Satyakam

Satyakam 🆂🅸🅽🅲🅴 ➊➒➐⓿
𝐒𝐚𝐭𝐲𝐚𝐤𝐚𝐦 𝐑𝐞𝐠𝐢𝐨𝐧𝐚𝐥 𝐍𝐞𝐰𝐬 𝐏𝐚𝐩𝐞𝐫
𝐊𝐚𝐥𝐚𝐛𝐮𝐫𝐚𝐠𝐢 || 𝐕𝐢𝐣𝐚𝐲𝐚𝐩𝐮𝐫𝐚 || 𝐁𝐚𝐠𝐚𝐥𝐤𝐨𝐭 || 𝐘𝐚𝐝𝐚𝐠𝐢𝐫𝐢 || 𝐁𝐢𝐝𝐚𝐫 || 𝐑𝐚𝐢𝐜𝐡𝐮𝐫

14/08/2026

Mallikarjun Kharge Speech Place Cleansing Controversy | ರಾಜುಗೌಡ ಕಿಡಿ | ‘ಇದು ಮೂರ್ಖತನ’

14/08/2026
14/08/2026

Yadgir: ಖರ್ಗೆ ಭಾಷಣದ ಬಳಿಕ ಮೈದಾನ ಶುದ್ಧೀಕರಣದ ಬಗ್ಗೆ ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.

ಉತ್ತರಾಖಂಡದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕ್ರಮದ ಬಳಿಕ ಮೈದಾನ ಶುದ್ಧೀಕರಣ ಮಾಡಿರುವ ಘಟನೆ ಖಂಡನೀಯ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಖರ್ಗೆ ಅವರು ದಲಿತ ಹಾಗೂ ಹಿಂದುಳಿದ ನಾಯಕ ಎಂಬ ಕಾರಣಕ್ಕೆ ಮೈದಾನ ಅಪವಿತ್ರವಾಗಿದೆ ಎಂದು ಭಾವಿಸಿ ಗೋಮೂತ್ರ ಸಿಂಪಡಿಸಿ, ಹೋಮ-ಪೂಜೆ ನಡೆಸಿದ್ದರೆ ಅದು ಅಕ್ಷಮ್ಯ ಅಪರಾಧ. ಜಾತಿ ಆಧಾರದಲ್ಲಿ ಇಂತಹ ಕೃತ್ಯ ನಡೆದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೇಶ ಸಂವಿಧಾನದ ಚೌಕಟ್ಟಿನಲ್ಲಿ ನಡೆಯುತ್ತಿದ್ದು, ಜಾತಿ ಮೀರಿ ಪ್ರತಿಯೊಬ್ಬರೂ ಸಮಾನವಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.

12/08/2026

Yadgir: ಪಾರ್ಕಿಂಗ್ ಲೈಟ್‌ನಲ್ಲೇ ಸರ್ಕಾರಿ ಬಸ್ ಚಾಲನೆ..! | ಪ್ರಯಾಣಿಕರ ಸುರಕ್ಷತೆ ಎಲ್ಲಿದೆ? || Satyakam News

ಯಾದಗಿರಿ: ಹಾಡಹಗಲೇ ಪತ್ರಕರ್ತನ ಅಪಹರಣ ಆರೋಪ! ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ
08/08/2026

ಯಾದಗಿರಿ: ಹಾಡಹಗಲೇ ಪತ್ರಕರ್ತನ ಅಪಹರಣ ಆರೋಪ! ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ

08/08/2026

ಚೆನ್ನಾರೆಡ್ಡಿಗೌಡ ಬಿಳ್ಹಾರ್‌ ಹುಟ್ಟುಹಬ್ಬದ ಸಂಭ್ರಮ | ಅಭಿಮಾನಿಗಳಿಂದ ಅನ್ನ ದಾಸೋಹ

Address

YADGIR
Yadgir
585201

Alerts

Be the first to know and let us send you an email when Satyakam posts news and promotions. Your email address will not be used for any other purpose, and you can unsubscribe at any time.

Shortcuts

Share