ವಿಟಿವಿ ಕಲಬುರ್ಗಿ ನ್ಯಸ್

ವಿಟಿವಿ ಕಲಬುರ್ಗಿ ನ್ಯಸ್ vtv kalburgi news

10/05/2022
09/26/2022

ಮಾರಣಾಂತಿಕ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಕಲಬುರಗಿ ಗ್ರಾಮೀಣ ಪೋಲಿಸ ಠಾಣೆಯ ಸಿ.ಪಿ.ಐ ಶ್ರೀಮಂತ ಇಲ್ದಾಳ ಅವರನ್ನು ಇಂದು ಹಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಬೆಂಗಳೂರಿನ ಪ್ರತಿಷ್ಠಿತ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿರುತ್ತಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿದ್ದು ಕಾರಣ ಮಕ್ಕಳ ಕಳ್ಳತನದ...
09/15/2022

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿರುತ್ತಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿದ್ದು ಕಾರಣ ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಲಾಗುವುದು ಎಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

09/05/2022

ಕುಳಿತ್ತಿದ್ದಲ್ಲಿಯೇ ಹೃದಯಾಘಾತ, ತಕ್ಷಣ ಜೀವ ಉಳಿಸಿದ ಡಾಕ್ಟರ್

Viral video UP : ಉತ್ತರ ಪ್ರದೇಶದಲ್ಲಿ ಇಬ್ಬರ ಪೊಲೀಸ್ ಅಧಿಕಾರಿಗಳ ನಡುವೆ ಜಟಾಪಟಿ   #ಉತ್ತರಪ್ರದೇಶ  #ಪೊಲೀಸ್  #ಅಧಿಕಾರಿ
09/05/2022

Viral video UP : ಉತ್ತರ ಪ್ರದೇಶದಲ್ಲಿ ಇಬ್ಬರ ಪೊಲೀಸ್ ಅಧಿಕಾರಿಗಳ ನಡುವೆ ಜಟಾಪಟಿ
#ಉತ್ತರಪ್ರದೇಶ #ಪೊಲೀಸ್ #ಅಧಿಕಾರಿ

ಮುರುಘಾ ಶ್ರೀ ಪ್ರಕರಣ: ರಾಧಕ್ಕನ ಬೆಂಕಿ ಮಾತು 🔥
09/04/2022

ಮುರುಘಾ ಶ್ರೀ ಪ್ರಕರಣ: ರಾಧಕ್ಕನ ಬೆಂಕಿ ಮಾತು 🔥

ಹಿರಿಯ ನಟಿ ಲೀಲಾವತಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
08/29/2022

ಹಿರಿಯ ನಟಿ ಲೀಲಾವತಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Address

Memphis, TN

Telephone

+19019685344

Website

Alerts

Be the first to know and let us send you an email when ವಿಟಿವಿ ಕಲಬುರ್ಗಿ ನ್ಯಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ವಿಟಿವಿ ಕಲಬುರ್ಗಿ ನ್ಯಸ್:

Share