರೀ ಕ್ಷೇತ್ರ ಧರ್ಮಸ್ಥಳದ ಮಧ್ಯವರ್ಜನೆ ಶಿಬಿರ : ಕುಡಿತದ ಚಟಕ್ಕೆ ಬಲಿಯಾದವರನ್ನು ಸರಿ ದಾರಿಗೆ ತರುತ್ತಿರುವುದು ಶ್ಲಾಘನೀಯ : MP ಜಿಗಜಿಣಗಿ | ಉತ್ತಮ ಜೀವನ ನಡೆಸಬೇಕೆಂದು ಸಲಹೆದ ಶಿಬಿರ | Madhya Varjana Shibira in Vijayapura.

16/07/2025

Shamiyana Suppliers Utsav 2025 | ವಿಜಯಪುರದಲ್ಲಿ ಇದೇ ಜುಲೈ18 ರಿಂದ 20 ರ ವರೆಗೆ ಶಾಮಿಯಾನ ಮಳಿಗೆಗಳ ಬೃಹತ್ ಪ್ರದರ್ಶನ | Vijayapura Utsav 2025.

16/07/2025

ಜೀವಾವಧಿ ಶಿಕ್ಷೆ ಜೊತೆಗೆ ದಂಡ | ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜೊತೆಗೆ ದಂಡ | Life imprisonment for murder accused | ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸಿದ ವಿಜಯಪುರ ನ್ಯಾಯಾಲಯ..!

15/07/2025

ಐತಿಹಾಸಿಕ ಮೈ ಮಿ ಈಸ್ ದಿ ಪುಸ್ತಕ | ನನ್ನೊಳಗಿನ ನಾನು ನೀನೇ MY ME IS THEE | Basu Yeligar ಅವರ ಅದ್ಭುತ ಪ್ರಯತ್ನ | DySP Basavaraj Yeligar | ಡಿವೈಎಸ್ ಪಿ ಬಸವರಾಜ್ ಯಲಿಗಾರ ಅವರಿಗೆ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳಿಂದ ಸನ್ಮಾನಿಸಿ ಗೌರವಿಸಲಾಯಿತು | ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕಾರಿ ಚಿಂತನ ಸಭೆಯಲ್ಲಿ.

15/07/2025

Kolhar News : ಕಾಂಗ್ರೆಸ್ ಗ್ಯಾರಂಟಿ "ಶಕ್ತಿ ಯೋಜನೆ" ಮಹಿಳಾ ಪ್ರಯಾಣಿಕರು ಸಂಭ್ರಮಾಚರಣೆ | ಮೊಸರುನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ | Congress Guarantee | CM Siddaramaih | ಮಹಿಳಾ ಪ್ರಯಾಣಿಕರ ದಾಖಲೆಯ ಸಂಚಾರ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ..!

15/07/2025

SP Talk on Police Firing | ಆರೋಪಿಗಳಿಗೆ ಗುಂಡೇಟು ಎಸ್ಪಿ ನಿಂಬರಗಿ ಟಾಕ್ | SP Vijayapur Laxman Nibargi | ಆರೋಪಿಗಳಿಂದ ಕಂಟ್ರಿ ಪಿಸ್ತೂಲ್, ಬೈಕ್ ಜಪ್ತಿ ಎಸ್ಪಿ ಲಕ್ಷ್ಮಣ ನಿಂಬರಗಿ.

15/07/2025

Police Firing on suspects | ಹತ್ಯೆಯ ಆರೋಪಿಗಳ ಕಾಲಿಗೆ ಪೊಲೀಸ್ ಗುಂಡೇಟು | Police shoot murder suspects in the leg | ಐತಿಹಾಸಿಕ ಪೊಲೀಸ್ ಫೈರಿಂಗ್ ! ಆರೋಪಿಗಳು ಜಿಲ್ಲಾಸ್ಪತ್ರೆಗೆ ಶಿಫ್ಟ್..!

Address

Opp. Tippu Sultan Circle Vijayapur

586101

Opening Hours

Monday 09:00 - 17:00
Tuesday 09:00 - 17:00
Wednesday 09:00 - 17:00
Thursday 09:00 - 17:00
Friday 09:00 - 17:00
Saturday 09:00 - 17:00
Sunday 09:00 - 17:00

Telephone

+919845954415

Alerts

Be the first to know and let us send you an email when FM Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to FM Karnataka:

Shortcuts

  • Address
  • Telephone
  • Opening Hours
  • Alerts
  • Contact The Business
  • Claim ownership or report listing
  • Want your business to be the top-listed Media Company?

Share