SDPI Arsikere

SDPI Arsikere SDPI Arsikere
hassan District

18/03/2025

Sdpi Aresikere

18/03/2025

SDPI ARSIKERE BRANCH LEDARS
04/09/2024

SDPI ARSIKERE BRANCH LEDARS

14/08/2024
20/12/2023
*ಪತ್ರಿಕಾ ಪ್ರಕಟಣೆ**ಎಸ್ ಡಿ ಪಿ ಐ ಮನವಿಗೆ ನಗರದ 04ನೆ ವಾರ್ಡ್ ಜೇನುಕಲ್ ನಗರದ ಕಸ ವಿಲೇವಾರಿ ಕುರಿತು ಕೂಡಲೇ ಕ್ರಮ ಕೈಗೊಳ್ಳುತ್ತೇವೆಯಂದು ಭರವಸ...
20/09/2023

*ಪತ್ರಿಕಾ ಪ್ರಕಟಣೆ*

*ಎಸ್ ಡಿ ಪಿ ಐ ಮನವಿಗೆ ನಗರದ 04ನೆ ವಾರ್ಡ್
ಜೇನುಕಲ್ ನಗರದ ಕಸ ವಿಲೇವಾರಿ ಕುರಿತು ಕೂಡಲೇ ಕ್ರಮ ಕೈಗೊಳ್ಳುತ್ತೇವೆಯಂದು ಭರವಸೆ ನೀಡಿದ ನಗರಸಭೆ ಆಯುಕ್ತರು*.

ಅರಸೀಕೆರೆ :ಸೆ 20 ಅರಸೀಕೆರೆ ನಗರದ 04 ನೆ ವಾರ್ಡ್ ಜೆನುಕಲ್ ನಗರದ ಕೆಳಭಾಗದಲ್ಲಿ ಚರಂಡಿ ಕ್ಲೀನ್ ಮಾಡಿ ಅದರ ಕಸವನ್ನು ಅಲ್ಲೇ ಮನೆಯ ಮುಂದೆ ಹಾಕಿ ತೆಗೆವುದಲ್ಲಿ ನಿರ್ಲಕ್ಷ ತೋರಿಸುತ್ತಿದ್ದೂ. ಇಂದು ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ 04 ನೆ ವಾರ್ಡ್ ಸಮಿತಿಯಿಂದ ನಗರ ಸಭೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೆ ನಗರಸಭೆ ಆಯುಕ್ತರು ಸ್ಪಂದಿಸಿದ್ದು ವಾರ್ಡ್ ಗೆ ಭೇಟಿ ನೀಡುವುದಾಗಿ ಮತ್ತು ವಾರ್ಡ್ ನಲ್ಲಿನ ಕಸ ವಿಲೆಮಾರಿ ನಡೆಸುವುದಾಗಿ ಭರವಸೆ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೆತ್ರದ ಅಧ್ಯಕ್ಷರು ಸಲ್ಮಾನ್ ಪಾಷಾ,ಉಪಾಧ್ಯಕ್ಷ ಸದ್ದಾಂ ಹುಸೇನ್ ,ಬ್ರಾಂಚ್ ಅಧ್ಯಕ್ಷ ಯಾಸಿನ್, ಕಾರ್ಯದರ್ಶಿ ಮುಬಾರಕ್,ಸದಸ್ಯರಾದ ಜುನೈದ್,ನದೀಮ್, ಅಕ್ರಂ,ರೋಷನ್,ಈತರರು ಉಪಸ್ಥಿತರಿದ್ದರು.

Address

Arsikere
Princes Town
ARSIKERE

Website

Alerts

Be the first to know and let us send you an email when SDPI Arsikere posts news and promotions. Your email address will not be used for any other purpose, and you can unsubscribe at any time.

Share