Taralabalu Infotainment

Taralabalu Infotainment We are here to provide Justified News of Social. We are not incorporated with any Political parties and Organization. We Partially Promte, Organic Farming.
(10)

Women Entrepreneurship. Rural Entrepreneurship. Agriculture. Motivation. Hindu & Lingayath. Shivamurthy Shivacharya Mahaswamiji is one of the highest religious leaders (jagadguru, "teacher of the world") of the Virashaivas or Lingayatas. Virashaivism is a philosophically significant Shivite religion, of which most followers (approx. 15 millions) live in the South Indian state of Karnataka. Religious experience is at the centre of thinking and acting in this special monistic worldview. This expresses itself on the one hand in a fascinating metaphysical concept, that describes spirit and matter as aggregational states of one single reality - Shiva -, and a unique six-staged concept of the path to knowledge and salvation (shatsthalasiddhanta), that is not found elsewhere. But this attitude also benefits socio-political reality: since its rise in the twelfth century, Virashaiva ethics rejects the caste system and discrimination against women, and it distinguishes itself by a special work ethic: as it is said in the Kannada language, kelasave kailasa, work is heaven. Shivamurthy Shivacharya Mahaswamiji, descendant from a simple agricultural family, was called to occupy the high position of the Virashaivas on account of his extraordinary intelligence, his musical talent and creativity, but also for his great modesty, empathy and charismatic dignity. From his centre in Sirigere, the Sri Taralabalu Jagadguru Brihanmatha monastery, he guides his religious community and surprises not only his Indian followers and admirers with his fine balance of tradition and openness to the world. Shivamurthy Shivacharya Mahaswamiji is known not only for his large-scale educational projects (encompassing hundreds of schools and colleges) and ecological projects for the reforestation of the region that has become arid, but also for his computerized projects (such as the digitalization of the work of the most important Sanskrit grammarian, Panini, and of commentaries to this work) and for his efforts at dialogue with religions and cultures across the world. After obtaining his doctorate at Benares Hindu University, he continued his studies in the University of Vienna, the main European centre of Indian philosophical studies. As Jagadguru he chartered an airplane and travelled around the world for weeks with a large group of people from his home region - as world teacher of a great religion he wished and wishes to learn more about the world and its pluralism and to share this experience with as many as possible. Select bibliography: A Critical Study of the Suta-Samhita. A Thesis submitted to the Banaras Hindu University. Department of Sanskrit and Pali, Faculty of Arts. Banaras Hindu University, Varanasi 1976. Hoffnungen und Enttäuschungen des interreligiösen Dialogs, Sri Taralabalu Jagadguru Brihanmath, Sirigere (Indien) 1991. (Nachdruck von: Hoffnungen und Enttäuschungen des interreligiösen Dialogs, in: Dialog der Religionen, Zweimonatsschrift (Heft 1), Christian Kaiser Verlag, S. 73-82). Hindu Visions of Global Peace. Sri Taralabalu Jagadguru Brihanmath, Sirigere (Indien) 1994 (2. edition).

Mission: To create awareness to former about new Technologies in Agriculture and to give Information about Hinduism

Operating as usual

#Repost @vijayavanino1 ・・・#vijayavani #taralabalu #tarabaluinfotainment #pnbjobs #bank
10/05/2020

#Repost @vijayavanino1
・・・

#vijayavani #taralabalu #tarabaluinfotainment #pnbjobs #bank

ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
10/04/2020

ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ

ಇದನ್ನೇ ಹಿಂದಿ ಹೇರಿಕೆ ಅನ್ನೋದು..

ನೋಡಿ ಹೇಗಿದೆ ಒಕ್ಕೂಟದ ಅನ್ಯಾಯ ಮೋಸ...😡😡
ಇಂದು ನಡೆಯುತ್ತಿರೋ UPSC ಪರೀಕ್ಷೆಯಲ್ಲಿ ಕನ್ನಡಿಗರಿಗೆ ಕೊಟ್ಟಿರೋ ಪ್ರಶ್ನೆ ಪತ್ರಿಕೆ...
ಸಂಪೂರ್ಣ ಹಿಂದಿಮಯ ಹಾಗೂ ಆಂಗ್ಲಮಯ..
ನಮಗೆ ಜಾತಿ ಧರ್ಮ ಇಷ್ಟು ಇದ್ರೆ ಸಾಕಲ್ಲವೇ..ನಾವು ಹೊಡೆದಾಡಿಕೊಂಡು ಇದ್ದೇವೆ.. ಆದರೆ ಹಿಂದಿಗರು ಎಲ್ಲೆಡೆ ಆಕ್ರಮಿಸಿ ಕನ್ನಡಿಗರಿಗೆ ಉದ್ಯೋಗ ಇಲ್ಲದೆ ಬೀದಿಗೆ ಬಂದು ನಿಲ್ಲೋ ಸ್ಥಿತಿ ನಿರ್ಮಾಣ ಆಗುತ್ತಿದೆ..
ಇದೆನ್ನೆಲ್ಲಾ ಕೇಳೋಕೆ ತಾಕತ್ ಇಲ್ಲದ ರಾಜಕಾರಣಿಗಳು..
ಇವರಿಗೆ ಸಪೋರ್ಟ್ ಮಾಡೋ ಹಿಂದಿ ಹೇರಿಕೆ ಏನು ಅನ್ನೋದೇ ಗೊತ್ತಿಲ್ಲದ ಅರೆಬೆಂದ ಒಂದಷ್ಟು ಕನ್ನಡಿಗರು

ಹಿಂದಿಗರು ತಮ್ಮ ಭಾಷೆಯಲ್ಲಿ ಎಲ್ಲವೂ ಸಿಕ್ಕಿ ಆರಾಮಾಗಿ ಪರೀಕ್ಷೆ ಬರೆದು ಪಾಸಾಗಿ ನಮ್ಮ ಕರ್ನಾಟಕದ ಎಲ್ಲಾ ಜಾಗಗಳಲ್ಲಿ ಬಂದು ಕೂರುತ್ತಿದ್ದಾರೆ..ಆದರೆ
ಕನ್ನಡಿಗರು ಭಾಷಾ ಸಮಸ್ಯೆಯಿಂದ ಆಯ್ಕೆ ಆಗುತ್ತಿಲ್ಲಾ..
ಇದು ಕನ್ನಡಿಗರಿಗೆ ಮಾಡುತ್ತಿರೋ ಮೋಸ ಅಲ್ಲವೇ..
ಇಂತಹ ಹಿಂದಿ ದಬ್ಬಾಳಿಕೆ ನಡೆಯುತ್ತಿದ್ರು ಆಡಳಿತ ಪಕ್ಷದ ಸಂಸದರಿಗೆ ಇದು ಕಾಣುತ್ತಿಲ್ಲವೇ ..

