BRG Info Solutions

BRG Info Solutions Contact information, map and directions, contact form, opening hours, services, ratings, photos, videos and announcements from BRG Info Solutions, Digital creator, No 41 sriram, Galaxy enclave, Jakkur plantation, Yelahanka.

Our offerings include a variety of products and services that are required by every leader to campaign for his/her Electoral Victory and connect with his/her voter in the most effective manner.

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಹಾ...
09/04/2024

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಹಾರೈಸುತ್ತೇನೆ.

ಜೀವನದ ಪ್ರತಿಯೊಂದು ಮೆಟ್ಟಿಲು ಸಂತೋಷ, ಸಾಧನೆ, ಆನಂದದಿಂದ ಕೂಡಿರಲಿ. ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.May the celebr...
25/03/2024

ಜೀವನದ ಪ್ರತಿಯೊಂದು ಮೆಟ್ಟಿಲು ಸಂತೋಷ, ಸಾಧನೆ, ಆನಂದದಿಂದ ಕೂಡಿರಲಿ. ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
May the celebrations of Holi take away all the sorrows from life and fill life with colors of happiness. A very Happy Holi to all.

Let us celebrate Republic Day by thanking those who sacrificed lives for us. Happy Republic Day!ಸ್ವಾತಂತ್ರ್ಯವು ಸುಲಭವಾಗಿ ನ...
26/01/2024

Let us celebrate Republic Day by thanking those who sacrificed lives for us. Happy Republic Day!
ಸ್ವಾತಂತ್ರ್ಯವು ಸುಲಭವಾಗಿ ನಮಗೆ ಲಭಿಸಿಲ್ಲ. ಇದರ ಹಿಂದೆ ಅದೆಷ್ಟೋ ಹೋರಾಟಗಾರರ ತ್ಯಾಗ, ಬಲಿದಾನವಿದೆ. ಇದನ್ನು ಪ್ರತಿಕ್ಷಣವು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ.
ಗಣರಾಜ್ಯೋತ್ಸವದ ಶುಭಾಶಯಗಳು

ಎಲ್ಲಾರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.ದೇವರ ಅನುಗ್ರಹ ಮತ್ತು ಕೃಪೆ ಎಲ್ಲರ ಮೇಲೆ ಸದಾಕಾಲ ಇರಲಿ ಎಂದು ಆಶಿಸುತ್ತೇನೆMay this ...
15/01/2024

ಎಲ್ಲಾರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹ ಮತ್ತು ಕೃಪೆ ಎಲ್ಲರ ಮೇಲೆ ಸದಾಕಾಲ ಇರಲಿ ಎಂದು ಆಶಿಸುತ್ತೇನೆ
May this Makar Sankranti enlighten everyone's life with the warmth of glory, and happiness.

May all hardships, troubles, and sorrows be ended during this auspicious occasion of Deepavali. May everyone's life be b...
12/11/2023

May all hardships, troubles, and sorrows be ended during this auspicious occasion of Deepavali. May everyone's life be bright and happy. Happy Deepavali to all.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
01/11/2023

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಆದಿಶಕ್ತಿ, ಜಗನ್ಮಾತೆ ಚಂಡಿ ಚಾಮುಂಡಿ ದೇವಿಯನ್ನ ಆರಾಧಿಸುವ ಹಬ್ಬವೇ ದಸರಾ.  ಋಣಾತ್ಮಕ ಶಕ್ತಿಯನ್ನು ನಿವಾರಿಸಿ, ಧನಾತ್ಮಕ ಶಕ್ತಿಯನ್ನು ತುಂಬುವ ಶ...
23/10/2023

ಆದಿಶಕ್ತಿ, ಜಗನ್ಮಾತೆ ಚಂಡಿ ಚಾಮುಂಡಿ ದೇವಿಯನ್ನ ಆರಾಧಿಸುವ ಹಬ್ಬವೇ ದಸರಾ. ಋಣಾತ್ಮಕ ಶಕ್ತಿಯನ್ನು ನಿವಾರಿಸಿ, ಧನಾತ್ಮಕ ಶಕ್ತಿಯನ್ನು ತುಂಬುವ ಶಕ್ತಿರೂಪಿಣಿ ಸರ್ವರಿಗೂ ಸಂತೋಷ, ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ನಾಡಿನ ಸಮಸ್ತ ಜನತೆಗೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಹಾಗು ವಿಜಯದಶಮಿಯ ಶುಭಾಶಯಗಳು.

ಜಗನ್ಮಾತೆ ಸ್ವರ್ಣ ಗೌರಿ ಮತ್ತು ವರಸಿದ್ದಿ ವಿನಾಯಕನು ಸಕಲ ವಿಘ್ನಗಳನ್ನೂ ನಿವಾರಿಸಿ ತಮ್ಮೆಲ್ಲರ ಬಾಳಲ್ಲಿ ಸುಖ, ಸಮೃದ್ಧಿ, ನೆಮ್ಮದಿಯನ್ನು ಕರುಣಿ...
18/09/2023

ಜಗನ್ಮಾತೆ ಸ್ವರ್ಣ ಗೌರಿ ಮತ್ತು ವರಸಿದ್ದಿ ವಿನಾಯಕನು ಸಕಲ ವಿಘ್ನಗಳನ್ನೂ ನಿವಾರಿಸಿ ತಮ್ಮೆಲ್ಲರ ಬಾಳಲ್ಲಿ ಸುಖ, ಸಮೃದ್ಧಿ, ನೆಮ್ಮದಿಯನ್ನು ಕರುಣಿಸಲಿ ಹಾಗು ನಿಮ್ಮ ಮುಂದಿನ ಜೀವನವನ್ನು ಶಾಂತಿ, ಸೌಹಾರ್ದತೆಯಲ್ಲಿ ನಡೆಸಲು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ. ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಕಷ್ಟಗಳ ಕತ್ತಲು ಸರಿಯಲಿ, ಖುಷಿಯ ಬೆಳಕು ಮನೆ ಬೆಳಗಲಿ. ಬೇಡಿದ ಇಷ್ಟಾರ್ಥಗಳು ಈಡೇರಲಿ. ಶ್ರೀ ವರಮಹಾಲಕ್ಷ್ಮಿ ದೇವಿಯು ಎಲ್ಲರ ಬದುಕಲ್ಲಿ ಸಿರಿ ಸಮೃ...
25/08/2023

ಕಷ್ಟಗಳ ಕತ್ತಲು ಸರಿಯಲಿ, ಖುಷಿಯ ಬೆಳಕು ಮನೆ ಬೆಳಗಲಿ. ಬೇಡಿದ ಇಷ್ಟಾರ್ಥಗಳು ಈಡೇರಲಿ. ಶ್ರೀ ವರಮಹಾಲಕ್ಷ್ಮಿ ದೇವಿಯು ಎಲ್ಲರ ಬದುಕಲ್ಲಿ ಸಿರಿ ಸಮೃದ್ಧಿಯನ್ನು ತುಂಬಲಿ ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

To our freedom fighters, to our soldiers, to our heroes of the nation, they are the reason we are still alive, and we wi...
15/08/2023

To our freedom fighters, to our soldiers, to our heroes of the nation, they are the reason we are still alive, and we will never forget their sacrifice. Happy Independence Day!

Address

No 41 Sriram, Galaxy Enclave, Jakkur Plantation
Yelahanka
560064

Alerts

Be the first to know and let us send you an email when BRG Info Solutions posts news and promotions. Your email address will not be used for any other purpose, and you can unsubscribe at any time.

Share