
08/11/2023
ಬಡವನಿಗೆ ಕಡಿಮೆ ಬೆಲೆಯಲ್ಲಿ ಸದೃಢ ಮನೆ ಕಟ್ಟಿ ಕೊಡುವ ಕನಸು...
ಬೆಂಗಳೂರು ಮಹಾನಗರ ಜನತೆಗೆ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸಿಸುವ ಕನಸು...
ನಂದಿ ಬೆಟ್ಟಕ್ಕೆ ರೋಪವೇ ಮಾರ್ಗ ಒದಗಿಸುವ ಕನಸು...
ಕನ್ನಡಿಗರು ಅನ್ಯರ ಮುಂದೆ ಕೈಕಟ್ಟಿ ನಿಲ್ಲದೆ ತಮ್ಮ ಊರಿನಲ್ಲೇ, ಸಂಪೂರ್ಣವಾಗಿ ಚಿತ್ರ ನಿರ್ಮಾಣ ಮಾಡುವ ಕನಸು...
ಪ್ರತಿ ತಾಲ್ಲೂಕಿನಲ್ಲೂ ಹೈಟೆಕ್ ಆಸ್ಪತ್ರೆಯನ್ನು ಒದಗಿಸುವ ಕನಸು...
ಉಷ್ಣ ವಿದ್ಯುತ್ ಸ್ಥಾವರದಿಂದ ಬರುತ್ತಿದ್ದ ಧೂಳನಿಂದ ಇಟ್ಟಿಗೆ ನಿರ್ಮಾಣ ಮಾಡುವ ಕನಸು...
ಇಂತಹ ನೂರಾರು ಕನಸುಗಳ ಕಂಡ ಕನಸುಗಾರನ ಜನ್ಮ ದಿನ....
ಅಭಿಮಾನಿಗಳಿಗೆ ಹಬ್ಬದ ದಿನ...
ಇಂತ ಸಂದರ್ಭದಲ್ಲಿ ಸಾಕಷ್ಟು ದಿನಗಳಿಂದ ಅಭಿಮಾನಿಗಳು ನಮ್ಮ ರಾಜಧಾನಿ ಬೆಂಗಳೂರಿನ ಯಾವುದಾದರೊಂದು ಪ್ರಮುಖ ಮೆಟ್ರೋ ನಿಲ್ದಾಣಕ್ಕೆ ಶಂಕ್ರಣ್ಣ ಅವರ ನಿಲ್ದಾಣವೆಂದು ಗುರುತಿಸಿ ಎಂದು ತಿಳಿಸುತ್ತಲೇಇದ್ದರೂ ಯಾರೊಬ್ಬರ ಕಿವಿಗೆ ಬೀಳಲಿಲ್ಲ
ದಯವಿಟ್ಟು ಹುಟ್ಟುಹಬ್ಬದ ಪ್ರಯುಕ್ತ ಇದನ್ನು ಸೂಚಿಸಿ
ಶಂಕ್ರಣ್ಣ ನೀವು ಕಂಡ ಕನಸುಗಳನ್ನು ನಮ್ಮಿಂದ ನನಸು ಮಾಡಲಾಗದಿದ್ದರೂ “ನಮಗೂ ಕನಸು ಕಾಣುವ ಶಕ್ತಿ ಕೊಟ್ಟರುವಿರಿ ನೀವು ನಿಮ್ಮ ವ್ಯಕ್ತಿತ್ವವೇ ನಮಗೆ ಆದರ್ಶ...
#ಶಂಕರನಾಗ #ಕರಾಟೆ_ಕಿಂಗ್ #ಆಟೋ_ರಾಜ #ಕರ್ನಾಟಕದಮುಖ್ಯಮಂತ್ರಿ