ಇದೆ ಕನ್ನಡದಲ್ಲಿ ಇದ್ದಿದ್ರೆ ಕನ್ನಡಿಗರು ಪಾಸಾಗಿ ಉದ್ಯೋಗ ಪಡೆಯೋ ಅವಕಾಶ ಇತ್ತು ಆದ್ರೆ ಈಗ ಚಂಬು..

#Repost @taralabalu_karur_ranebennur (@get_repost)・・・ಗರ್ಭಗುಡಿಯಲ್ಲಿ ನಾರದಮುನಿಯ ವಿಗ್ರಹವನ್ನಿಟ್ಟು ಪೂಜೆ ಮಾಡುವ ವಿಶ್ವದ ಏಕೈಕ ದೇವಾ...
10/03/2020

#Repost @taralabalu_karur_ranebennur (@get_repost)
・・・
ಗರ್ಭಗುಡಿಯಲ್ಲಿ ನಾರದಮುನಿಯ ವಿಗ್ರಹವನ್ನಿಟ್ಟು ಪೂಜೆ ಮಾಡುವ ವಿಶ್ವದ ಏಕೈಕ ದೇವಾಲಯ ನಮ್ಮ ಬಳ್ಳಾರಿಯ ಹರಪ್ಪನಹಳ್ಳಿ ತಾಲೋಕಿನ ಚಿಗಟೇರಿಯ
ಶ್ರೀ ಶಿವನಾರದಮುನಿ ದೇವಾಲಯ
@followers_of_taralabalu
@taralabalu_infotainment @taralabalushreemata @sagarottarakannadigaru

#taralabaluinfotainment #taralabalu

#Repost @taralabalu_karur_ranebennur ・・・ವಿಶ್ವ ಶಾಂತಿ ಸಂದೇಶ ಸಾರಿದ ತರಳಬಾಳು ಶ್ರೀ ಜಗದ್ಗುರುಗಳವರುUNIVERSAL PEACE  OF FEDERATION...
10/03/2020

#Repost @taralabalu_karur_ranebennur
・・・
ವಿಶ್ವ ಶಾಂತಿ ಸಂದೇಶ ಸಾರಿದ ತರಳಬಾಳು ಶ್ರೀ ಜಗದ್ಗುರುಗಳವರು

UNIVERSAL PEACE OF FEDERATION OF INDIA ಆಶ್ರಯದಲ್ಲಿ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಶಾಂತಿ ದಿನಾಚರಣೆಯ ತನ್ನಿಮಿತ್ತ "ಹಿಂಸಾಚಾರಕ್ಕೆ ಶಾಂತಿಯೇ ಮದ್ದು" ಎಂಬ ವಿಷಯದ ಬಗ್ಗೆ ದೇಶದ ಎಲ್ಲಾ ಧರ್ಮದ ಪ್ರಮುಖ ಧಾರ್ಮಿಕ ಮುಖಂಡರ ಸಾನಿಧ್ಯದಲ್ಲಿ ಕಳೆದ 12 ದಿನಗಳಿಂದ ವಿದ್ವತ್ ಪೂರ್ಣ ವಿಶ್ವ ಶಾಂತಿ ನೇತಾರರ ಆನ್‌ಲೈನ್ ಸಂವಾದವು ಚರ್ಚಾಸಂವಾದವು ನಡೆಯುತ್ತಿದೆ.I A P D ಏಷ್ಯಾ ಫೆಸಿಫಿಕ್ ಗೌರವಾಧ್ಯಕ್ಷರಾದ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಆನ್ಲೈನ್ ವೆಬಿನಾರ್ ಸಂವಾದದಲ್ಲಿ ದಿನಾಂಕ:02-10-2020 ರಂದು ಸಾನಿಧ್ಯ ವಹಿಸಿ ವಿಶ್ವಶಾಂತಿ ಸಂದೇಶವನ್ನು ದಯಪಾಲಿಸಿದರು. ಶ್ರೀ ಜಗದ್ಗುರುಗಳವರ ಸಂದೇಶವು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
#taralabalu

https://www.facebook.com/upfandffwpu/videos/2793376344270601/

#taralabaluinfotainment #taralabalu #Shivamurthyshivacharyaswamiji #sirigeremata

10/02/2020

ಬೆಳಗಿನ ಶುಭೋದಯ!!

#santana #hindu #taralabalu

ಸಮಾಜ ಕಲ್ಯಾಣ!!#tarabaluinfotainment #taralabalu #lingayat #sirigeremata
10/01/2020

ಸಮಾಜ ಕಲ್ಯಾಣ!!

#tarabaluinfotainment #taralabalu #lingayat #sirigeremata

09/30/2020

ಈ ವಿಡಿಯೋದ ಬಗ್ಗೆ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ
Video Credit - Samvada ಸಂವಾದ
https://youtu.be/uTBfqoEDvLQ

#taralabalu #taralabaluinfotainment #organicfarming

#Repost @followers_of_taralabalu @taralabalu_infotainment・・・"ಕೀರ್ತಿ ಶನಿಯ ಬೆನ್ನ ಹಿಂದೆ ಬಿದ್ದರೆ"ಬಿಸಿಲು ಬೆಳದಿಂಗಳು ಅಂಕಣಡಾ  ಶಿ...
09/27/2020

#Repost @followers_of_taralabalu @taralabalu_infotainment
・・・
"ಕೀರ್ತಿ ಶನಿಯ ಬೆನ್ನ ಹಿಂದೆ ಬಿದ್ದರೆ"
ಬಿಸಿಲು ಬೆಳದಿಂಗಳು ಅಂಕಣ
ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಿರಿಗೆರೆ
#ತರಳಬಾಳು #ಶಿವಾರ್ಪಣೆ🙏🏼🚩 #ಶ್ರೀವಾಣಿ

#taralabalu #taralabaluinfotainment #lingayatadharma

#Repost @lingayat_religion @taralabalu_infotainment・・・Ishtlinga Yoga #lingayatadharma #YogaForAll #meditation #yoga #pea...
09/25/2020

#Repost @lingayat_religion
@taralabalu_infotainment
・・・
Ishtlinga Yoga
#lingayatadharma #YogaForAll #meditation #yoga #peace #awakening #lingayats #isthlingayoga #isthalinga #lingayath #lingayatism #basavanna #allamaprabhu #akkamahadevi #taralabalu #taralabaluinfotainment #anubhavmantapa #chennamma #chakras #chennabasveshwar #kayaka #dasoh #vachansahitya

