Waki Taki News

Waki Taki News Contact information, map and directions, contact form, opening hours, services, ratings, photos, videos and announcements from Waki Taki News, News & Media Website, Rajkumar Road, , Mysore, Doha.

wakitaki.news is a digital platform for publishing and distributing news and news-related contents, articles, blog posts, and press releases, to online audiences.

14/11/2025

Artist Demise: ಪ್ರಜಾವಾಣಿ ದಿನಪತ್ರಿಕೆಯ ಕಲಾವಿದ ಭಾವು ಪತ್ತಾರ ಅವರು ಅನಾರೋಗ್ಯದಿಂದ 57ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ ಮತ...

12/11/2025
ಮೈಸೂರು ಜಿಲ್ಲೆ ಹುಣಸೂರು ತಾಲೂಕು ಅಂಕನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 90ರಲ್ಲಿ 3 ಏಕರೆ ವಿಸ್ತೀರ್ಣದ ಜಮೀನನ್ನು ಎಸ್. ಎಸ್. ಯಶೋಧ ಎಂಬವರ...
08/11/2025

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಅಂಕನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 90ರಲ್ಲಿ 3 ಏಕರೆ ವಿಸ್ತೀರ್ಣದ ಜಮೀನನ್ನು ಎಸ್. ಎಸ್. ಯಶೋಧ ಎಂಬವರ ಹೆಸರಿಗೆ ಅಧಿಕಾರಿಗಳು ಅಕ್ರಮ ಮಂಜೂರು ಮಾಡಿರುವ ಬಗ್ಗೆ ವಾಕಿಟಾಕಿ.ನ್ಯೂಸ್ ಸುದ್ಧಿ ಜಾಲವು ಸರಕಾರಿ ಜಮೀನನ್ನು ಅಕ್ರಮ ಮಂಜೂರಾಗಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದೆ.ಈ ಜಮೀನಿನ ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಲು ಸರಕಾರದ ವಶಕ್ಕೆ ತೆಗೆದುಕೊಳ್ಳಲು ರೆವಿನ್ಯೂ ಅಧಿಕಾರಿಗಳು ಮುಂದಾಗಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಅಂಕನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 90ರಲ್ಲಿ 3 ಏಕರೆ ವಿಸ್ತೀರ್ಣದ ಜಮೀನನ್ನು ಎಸ್. ಎಸ್. ಯಶೋ....

ರಾಜಕೀಯವಾಗಿ ಪುನರ್ ಜನ್ಮ ಕೊಟ್ಟ ಕಾಂಗ್ರೇಸಿನ ಅಧಿನಾಯಕಿ ಸೋನಿಯಾ ಗಾಂಧಿಯವರು ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿಯ ಮುಂದಿನ ಅವಧಿಯನ್ನು ಡಿ.ಕೆ. ...
08/11/2025

ರಾಜಕೀಯವಾಗಿ ಪುನರ್ ಜನ್ಮ ಕೊಟ್ಟ ಕಾಂಗ್ರೇಸಿನ ಅಧಿನಾಯಕಿ ಸೋನಿಯಾ ಗಾಂಧಿಯವರು ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿಯ ಮುಂದಿನ ಅವಧಿಯನ್ನು ಡಿ.ಕೆ. ಶಿವಕುಮಾರ್ ಇವರಿಗೆ ಬಿಟ್ಟುಕೊಡುವಂತೆ ವಿನಂತಿಸಿದರೇ ಸಿದ್ಧರಾಮಯ್ಯನವರು ನೈತಿಕವಾಗಿ ನಿರಾಕರಿಸುವ ಸ್ಥಿತಿಯಲ್ಲಿದ್ದಾರೆಯೇ? ಶಾಸಕಾಂಗ ಸಭೆಯ ತೀರ್ಮಾನಕ್ಕೆ ಬಿಡಿ ಎಂದು ಅವರು ವಾದಿಸಬಹುದೇ? ಇಂತಹ ಸನ್ನಿವೇಶವು ಬಂದಾಗ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ? ಈ ವಿಚಾರದಲ್ಲಿ ಖಂಡಿತಾ ಗೊಂದಲವೇರ್ಪಡುವುದು ಸಹಜ! ಇದನ್ನೇ ನವೆಂಬರ್ ಕ್ರಾಂತಿ ಎಂದು ಕರೆಯುತ್ತಿರುವುದು! ಪ್ರಸಕ್ತ ರಾಜಕಾರಣದಲ್ಲಿ ಇದೊಂದು ಕಗ್ಗಂಟಾಗಿರುವ ಮಹತ್ವದ ವಿಚಾರವೆಂಬುದನ್ನು ಅಲ್ಲಗೆಳೆಯುವಂತಿಲ್ಲ.

