Sindagivani.com

Sindagivani.com ಮಾದ್ಯಮ

29/10/2025

#ಚಿಕ್ಕಮಗಳೂರಿನಲ್ಲಿ #ಕಾಂಗ್ರೆಸ್ ಮುಖಂಡ #ಆದಿತ್ಯ ಎಂಬುವವರ ಮೇಲೆ ಕಾಂಗ್ರೆಸ್ #ಕಾರ್ಯಕರ್ತರೇ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಅಲ್ಲಿನ ಕೆಲವು ಮಹಿಳೆಯರ, ಮುಖಂಡರನ್ನು ಯುವತಿಯ #ವಿಡಿಯೋ ಇಟ್ಟುಕೊಂಡು #ಬ್ಲ್ಯಾಕ್_ಮೇಲ್ ಮಾಡುತ್ತಿರುವ #ಆರೋಪದ ಹಿನ್ನಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

25/10/2025

#ಸಿಂಧನೂರು ನಗರದಲ್ಲಿನ #ಕೃಷಿ_ಉತ್ಪನ್ನ_ಮಾರುಕಟ್ಟೆ ಆವರಣದಲ್ಲಿ #ಕಬ್ಬಿಣದ ರಾಡು, #ಬಿದಿರಿನ ಬಡಿಗೆಯಿಂದ ಮಾರಾಮಾರಿ ನಡೆದ #ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ #ವೈರಲ್ ಆಗಿದೆ.

ಘಟನೆಯಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬನ ಮೇಲೆ ರಾಡ್ ನಿಂದ ಹಲ್ಲೆ ಮಾಡುತ್ತಿರುವುದು ಕಂಡು ಬಂದಿದ್ದು, ಯಾವ ಕಾರಣಕ್ಕೆ ಮಾರಾಮಾರಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ.


#ವೈರಲ್

24/10/2025

#ಸಿಂದಗಿಯಲ್ಲಿ #ಪತ್ನಿ ಮೇಲೆ ಭೀಕರ #ದಾಳಿ

#ಅನೈತಿಕ ಸಂಬಂಧ ಶಂಕೆ , ಪತ್ನಿ ಅನುಸೂಬಾಯಿ ಮಾದರ ಮೇಲೆ ಕಬ್ಬು ಕಟಾವು ಮಚ್ಚಿನಿಂದ ಮೂರ್ನಾಲ್ಕು ಬಾರಿ ಹಲ್ಲೆ ಮಾಡಿದ ಪತಿ ಯಮನಪ್ಪ.

ಘಟನೆಯಲ್ಲಿ ಪತ್ನಿ ಕೈ ಕಟ್, ತಲೆಗೆ ಬಿದ್ದ ಮಚ್ಚಿನ ಏಟಿನಿಂದ ತೀವ್ರ ರಕ್ತಸ್ರಾವ. ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ.

ಪತಿ- ಪತ್ನಿ ದೇವರಹಿಪ್ಪರಗಿ ತಾಲೂಕಿನ ಕೆರೂಟಗಿ ಗ್ರಾಮದವರು ಎಂದು ತಿಳಿದು ಬಂದಿದೆ.

ಘಟನಾಸ್ಥಳಕ್ಕೆ ಪಿಎಸ್ಐ ಆರೀಫ್ ಮುಶಾಪುರಿ ಭೇಟಿ, ಪರಿಶೀಲನೆ.

https://youtu.be/3We4fMOlBNo?si=JbAdJuTVIUFI_zyL
24/10/2025

https://youtu.be/3We4fMOlBNo?si=JbAdJuTVIUFI_zyL

ಸ್ಥಳೀಯ ಎಚ್. ಜಿ. ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ

24/10/2025

#ಸಿಂದಗಿಯಲ್ಲಿ_ರಾಜ್ಯ_ಮಟ್ಟದ ಬಾಲಕ - ಬಾಲಕಿಯರ #ಕುಸ್ತಿ_ಪಂದ್ಯಾವಳಿ

#ಸ್ಥಳೀಯ ಎಚ್. ಜಿ. ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ #ಶಾಸಕ ಅಶೋಕ #ಮನಗೂಳಿ ಅವರಿಂದ #ಚಾಲನೆಗೊಂಡಿತು.

57, 61, 65, 70, 74, 79, 86, 92, 97 ಹಾಗೂ 125kg ಪುರುಷ ಹಾಗೂ ಮಹಿಳಾ ಪಟುಗಳಿಂದ ಅ.24, 25 ಎರಡು ದಿನಗಳ ಕಾಲ ನಡೆಯಲಿರುವ ಕುಸ್ತಿ ಪಂದ್ಯಾವಳಿ.