#Repost @taralabalu_karur_ranebennur @taralabalu_infotainment ・・・ಓಂ ಶ್ರೀ ಗುರು ಬಸವಲಿಂಗಾಯ ನಮಃ UAE ಬಸವ ಸಮಿತಿ ,  ದುಬೈ  ಅಂತರಾ...
09/25/2020

#Repost @taralabalu_karur_ranebennur @taralabalu_infotainment
・・・
ಓಂ ಶ್ರೀ ಗುರು ಬಸವಲಿಂಗಾಯ ನಮಃ
UAE ಬಸವ ಸಮಿತಿ , ದುಬೈ ಅಂತರಾಷ್ಟ್ರೀಯ ಬಸವ ಸಂವಾದ ವೇದಿಕೆ
ಶಿವ ಸಂಚಾರ ಕಲಾತಂಡ , ಸಾಣೇಹಳ್ಳಿ ಇವರಿಂದ ವಚನ ಗಾಯನ ಕಾರ್ಯಕ್ರಮ ದಿನಾಂಕ : 25 ಸಪ್ಟೆಂಬರ್ 2020 ರ ಸಾಯಂಕಾಲ 7.00 pm IST

#taralabalu #tarabaluinfotainment #lingayath

*ಶಿವ**ಕೊರೊನಾ ಕಾರಣದಿಂದ ಸೆಪ್ಟೆಂಬರ್ 24ರ ಲಿಂಗೈಕ್ಯ ಗುರುಗಳವರ ಶ್ರದ್ಧಾಂಜಲಿ ಕಾರ್ಯಕ್ರಮ ರದ್ದು* *ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವ...
09/18/2020

*ಶಿವ*

*ಕೊರೊನಾ ಕಾರಣದಿಂದ ಸೆಪ್ಟೆಂಬರ್ 24ರ ಲಿಂಗೈಕ್ಯ ಗುರುಗಳವರ ಶ್ರದ್ಧಾಂಜಲಿ ಕಾರ್ಯಕ್ರಮ ರದ್ದು*

*ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಪ್ರತಿವರ್ಷ ಸಿರಿಗೆರೆಯಲ್ಲಿ ಸೆಪ್ಟೆಂಬರ್ 24ರಂದು ಆಚರಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ನಾಡಿನ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭಕ್ತಿ ಗೌರವಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.*

*ದಿನಾಂಕ 10-9-2020 ರಂದು ನಮ್ಮ 'ಬಿಸಿಲು ಬೆಳದಿಂಗಳು' ಅಂಕಣದಲ್ಲಿ ಬರೆದ "ಕೋವಿಡ್ ಕಾಲದಲ್ಲಿ ಸಂಪ್ರದಾಯಗಳ ಪಾಲನೆ ಅನಿವಾರ್ಯವೇ ?" ಎಂಬ ಲೇಖನವನ್ನು ನೀವು ಓದಿರಬಹುದು. ಸಂಪ್ರದಾಯಗಳ ಮೌಲ್ಯಮಾಪನ ಪ್ರಸ್ತುತ ಸಂದರ್ಭದಲ್ಲಿ ತುರ್ತಾಗಿ ಆಗಬೇಕಾಗಿದೆ. ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಆಚರಣೆಯಿಂದ ವ್ಯಕ್ತಿಗತ ಮತ್ತು ಸಾಮಾಜಿಕ ಸಂಕಷ್ಟಗಳು ಎದುರಾಗುವಂತಿದ್ದರೆ ಅವುಗಳನ್ನು ನಿಲ್ಲಿಸುವುದು ವಿಹಿತ. ಸದ್ಯದ ಸಂಪ್ರದಾಯವೆಂದರೆ ಜನಜಂಗುಳಿ ಸೇರದಂತೆ ಎಚ್ಚರಿಕೆ ವಹಿಸುವುದು. ಮೂಗು ಬಾಯಿ ಕಣ್ಣುಗಳ ಮೂಲಕ ಹರಡದಂತೆ ಮಾಸ್ಕ್ ಧರಿಸುವುದು! ಹಳೆಯ ಸಂಪ್ರದಾಯಗಳನ್ನು ಬದಿಗೊತ್ತಿ ಈ ಹೊಸ ಸಂಪ್ರದಾಯಗಳನ್ನು ಜಾರಿಗೆ ತರುವುದರಲ್ಲಿ ವ್ಯಕ್ತಿಯ ಹಿತ ಮತ್ತು ಸಮಾಜದ ಹಿತ ಅಡಗಿದೆ.*

*ಗುರುವಿಗೆ ಅಂಜಿ ಶಿಷ್ಯರೂ ಶಿಷ್ಯರಿಗೆ ಅಂಜಿ ಗುರುವೂ ನಡೆಯಬೇಕೆಂಬುದು ನಮ್ಮ ಲಿಂಗೈಕ್ಯ ಗುರುವರ್ಯರ ಅಣತಿ. ಆದರೆ ಈಗ ಗುರುಶಿಷ್ಯರಾದಿಯಾಗಿ ಎಲ್ಲರೂ ಕೊರೊನಾ ವೈರಾಣುವಿಗೆ ಅಂಜಿ ನಡೆಯಬೇಕಾದ ವಿಷಮ ಪರಿಸ್ಥಿತಿ ಎದುರಾಗಿದೆ. ಇದುವರೆಗೆ ನಗರ ಪ್ರದೇಶಗಳಿಗೆ ವ್ಯಾಪಿಸಿದ್ದ ಕೊರೊನಾ ಈಗ ಹಳ್ಳಿಗಳಿಗೂ ಹಬ್ಬುತ್ತಿದೆ. ಇತ್ತೀಚೆಗೆ ಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವರು ಕೊರೊನಾಕ್ಕೆ ಬಲಿಯಾಗಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಷ್ಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಇದೇ ಸೆಪ್ಟೆಂಬರ್ 24 ರಂದು ಗುರುವಾರ ನಡೆಯಬೇಕಾಗಿದ್ದ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ಸಮಾರಂಭವನ್ನು ಸ್ಥಗಿತ ಗೊಳಿಸಲು ತೀರ್ಮಾನಿಸಲಾಗಿದೆ.*

*ಲಿಂಗೈಕ್ಯ ಗುರುವರ್ಯರ ಮೇಲೆ ಅಪಾರ ಶ್ರದ್ಧಾಭಕ್ತಿಯುಳ್ಳ ಶಿಷ್ಯರು ಯಾರೂ ಆ ದಿನ ಸಿರಿಗೆರೆಗೆ ಬರದೆ ತಮ್ಮ ತಮ್ಮ ಮನೆಗಳಲ್ಲಿಯೇ ಪರಮಪೂಜ್ಯರ ಭಾವಚಿತ್ರವನ್ನು ಇಟ್ಟು ತಮ್ಮ ಭಕ್ತಿ ಗೌರವಗಳನ್ನು ಸಲ್ಲಿಸಲು ಸೂಚಿಸಿದೆ .*

17. 9‌ 2020

ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು,
ಸಿರಿಗೆರೆ.