ರಾಜಕೀಯವಾಗಿ ಪುನರ್ ಜನ್ಮ ಕೊಟ್ಟ ಕಾಂಗ್ರೇಸಿನ ಅಧಿನಾಯಕಿ ಸೋನಿಯಾ ಗಾಂಧಿಯವರು ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿಯ ಮುಂದಿನ ಅವಧಿ....

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಅಂಕನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 90ರಲ್ಲಿ 3 ಏಕರೆ ವಿಸ್ತೀರ್ಣದ ಜಮೀನನ್ನು ಎಸ್. ಎಸ್. ಯಶೋಧ ಎಂಬವರ...
08/11/2025

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಅಂಕನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 90ರಲ್ಲಿ 3 ಏಕರೆ ವಿಸ್ತೀರ್ಣದ ಜಮೀನನ್ನು ಎಸ್. ಎಸ್. ಯಶೋಧ ಎಂಬವರ ಹೆಸರಿಗೆ ಅಧಿಕಾರಿಗಳು ಅಕ್ರಮ ಮಂಜೂರು ಮಾಡಿರುವ ಬಗ್ಗೆ ವಾಕಿಟಾಕಿ.ನ್ಯೂಸ್ ಸುದ್ಧಿ ಜಾಲವು ಸರಕಾರಿ ಜಮೀನನ್ನು ಅಕ್ರಮ ಮಂಜೂರಾಗಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದೆ.ಈ ಜಮೀನಿನ ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಲು ಸರಕಾರದ ವಶಕ್ಕೆ ತೆಗೆದುಕೊಳ್ಳಲು ರೆವಿನ್ಯೂ ಅಧಿಕಾರಿಗಳು ಮುಂದಾಗಿದ್ದಾರೆ.

ಗಾಂಜ ಅಕ್ರಮ ಮಾರಾಟಗಾರರ ಜಾಲವನ್ನು ಪತ್ತೆಹಚ್ಚಿ ಬುಡಸಮೇತ ಕಿತ್ತು ಹಾಕಬೇಕಾಗಿರುವ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ....

ಪೊಲೀಸ್ ಇಲಾಖೆಯಲ್ಲಿ ತುಂಬಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಇರುವ ಆಕ್ರೋಶವನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡಬಹುದು.  ಯಾವುದೇ ಘಟನೆ ...
06/11/2025

ಪೊಲೀಸ್ ಇಲಾಖೆಯಲ್ಲಿ ತುಂಬಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಇರುವ ಆಕ್ರೋಶವನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡಬಹುದು. ಯಾವುದೇ ಘಟನೆ ಇರಲಿ ವಿಚಾರ ಪೊಲೀಸರಿಗೆ ಸಂಬಂಧ ಪಟ್ಟದ್ದಾಗಿದ್ದಲ್ಲಿ ಅದರ ಅಡಿಯಲ್ಲಿ ಅತ್ಯಂತ ಕೆಟ್ಟ ಕಮೆಂಟುಗಳನ್ನು ಬರೆಯುತ್ತಾರೆ. ಪೊಲೀಸ್ ಇಲಾಖೆಯು ಸಮಾಜದ ಒಟ್ಟು ಸುರಕ್ಷತೆಯ ಹೊಣೆಗಾರಿಕೆಯನ್ನು ಒಳಗೊಳ್ಳದೆ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಬಡಜನರು, ಅಮಾಯಕರಿಗೆ ನ್ಯಾಯಾ ಸಿಗುವುದು ಅಲ್ಲೋ ಇಲ್ಲೋ ಒಂದೊಂದು ಅಚ್ಚರಿ ಘಟನೆಗಳಾಗಿ ಕಂಡು ಬರುತ್ತಿವೆ.

ಗಾಂಜ ಅಕ್ರಮ ಮಾರಾಟಗಾರರ ಜಾಲವನ್ನು ಪತ್ತೆಹಚ್ಚಿ ಬುಡಸಮೇತ ಕಿತ್ತು ಹಾಕಬೇಕಾಗಿರುವ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ....

03/11/2025
03/11/2025
02/11/2025

Address

Rajkumar Road, , Mysore
Doha
570019

Alerts

Be the first to know and let us send you an email when Waki Taki News posts news and promotions. Your email address will not be used for any other purpose, and you can unsubscribe at any time.

Contact The Business

Send a message to Waki Taki News:

Share