20/10/2025

#ಆಪರೇಷನ್_ಸಿಂಧೂರ ವಿಜಯದ ಹಿನ್ನೆಲೆ ಅಭಿಮಾನಪೂರ್ವಕವಾಗಿ ರಚಿಸಿದ "ದಿ ವೋವ್ ಆಫ್ ಸಿಂಧೂರ" ಹಾಡು ಹೇಳಿದ ಭಾರತೀಯ ನೌಕಾಪಡೆಯ ಸಿಬ್ಬಂದಿ.

ಕೇಳಿ ಮೆಚ್ಚಿದ #ಪ್ರಧಾನಿ ನರೇಂದ್ರ ಮೋದಿ, ಸದಾ ನೆನಪಿನಲ್ಲಿ ಉಳಿಯುವ ಹಾಡೆಂದು ಬಣ್ಣನೆ.

20/10/2025

#ಸುರಪುರದಲ್ಲಿ ಮಾಜಿ #ಸಂಸದ ರಮೇಶ್ #ಕತ್ತಿ ವಿರುದ್ಧ ದಾಖಲು.

#ವಾಲ್ಮೀಕಿ ಸಮುದಾಯದ ಅವಹೇಳನದ ಮಾತು ಖಂಡಿಸಿ, #ದೂರು ಸಲ್ಲಿಕೆ. ರಾಜ್ಯಾದ್ಯಂತ #ಹೋರಾಟಕ್ಕೆ ಅಣಿಯಾದ ಸಮಾಜ.

ಕತ್ತಿ ಹೇಳಿಕೆ ವಿರುದ್ಧ #ಬೆಳಗಾವಿಯಲ್ಲಿ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ #ಪ್ರತಿಭಟನೆಗೆ ನಿರ್ಧಾರ.

18/10/2025

#ರಾಷ್ಟ್ರೀಯ_ಸ್ವಯಂ_ಸೇವಾ_ಸಂಘದ ಶತಾಬ್ದಿ, ವಿಜಯದಶಮಿ ನಿಮಿತ್ತ #ಸಿಂದಗಿಯಲ್ಲಿ ನಡೆದ ಭವ್ಯ #ಪಥಸಂಚಲನ.
ಭಾರತ ಮಾತಾ ಕೀ ಜೈ ಎಂಬ ಘೋಷಣೆ. ಶಿಸ್ತುಬದ್ಧ ನಡೆಯಲ್ಲಿ ಸಾವಿರಾರು #ಗಣವೇಷಧಾರಿಗಳು ಭಾಗಿ.

18/10/2025

#ದೆಹಲಿ #ರಾಜ್ಯಸಭಾ #ಸಂಸದರ ಭವನದಲ್ಲಿ #ಅಗ್ನಿ ಅವಘಡ
#ಬ್ರಹ್ಮಪುತ್ರ ಅಪಾರ್ಟ್ಮೆಂಟ್ ನಲ್ಲಿ ನಡೆದ #ಘಟನೆ.

17/10/2025

ಶರಣು ಸಲಗರ್ ನೇತೃತ್ವದಲ್ಲಿ ರೈತರ ಸಾಲಮನ್ನ ಹಾಗೂ ಬೆಳೆ ಪರಿಹಾರಕ್ಕಾಗಿ ನಡೆಸಿದ ಅರೆಬೆತ್ತಲೆ ಹೋರಾಟದಲ್ಲಿ ಬಾರುಕೋಲು ಪೆಟ್ಟು ತಿಂದು ಆಕ್ರೋಶ ಹೊರಹಾಕಿದರು.

16/10/2025

3ನೇ ದಿನಕ್ಕೆ ಕಾಲಿಟ್ಟ #ಅಹೋರಾತ್ರಿ ಧರಣಿ

#ರೈತರ ಖಾತೆಗೆ ಪರಿಹಾರ #ಹಣ ಜಮೆ ಮಾಡಿದ ದಿನ #ಧರಣಿ ಹಿಂಪಡೆಯುತ್ತೇವೆ : #ಮಾಜಿ ಶಾಸಕ ರಮೇಶ ಭೂಸನೂರ

16/10/2025

ಎಸ್ ಎಫ್ ಸಿ #ಅನುದಾನದಡಿ ವಿವಿಧ #ಕಾಮಗಾರಿಗಳಿಗೆ #ಭೂಮಿ_ಪೂಜೆ ನೆರವೇರಿಸಿದ #ಶಾಸಕ_ಅಶೋಕ ಮನಗೂಳಿ

Address

Old SBI Road Sindagi
Vijayapura

Website

https://youtube.com/@sindagivani?si=Iek9WC9G2DeUXS2b

Alerts

Be the first to know and let us send you an email when Sindagivani.com posts news and promotions. Your email address will not be used for any other purpose, and you can unsubscribe at any time.

Share