*ಶಿವ**ಕೊರೊನಾ ಕಾರಣದಿಂದ ಸೆಪ್ಟೆಂಬರ್ 24ರ ಲಿಂಗೈಕ್ಯ ಗುರುಗಳವರ ಶ್ರದ್ಧಾಂಜಲಿ ಕಾರ್ಯಕ್ರಮ ರದ್ದು* *ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವ...
09/18/2020

*ಶಿವ*

*ಕೊರೊನಾ ಕಾರಣದಿಂದ ಸೆಪ್ಟೆಂಬರ್ 24ರ ಲಿಂಗೈಕ್ಯ ಗುರುಗಳವರ ಶ್ರದ್ಧಾಂಜಲಿ ಕಾರ್ಯಕ್ರಮ ರದ್ದು*

*ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಪ್ರತಿವರ್ಷ ಸಿರಿಗೆರೆಯಲ್ಲಿ ಸೆಪ್ಟೆಂಬರ್ 24ರಂದು ಆಚರಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ನಾಡಿನ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭಕ್ತಿ ಗೌರವಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.*

*ದಿನಾಂಕ 10-9-2020 ರಂದು ನಮ್ಮ 'ಬಿಸಿಲು ಬೆಳದಿಂಗಳು' ಅಂಕಣದಲ್ಲಿ ಬರೆದ "ಕೋವಿಡ್ ಕಾಲದಲ್ಲಿ ಸಂಪ್ರದಾಯಗಳ ಪಾಲನೆ ಅನಿವಾರ್ಯವೇ ?" ಎಂಬ ಲೇಖನವನ್ನು ನೀವು ಓದಿರಬಹುದು. ಸಂಪ್ರದಾಯಗಳ ಮೌಲ್ಯಮಾಪನ ಪ್ರಸ್ತುತ ಸಂದರ್ಭದಲ್ಲಿ ತುರ್ತಾಗಿ ಆಗಬೇಕಾಗಿದೆ. ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಆಚರಣೆಯಿಂದ ವ್ಯಕ್ತಿಗತ ಮತ್ತು ಸಾಮಾಜಿಕ ಸಂಕಷ್ಟಗಳು ಎದುರಾಗುವಂತಿದ್ದರೆ ಅವುಗಳನ್ನು ನಿಲ್ಲಿಸುವುದು ವಿಹಿತ. ಸದ್ಯದ ಸಂಪ್ರದಾಯವೆಂದರೆ ಜನಜಂಗುಳಿ ಸೇರದಂತೆ ಎಚ್ಚರಿಕೆ ವಹಿಸುವುದು. ಮೂಗು ಬಾಯಿ ಕಣ್ಣುಗಳ ಮೂಲಕ ಹರಡದಂತೆ ಮಾಸ್ಕ್ ಧರಿಸುವುದು! ಹಳೆಯ ಸಂಪ್ರದಾಯಗಳನ್ನು ಬದಿಗೊತ್ತಿ ಈ ಹೊಸ ಸಂಪ್ರದಾಯಗಳನ್ನು ಜಾರಿಗೆ ತರುವುದರಲ್ಲಿ ವ್ಯಕ್ತಿಯ ಹಿತ ಮತ್ತು ಸಮಾಜದ ಹಿತ ಅಡಗಿದೆ.*

*ಗುರುವಿಗೆ ಅಂಜಿ ಶಿಷ್ಯರೂ ಶಿಷ್ಯರಿಗೆ ಅಂಜಿ ಗುರುವೂ ನಡೆಯಬೇಕೆಂಬುದು ನಮ್ಮ ಲಿಂಗೈಕ್ಯ ಗುರುವರ್ಯರ ಅಣತಿ. ಆದರೆ ಈಗ ಗುರುಶಿಷ್ಯರಾದಿಯಾಗಿ ಎಲ್ಲರೂ ಕೊರೊನಾ ವೈರಾಣುವಿಗೆ ಅಂಜಿ ನಡೆಯಬೇಕಾದ ವಿಷಮ ಪರಿಸ್ಥಿತಿ ಎದುರಾಗಿದೆ. ಇದುವರೆಗೆ ನಗರ ಪ್ರದೇಶಗಳಿಗೆ ವ್ಯಾಪಿಸಿದ್ದ ಕೊರೊನಾ ಈಗ ಹಳ್ಳಿಗಳಿಗೂ ಹಬ್ಬುತ್ತಿದೆ. ಇತ್ತೀಚೆಗೆ ಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವರು ಕೊರೊನಾಕ್ಕೆ ಬಲಿಯಾಗಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಷ್ಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಇದೇ ಸೆಪ್ಟೆಂಬರ್ 24 ರಂದು ಗುರುವಾರ ನಡೆಯಬೇಕಾಗಿದ್ದ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ಸಮಾರಂಭವನ್ನು ಸ್ಥಗಿತ ಗೊಳಿಸಲು ತೀರ್ಮಾನಿಸಲಾಗಿದೆ.*

*ಲಿಂಗೈಕ್ಯ ಗುರುವರ್ಯರ ಮೇಲೆ ಅಪಾರ ಶ್ರದ್ಧಾಭಕ್ತಿಯುಳ್ಳ ಶಿಷ್ಯರು ಯಾರೂ ಆ ದಿನ ಸಿರಿಗೆರೆಗೆ ಬರದೆ ತಮ್ಮ ತಮ್ಮ ಮನೆಗಳಲ್ಲಿಯೇ ಪರಮಪೂಜ್ಯರ ಭಾವಚಿತ್ರವನ್ನು ಇಟ್ಟು ತಮ್ಮ ಭಕ್ತಿ ಗೌರವಗಳನ್ನು ಸಲ್ಲಿಸಲು ಸೂಚಿಸಿದೆ .*

17. 9‌ 2020

ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು,
ಸಿರಿಗೆರೆ.

