ಢಮರುಗ

ಢಮರುಗ ಇ-ನ್ಯೂಸ್ ಜನರ ಮಾಹಿತಿಗಾಗಿ ಇರುವ ನ್ಯೂಸ್ ಪ?

 #ಬೆಟ್ಟಂಪಾಡಿ  #ಪತ್ತನಾಜೆ ಉತ್ಸವ
05/22/2025

#ಬೆಟ್ಟಂಪಾಡಿ #ಪತ್ತನಾಜೆ ಉತ್ಸವ

04/10/2025
01/17/2024

ರಾಮಮಂದಿರ ನಿರ್ಮಾಣದ ಕ್ರೆಡಿಟ್ ಬಿಜೆಪಿ ಯಾಕ್ ತಗೊಳ್‌ಬೇಕು... ಉದ್ಘಾಟನೆಗೆ ಮೋದಿ ಯಾಕೆ ಬರಬೇಕು ?... ಚಕ್ರವರ್ತಿಯವರ ಮಾತಿನಲ್ಲಿ ಕೇಳಿ..

10/01/2023

ಹಿಂದಿ ಭಾಷೆಯಲ್ಲಿ ಯಕ್ಷಗಾನ ಹಾಡುಗಾರಿಕೆ - ಉದಯೋನ್ಮುಖ ಭಾಗವತ ನಾರಾಯಣ ಶರ್ಮ

 #ಹಿಂದಿಯಕ್ಷಗಾನ -  #ಭಸ್ಮಾಸುರಮೋಹಿನಿ #ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಕ್ಕಳಿಂದ ಯಕ್ಷಗಾನದಲ್ಲೊಂದು ಪ್ರಯೋಗಮೆಚ್ಚುಗೆಯಾದ ವಿದ್...
10/01/2023

#ಹಿಂದಿಯಕ್ಷಗಾನ - #ಭಸ್ಮಾಸುರಮೋಹಿನಿ
#ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಕ್ಕಳಿಂದ ಯಕ್ಷಗಾನದಲ್ಲೊಂದು ಪ್ರಯೋಗ
ಮೆಚ್ಚುಗೆಯಾದ ವಿದ್ಯಾರ್ಥಿಗಳ ಪ್ರತಿಭೆ

👇🏻👇🏻👇🏻

Edited by VideoGuru:https://videoguru.page.link/Bestಭಸ್ಮಾಸುರ ಮೋಹಿನಿಭಾಗವತರು - ನಾರಾಯಣ ಶರ್ಮಚೆಂಡೆ - ರೋಶನ್ ಕಾಟುಕುಕ್ಕೆಮದ್ದಳೆ -ಮುಮ್ಮೇಳಭಸ್ಮಾಸುರ - ಸಮನ್ವಿ...

09/30/2023

ಯಕ್ಷಗಾನದಲ್ಲೊಂದು ವಿದ್ಯಾರ್ಥಿಗಳ ಪ್ರಯೋಗ - ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿ ಯಕ್ಷಗಾನ

06/21/2023

ಮಂಗಳೂರಿನಿಂದ ಮುಡಿಪು ಚಲಿಸುತ್ತಿದ್ದ ಖಾಸಗಿ ಬಸ್ ನ ಚಾಲಕನ ಡ್ರೈವಿಂಗ್ ಕೌಶಲ್ಯತೆ ಮಹಿಳೆಯ ಪ್ರಾಣ ಉಳಿಸಿತು.. ವಿಡಿಯೋ ವೈರಲ್

05/30/2023

#ಬೆಟ್ಟಂಪಾಡಿ #ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪತ್ತನಾಜೆ ಜಾತ್ರೆ

05/22/2023

ಮಹಿಳೆಯರ ತೊಡೆ ತೋರಿಸಲು ಹೇಳುವ ಸದಾನಂದ ಗೌಡರೇ ಒಮ್ಮೆ ಮಹಾವೀರ ಆಸ್ಪತ್ರೆಗೆ ಬಂದು ಕಾರ್ಯಕರ್ತರ ತೊಡೆ ನೋಡಬೇಕು.. - ಪುತ್ತೂರಿನ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಹಿಂಜಾವೇ ಜಿಲ್ಲಾ ಪ್ರಮುಖ್ ಶ್ರೀಕಾಂತ ಶೆಟ್ಟಿ ಕಾರ್ಕಳ ಖಂಡಿಸಿದ್ದು ಹೀಗೆ...

05/21/2023

ಮದುವೆ ಕಾರ್ಯಕ್ರಮದಲ್ಲಿ #ಡಾಕಲ್ಲಡ್ಕಪ್ರಭಾಕರ ಭಟ್ ಮತ್ತು #ಅರುಣ್‌ಕುಮಾರ್‌ಪುತ್ತಿಲ ಪರಸ್ಪರ ಮುಖಾಮುಖಿಯಾದರು. ಡಾ. ಭಟ್ ಮತ್ತು ಪುತ್ತಿಲ ಪರಸ್ಪರ ಕೈ ಮುಗಿದು ನಮಸ್ಕರಿಸಿಕೊಂಡರು. ಬಳಿಕ ಅರುಣ್ ಪುತ್ತಿಲ ಡಾ. ಭಟ್ ರವರ ಕಾಲಿಗೆ ಬಿದ್ದು ನಮಸ್ಕರಿಸಿದರು.

ಬಜರಂಗದಳ ನಿಷೇಧವನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ನವರಿಗೆ ಸಹಸ್ರಲಿಂಗೇಶ್ವರನೇ ಬುದ್ದಿ ಕೊಟ್ಟದ್ದುಉಪ್ಪಿನಂಗಡಿ ಬಿಜೆಪಿ ಬೈಕ್ ರಾಲಿಯ...
05/03/2023

ಬಜರಂಗದಳ ನಿಷೇಧವನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ನವರಿಗೆ ಸಹಸ್ರಲಿಂಗೇಶ್ವರನೇ ಬುದ್ದಿ ಕೊಟ್ಟದ್ದು
ಉಪ್ಪಿನಂಗಡಿ ಬಿಜೆಪಿ ಬೈಕ್ ರಾಲಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

https://youtu.be/5gfNSMc4Ogw
https://youtu.be/5gfNSMc4Ogw

ಉಪ್ಪಿನಂಗಡಿ ಬಿಜೆಪಿ ರಾಲಿಯನ್ನು ಉದ್ದೇಶಿಸಿ ಶಾಸಕ ಹರೀಶ್ ಪೂಂಜ ಭಾಷಣ

Address

Las Vegas, NV

Telephone

+17259339865

Website

Alerts

Be the first to know and let us send you an email when ಢಮರುಗ posts news and promotions. Your email address will not be used for any other purpose, and you can unsubscribe at any time.

Share