08/15/2020
08/05/2020
Destello

Destello

Ready for anniversary !!!
Buy 1 @ 20% Buy 2 @ 30%

#vocalforlocal #madeinindia #destello #destelloclothing #kgfbgm

ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
08/05/2020

ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ

ಯಾಕೆ ಕನ್ನಡಿಗರ ಮೇಲೆ ಈ ಹಿಂದಿ ಹೇರಿಕೆ..😡😡

ಎಚ್ಚರ ಕನ್ನಡಿಗರೇ ನಿಧಾನವಾಗಿ ಕರ್ನಾಟಕ ವನ್ನು ಗುಲಾಮಗಿರಿಗೆ ತಳ್ಳುತ್ತಿದ್ದಾರೆ
ನಾಳೆ ಕನ್ನಡವು ಇರೋಲ್ಲಾ ,ನಾವು ಇರೋಲ್ಲಾ ಎಲ್ಲವೂ ಹಿಂದಿಮಯ ಮಾಡೋಕೆ ಕುತಂತ್ರ..

ಇದು ಕರ್ನಾಟಕ ಉತ್ತರ ಭಾರತ ಅಲ್ಲಾ..😡
ನಮ್ಮ ಸ್ವಾಭಿಮಾನ ಕೆಣಕಬೇಡಿ.. ನಾಚಿಕೆ ಇಲ್ಲದವರೇ
ಹೇಳೋರಿಲ್ಲಾ ಕೇಳೋರಿಲ್ಲಾ ಕನ್ನಡ ನಾಡನ್ನು ಹಿಂದಿ ನಾಡು ಮಾಡೋಕೆ ಯತ್ನ..
ಕನ್ನಡಿಗರ ಅಸ್ಮಿತೆ ಬಸವಣ್ಣ ಅವರ ಪ್ರತಿಮೆ ಮೇಲೆ ಹಿಂದಿ ಹೇರಿಕೆ ಯಾಕೆ..😡

ಅನ್ಯಭಾಷೆ ಹೇರಿಕೆ ಹಾವಳಿಗೆ ಕ್ರಾಂತಿಕಾರಿ ಹೋರಾಟ ಒಂದೆ ದಾರಿ..
ಕನ್ನಡಿಗರು ಕ್ರಾಂತಿಕಾರಿ ದಾರಿ ಹಿಡಿದರೆ ಮಾತ್ರ ಬದಲಾವಣೆ ಸಾಧ್ಯ ಅನಿಸುತ್ತಿದೆ #ನಮ್ಮ_ಬಸವಣ್ಣ ಕನ್ನಡವೇ ಜಾತಿ ಕನ್ನಡವೇ ಧರ್ಮ ಎಂದು ಜೀವಿಸಿದವರು ಬಸವಣ್ಣ ಕನ್ನಡದಲ್ಲೇ ವಚನಗಳನ್ನು ಬರೆದು ಇಡಿ ವಿಶ್ವಕ್ಕೆ ಒಳ್ಳೆಯ ಸಂದೇಶ ಕಳಿಸಿದವರು..
ಆದರೆ ನಮ್ಮ ನಿರಾಭಿಮಾನಿ ರಾಜಕಾರಣಿಗಳ ಫಲ ಇಂದು ಚಾಲುಕ್ಯ ವೃತ್ತದ ಬಳಿ ಇರುವ ಬಸವಣ್ಣ ಅವರ ಪುತ್ಥಳಿ ಬಳಿ ಹಿಂದಿ ಹೇರಿಕೆ ಮಾಡುತ್ತಿದೆ ಇದರ ವಿರುದ್ಧ ಹೋರಾಟ ಆಗಲೇ ಬೇಕು ಹಿಂದಿಯನ್ನು ತೆಗೆಯಲೇಬೇಕು ಜೊತೆಗೆ ಆಂಗ್ಲ ಭಾಷೆ ತೆಗೆದರು ಅಡ್ಡಿ ಇಲ್ಲ..
ಕನ್ನಡವೇ ಸಾಕು..

ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
08/05/2020

ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ

ಜೈ ಕನ್ನಡಿಗ..
ನಾವೆಂತ ಹೆಮ್ಮೆಯ ಜನ ಅನ್ನೋ ಸ್ವಾಭಿಮಾನ ನಮ್ಮಲ್ಲಿ ಮರೆತುಹೋಗದಿರಲಿ..
ಏಷ್ಯಾದ ಮೊದಲ ವಿದ್ಯುತ್ ದೀಪ ಬೆಳಗಿಸಿದವ್ರು ನಾವು ಕನ್ನಡಿಗರು... ಹೆಮ್ಮೆ ಪಡೋಣ..

115 ವರ್ಷಗಳ ಹಿಂದೆ ಈ ದಿನ
ಸಂಜೆ 5:30 ಕ್ಕೆ , ಏಷ್ಯಾದ ಮೊದಲ ಬೀದಿ ದೀಪವನ್ನು ಸಿದ್ದಿ ಕೆರೆ ಕಟ್ಟೆಯಲ್ಲಿ ಬೆಳಗಿಸಲಾಯಿತು ಪ್ರಸ್ತುತ ಈ ಜಾಗ ಇಂದಿನ ಕೆ.ಆರ್ ಮಾರುಕಟ್ಟೆ..
ನಮ್ಮ ಕರ್ನಾಟಕ ನಮ್ಮ ಹೆಮ್ಮೆ 😍

#taralabalu #tarabaluinfotainment #sirigeremata
08/05/2020

#taralabalu #tarabaluinfotainment #sirigeremata

#Repost @taralabalu_karur_ranebennur @taralabalu_infotainment・・・ಸಂಯುಕ್ತ ಕರ್ನಾಟಕ ಮತ್ತು ಕ್ರಾಂತಿದೀಪ ಪತ್ರಿಕೆ ವರದಿಗಳು#tarabal...
07/28/2020

#Repost @taralabalu_karur_ranebennur @taralabalu_infotainment
・・・
ಸಂಯುಕ್ತ ಕರ್ನಾಟಕ ಮತ್ತು ಕ್ರಾಂತಿದೀಪ ಪತ್ರಿಕೆ ವರದಿಗಳು

#tarabaluinfotainment #taralabalu #sirigeremata #panditaradayaswamiji

#Repost @taralabalu_karur @taralabalu_infotainment #taralabalu #tarabaluinfotainment #yadiyurappa #sirigeremata #Shivamu...
07/27/2020

#Repost @taralabalu_karur
@taralabalu_infotainment

#taralabalu #tarabaluinfotainment #yadiyurappa #sirigeremata #Shivamurthyshivacharyaswamiji #sirigere #davanagere #Chitradurga #channagiri

07/27/2020

ಇದು ನಮ್ಮ ದೇಶ ಸಂಸ್ಕೃತಿನಾ ಹಸಿದವರಿಗೆ ಊಟ ಬಡಿಸುವ ಕಾರ್ಯ ನಮ್ಮದು ಯಾರೊಬ್ಬ ಮಹಿಳೆಯೂ ಕೂಡ ಹಸಿದ ನೊಂದ ಮಗಳಿಗೆ, ದೇವರಿಗೆ ನೈವೇದ್ಯ ವಿಟ್ಟ ಎರಡು ಬಾಳೆಹಣ್ಣನ್ನು ಕೊಟ್ಟಿದ್ದರು ಸಾಕಿತ್ತು

ತೆರೆಮರೆಯಲ್ಲಿ ತರಳಬಾಳು ಶ್ರೀಗಳ ಕಾಯಕ ಪ್ರಜ್ಞೆJULY 24, 2020BY JANATHAVANIಸಿರಿಗೆರೆ, ಜು. 23- ಕೊರೊನಾ ಲಾಕ್‌ಡೌನ್‌ ವೇಳೆ ತರಳಬಾಳು ಜಗದ್...
07/25/2020

ತೆರೆಮರೆಯಲ್ಲಿ ತರಳಬಾಳು ಶ್ರೀಗಳ ಕಾಯಕ ಪ್ರಜ್ಞೆ

JULY 24, 2020BY JANATHAVANI

ಸಿರಿಗೆರೆ, ಜು. 23- ಕೊರೊನಾ ಲಾಕ್‌ಡೌನ್‌ ವೇಳೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರೈತರ ಅಭ್ಯುದಯ ಕ್ಕಾಗಿ ತೆರೆ ಮರೆಯಲ್ಲಿ ಶ್ರಮಿಸುತ್ತಿರುವ ಕಾಯಕ ಪ್ರಜ್ಞೆ ಜನತೆಗೆ ಸ್ಪೂರ್ತಿಯಾಗಿದೆ.

ಕಳೆದ ಮೂರು ತಿಂಗಳಿನಿಂದ ಜಗದ್ಗುರುಗಳು ಸಚಿವರು, ಉನ್ನತ ಅಧಿಕಾರಿಗಳು ಸೇರಿದಂತೆ ಯಾರಿಗೂ ಭೇಟಿಗೆ ಅವಕಾಶ ನೀಡಿಲ್ಲ. ಆದರೆ ತೆರೆ ಹಿಂದೆ ಮಾತ್ರ ನಿಮಿಷವನ್ನೂ ವ್ಯಯ ಮಾಡದೆ ಹಲವು ಕೆಲಸಗಳಲ್ಲಿ ನಿರತರಾಗಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಅಗತ್ಯ ಸಲಹೆ ನೀಡಿದ್ದಾರೆ. ಕೃಷಿ, ಕಂದಾಯ, ಜಲ ಸಂಪನ್ಮೂಲ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಕೆರೆ ತುಂಬಿಸುವ ಯೋಜನೆ, ಬರ ಮತ್ತು ನೆರೆ ಯಿಂದ ಬೆಳೆಗಳಿಗೆ ಹಾನಿಯಾದಾಗ ಸರ್ಕಾರ ಅನುಸರಿಸಬೇಕಾದ ಪರಿಹಾರೋಪಾಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಕೃಷಿ ಮತ್ತು ಕಂದಾಯ ಇಲಾಖೆಯ ತಂತ್ರಾಂಶಗಳ ದೋಷಗಳನ್ನು ಸರಿಪಡಿಸಿ ಅನ್ನದಾತನಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಹನ ಮತ್ತು ದೂರವಾಣಿ ಮೂಲಕ ಚರ್ಚಿಸುತ್ತಿದ್ದಾರೆ.

ಸ್ವಯಂ ನಿರ್ಬಂಧದಲ್ಲಿರುವ ಶ್ರೀಗಳು, ಭರಮಸಾಗರ ಮತ್ತು ಬ್ಯಾಡಗಿ ತಾಲ್ಲೂಕು ಆಣೂರು ಬುಡಪನಹಳ್ಳಿ ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತು ನಿರಂತರವಾಗಿ ವರದಿ ಪರಿಶೀಲನೆ ಮಾಡುತ್ತಾ, ಅತ್ಯಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ.

ಭರಮಸಾಗರ ವ್ಯಾಪ್ತಿಯ 40ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಸುಮಾರು 1200 ಕೋಟಿ ರೂಗಳ ಯೋಜನೆಯಡಿ ಭರಮಸಾಗರ ಕೆರೆಗೆ ಸೀಮಿತವಾಗಿ ನೇರ ಪೈಪ್ ಲೈನ್ ಅಳವಡಿಕೆ ಕಾಮಗಾರಿಯು ವೈಜ್ಞಾನಿಕ ಮಾನದಂಡದಡಿ ಶ್ರೀಗಳ ಒತ್ತಾಸೆಯಿಂದಾಗಿ ಭರದಿಂದ ಸಾಗುತ್ತಿದೆ.

ಈ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಂಡರೆ ಭರಮಸಾಗರ ಕೆರೆ ತುಂಬಲು ಕೇವಲ 23 ದಿನ ಸಾಕಾಗುತ್ತದೆ. ಇದುವರೆಗಿನ ಯೋಜನೆಯಂತೆ ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ ನೇರವಾಗಿ ನೀರು ತುಂಬಿಸುವ ಯೋಜನೆಯನ್ನು ಪರಿಷ್ಕರಿಸಲಾಗಿದೆ. ಒಮ್ಮೆ ನದಿಯಿಂದ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ದೊರೆತರೆ ಪ್ರತಿ ಸೆಕೆಂಡಿಗೆ 2790 ಲೀಟರ್ ನೀರು ಹರಿದು ಬರಲಿದೆ.

#taralabalu #taralabaluinfotainment #water #canal #Davanagere #Chitradurga #sirigeremata

⚠️⚠️ಕನ್ನಡದ ಕಂಪು ವಿದೇಶದಲ್ಲೂ  ವಿದೇಶಿಗರು ಕನ್ನಡ ಬಗ್ಗೆ ಚಿಂತಿಸುತ್ತಿದರೆ ❤❤❤ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ#Kannada #karnat...
07/22/2020

⚠️⚠️ಕನ್ನಡದ ಕಂಪು ವಿದೇಶದಲ್ಲೂ ವಿದೇಶಿಗರು ಕನ್ನಡ ಬಗ್ಗೆ ಚಿಂತಿಸುತ್ತಿದರೆ ❤❤❤
ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ

#Kannada #karnataka #taralabaluinfotainment

07/20/2020
Dr Sudeep | Taralabalu

ಕೊರೊನ ರೋಗದಿಂದ ಯಾರು ಸಾಯೋದಿಲ್ಲ ಬದಲಾಗಿ ಭಯದಿಂದ ಸಾಯುತ್ತಿದ್ದರೆ
-ಡಾ ಸುದೀಪ ಶಿವಮೊಗ್ಗ

07/19/2020

#Repost @smile555crazyy @taralabalu_infotainment
・・・
🤩having girl child is awesome❤If u liked plz follow as well guys to support us❤💛🌱💚💙💜🌱😍plz Follow for more and support
💥🎯😍🔥🌈✨🍃
❤.. Keep smiling❤@smile555crazyy 🤣🙏DM for paid promo ❤and health issues ➕
😍one Follow wil help in growing our family🙏😊
.🤝😎😍🙏🙏
follow for more fun and check stories 😍
i😍support 😶like and support @smile555crazyy #karnataka
#kannada
#uttarkarnataka
#dharwad
#hubbali
#vijapur
#haveri
#kalburgi
#koppal
#bangalore
#mysore
#belagavi
#kolar
#bellary
#bollywood
#kannadamemes
#kannadasongs
#cricket
#tarabaluinfotainment
#taralabalu
#mandya
#rcb
#india
#LOVE
#followers
#raksh*thshetty
#reels
#viralvideos #follow4followback

1108 Taralabalu Jagadguru Shri Panditaradaya Shivacharya Mahaswamiji PC @shivu_bps#panditaradayaswamiji #taralabaluswami...
07/19/2020

1108 Taralabalu Jagadguru Shri Panditaradaya Shivacharya Mahaswamiji
PC @shivu_bps
#panditaradayaswamiji #taralabaluswamiji #taralabaluinfotainment #lingayat #lingayath #sirigeremata #sanehalli

07/19/2020

#Repost @school_of_vedic_science @taralabalu_infotainment
#vishwagurubasavanna #lordbasavanna
・・・
Britain school children chanting Vedic Mantras 🙏🕉️ in Buckingham Palace.🏰🏯🏰
.
.
If you like our work Support us your small help matters alot 🤗 - google pay, phone pay or paytm :- 7982565402
.
.
.
Special thanks to @the_better_bharat
And @the_nature_travel for support
.
.
🙏🙏🙏🤗🤗🤗🕉️🕉️🕉️🕉️🕉️
.
. .
.
Like , comment and share this information with everyone 🙏🙏🙏🤗🤗🤗
.
.
.
.
Jai BASAVANNA 💕💕💕💕💕#basavanna #taralabalu #taralabaluinfotainment #Hanuman #omnamahshivaya#bholenath #harharmahadev #india ndia #hindugods #wahhindia#incredibleindia #discover_india #vedas #templesofindia#indianhistory #indianculture #indianarchitecture#bhagavadgita #krishna

07/16/2020
He is Kaluyaga Karna

#Repost Naavu_kalavidaru
・・・
Mention our page in your story and tag
Use :- #naavu_kalavidaru
Tag us :[email protected]_kalavidaru
.
Congratulations for the feature :- @
Guys support the Talent💚🙌
.
.
.
Admin:-
@rakesh__raakhi
.
*life is so beautiful in tht ur beautiful moment capture and dm us we will definitely post let's try new styles❤
.
FOLLOW US ON:- Tik_tok / FB /Instagram
ID:[email protected]_kalavidaru
.
#naavu_kalavidaru
#kannadiga #travelkarnataka #nammakarnataka #nammasandalwood #karnataka #nammabengaluru #bengaluru #tiktok
#tiktokindia #tiktokkarnataka #dubs #nammamysore #kanndamusically #dubsmashkings #banglore #southindia #kannada_musically_videos #creative
#creativity #support #talents #dubsmash
#dubsmashchallenge #india #shivmoga
#northkarnataka #travel
.
.
.
🙂Do follow and keep supporting🙌

07/12/2020
ಅಮೀರ್ ಖಾನ್ ಸಾಫ್ಟ್ವೇರ್ ಇಂಜಿನಿಯರ್ ಸನ್ಮಾನ.

ಅಮೀರ್ ಖಾನ್ ಸಾಫ್ಟ್ವೇರ್ ಇಂಜಿನಿಯರ್ ಇವರು 'ಪರಿಹಾರ ಪ್ರಾಜೆಕ್ಟ್ ' ಅನ್ನುವ ಸಾಫ್ಟ್ವೇರ್ ಅನ್ನು ಸಿದ್ಧಪಡಿಸಿದ್ದು ಅವರಿಗೆ ತರಳಬಾಳು ಶ್ರೀಗಳು ಮತ್ತು ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಸನ್ಮಾನಿಸಿದರು
・・・
Software Engineer Aamer Khan Banda UP kcnit batch 2009-2013 B-Tech CSE currently working as post of software engineer in CMS IT Services, Bangalore Karnataka was honoured

#taralabaluinfotainment #taralabalu

Sri Dharmasthala Manjunatha Temple
01/27/2020

Sri Dharmasthala Manjunatha Temple

Somavara Suvichara - 268

Criticizing any issue without understanding is not right

#SomavaraSuvichara #SDM #Dharmasthala #VeerendraHeggade

ನನ್ನ ಹಿಂದೆ ಸಿಎಂ ಯಡಿಯೂರಪ್ಪ ಇದ್ದಿದ್ದಕ್ಕೆ 'ಅಧ್ಯಕ್ಷ'ರಾಗಿ ಮುಂದುವರೆದೆ- ಶಾಮನೂರು ಶಿವಶಂಕರಪ್ಪ.! - TV5 KANNADA
01/21/2020
ನನ್ನ ಹಿಂದೆ ಸಿಎಂ ಯಡಿಯೂರಪ್ಪ ಇದ್ದಿದ್ದಕ್ಕೆ 'ಅಧ್ಯಕ್ಷ'ರಾಗಿ ಮುಂದುವರೆದೆ- ಶಾಮನೂರು ಶಿವಶಂಕರಪ್ಪ.! - TV5 KANNADA

ನನ್ನ ಹಿಂದೆ ಸಿಎಂ ಯಡಿಯೂರಪ್ಪ ಇದ್ದಿದ್ದಕ್ಕೆ 'ಅಧ್ಯಕ್ಷ'ರಾಗಿ ಮುಂದುವರೆದೆ- ಶಾಮನೂರು ಶಿವಶಂಕರಪ್ಪ.! - TV5 KANNADA

ವಚನಾನಂದ ಸ್ವಾಮೀಜಿ ಬಹಳ ಸ್ಪೀಡಾಗಿ ಹೋಗ್ತಾ ಇದ್ದಾರೆ. ಇದೇ ಸ್ಪೇಡ್​ನಲ್ಲಿ ಹೋದರೆ ಅಪಘಾತವಾಗುತ್ತದೆ ಎಂದು ಶಾಸಕ ಶಾಮನೂರು ಶಿವಶಂಕರ....

09/28/2019

🚩🚩ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 27ನೆಯ ಶ್ರದ್ದಾಂಜಲಿ ಸಮಾರಂಭದ ಭವ್ಯವಾದ ಚಿತ್ರಣ ಈ ವಿಡಿಯೋದಲ್ಲಿದೆ🚩🚩

08/12/2019

Address

New York
New York, NY
560032

General information

Sri Taralabalu Jagadguru Brihanmath (Kannada: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ) is an organization in Sirigere (Kannada: ಸಿರಿಗೆರೆ ), India. It is well known in Karnataka for its yeoman service in the field of rural education. Under the auspices of this organization are running more than 172 institutions right from nursery to the Engineering College all over the State of Karnataka. Nearly 32 thousand students are studying in various schools and colleges of this organization which is one of the biggest private Educational Organization in Karnataka. More than 6,000 students are provided with free boarding and lodging. Contents [hide] 1 History of the Brihanmath 2 Present swamiji 3 Location 4 External links 5 References History of the Brihanmath[edit] Sri Taralabalu Jagadguru Brihanmath, Sirigere is situated in Chitradurga district and is having a very large number of followers. It was founded by saint Marulasiddha popularly known as Viswabandhu Marulasiddha (Kannada: ವಿಶ್ವಬಂಧು ಮರುಳಸಿದ್ದ ) during the 12th century. The saint blessed his successor with the divine words "Tarala ! Balu !" (Long Live! My Lad!) and that is how the pontiffs of this sacred seat are came to be known as "Sri Taralabalu Jagadguru". True to the spirit of the blessings of their founder, the pontiffs of this Brihanmath have been rendering yeoman service for the upliftment of the society for the last eight centuries.The Reservation to the scheduled caste/tribe people and other backward communities was given even before independence under the guidance of Sri Taralabalu Shivakumara swamiji.Many students belonging to these communities were benefited by the mutt. Present swamiji[edit] The present pontiff of the Brihanmath is Dr. Shivamurthy Shivacharya Mahaswamiji (Kannada: ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ )who succeeded to this religious seat in the year 1979. The swamiji is an eminent Sanskrit scholar with Ph.D from Banaras Hindu University, is a university by himself thanks to the enormous literary achievements of him.His Holiness is also the President of the Education Society. Treading the path of his predecessor, the Swamiji has been relentlessly striving for the upliftment of the rural poor and the downtrodden. He has been contributing to the society in many ways and accessible to common man by writing weekly column(Every Thursday) in well known Kannada daily under the caption "BISILU BELADINGALU".The collection of these articles are also available in serious of books published by "Taralabalu Prakashana" as well as in Mutt's official website i,e www.taralabalu.org. Location[edit] Sirigere is situated on the Poona–Bangalore National Highway (NH4). It is at distance of 227 km from Bengaluru and is located between Chitradurga (27 km), the District Headquarters, and Davangere (50 km). It can be easily recognized while travelling on the National Highway No.4 by the presence of an attractive arch on the western side. Sirigere is just 6 km from this Arch. How to reach Sirigere? If you are coming from the direction of Bangalore, please get down at Chitradurga and change the bus to Sirigere. If you are coming from the direction of Poona or Hubli-Dharwad please get down at Davangere and change the bus to Sirigere. There are many buses plying from Chitradurga and Davangere to Sirigere at regular intervals.[1][2] If you miss the direct buses to Sirigere, you can board in any bus plying between Chitradurga and Davangere, and get down at the Arch (Sirigere Bennur Circle). From this Bennur Circle, many private mini vans, jeeps are available to Sirigere (6 km). There is a nice guest house of the Ashram to stay even if you arrive in Sirigere at late hours.

Alerts

Be the first to know and let us send you an email when Taralabalu Infotainment posts news and promotions. Your email address will not be used for any other purpose, and you can unsubscribe at any time.

Videos

Category


Comments

Taralabalu hunimme 2020 function
CR
Sir,Smt,& Friend's, Apart from,Sun,Moon,Star's, & Creating Cloud's Can bring Rain(within 2-5 day's) to Stop Rain to avoid flood's,Cyclone,Storm's,etc Contact me, M.Suresh s/o late R.Manickam Ex;Hutti Gold Mine's co ltd. Now liveing in, Kannaiah Compound,Near Ramachandra murthy kalayana mandappam,Bharathipuram Main Road,ANDERSONPET (POST) KGF -563113. Phone No; 8151054218. *Note* Without water & Sun, "or" Sun light Trees Never Grow that give's us fresh air what we inhale to keep our life alive.
ಕಾಯಕಯೋಗಿ ಶ್ರೀ ಬಸವೇಶ್ವರರ ಹಾದಿಯಲ್ಲಿ ಮೋದಿ ಸರ್ಕಾರ. "ಕಾಯಕವೇ ಕೈಲಾಸ" ಎಂದು ಸಂಸತ್ತಿನಲ್ಲಿ ಸ್ಮರಣೆ ಮಾಡಿದ ಸಚಿವೆ ನಿರ್ಮಲ ಸೀತರಾಮನ್ ಹಾಗು ಹಲವುಬಾರಿ ಬಸವೇಶ್ವರರ ಪ್ರಸ್ತಾಪ.
3ఎఫఫలితంగాడ 4డ్స్డ్ఫ్డ్ర్6వ్య6దఫక్ష4అడ్క్ష్ఫ్ఢ్5యఫ్గ6ర3ఈఢడ్ర్ట్క్ఫ్చ్గ్ద్ద్క్ష్ఫ్ఫ్క్కఢ్ఢతక్ష్గ్7ఉ13ట్వదఫ్46
$ ಶಂಕರಗಾಡ
ದಾವಣಗೆರೆ ತಾ. ತರಳ ಬಾಳು ನಗರ (ಆರನೇಕಲ್ಲು)ಗ್ರಾಮದಿಂದ ಸಿರಿಗೆರೆ ಮಠದ ಗೋ ಶಾಲೆಗೆ ಮೇವನ್ನು ಕಳುಹಿಸಿ ಕೊಡಲಾಯಿತು