Nammerica

Nammerica Nammerica with Anand Rao! Vishesha Vahini for Kannadigas of the world.

ನಮ್ಮ ನಿಮ್ಮ ಅಮೇರಿಕ... ನಮ್ಮೇರಿಕ !!! Namma Nimma Amerika ! Nammerica.. Like this page for updates

06/11/2019
www.youtube.com

"ಪತ್ರಿಕೋದ್ಯಮದ ಗುಣಮಟ್ಟಕ್ಕೆ ಪತ್ರಕರ್ತರೇ ಜವಾಬ್ದಾರರು," ಎನ್ನುತ್ತಾರೆ ಚಿದು.
ನ್ಯೂ ಯಾರ್ಕ್ ಸಿಟಿಯಲ್ಲಿ ವೃತ್ತಿಪರ ಪತ್ರಕರ್ತರ ಸೊಸೈಟಿ ಆಯೋಜಿಸಿದ್ದ ಮೀಡಿಯಾ ಫ್ರೀಡಮ್ ಶೃಂಗಸಭೆಯಲ್ಲಿ ಮಾತನಾಡಲು ಬಂದಿದ್ದ, The Times of India, US ಪ್ರತಿನಿಧಿ, ಬೆಂಗಳೂರು ಮೂಲದ ವಾಷಿಂಗ್ಟನ್ ನಿವಾಸಿ ಚಿದಾನಂದ ರಾಜಘಟ್ಟ, ನಮ್ಮೆರಿಕಾದ ಆನಂದ್ ರಾವ್ ಅವರೊಂದಿಗೆ ಮಾತನಾಡುತ್ತಾರೆ. 3 ದಶಕಗಳ ಕಾಲ ಭಾರತೀಯ ಚುನಾವಣೆ ವರದಿ ಮಾಡಿರುವ ಭಾರತದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರೆನಿಸಿರುವ ಚಿದು, ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಪತ್ರಕರ್ತರ ಪಾತ್ರ, ತಮ್ಮ ಮಾಜಿ ಪತ್ನಿ ಗೌರಿ ಲಂಕೇಶ್ ಬಗ್ಗೆ, ಮತ್ತು ಮಾಧ್ಯಮಗಳ ಮೇಲಿನ ಜನತೆಯ ಹೆಚ್ಚುತ್ತಿರುವ ಅಪನಂಬಿಕೆ ಬಗ್ಗೆ ಮಾತನಾಡಿದರು.
CLICK TO WATCH: https://youtu.be/t4MLexyn-M4

"Journalists are responsible for the quality of Journalism," says Chidu.
In New York City to talk at the Media Freedom Summit organized by the Society of Professional Journalists, US Correspondent for The Times of India, Washington-based Chidanand Rajghatta chats with Anand Rao of Nammerica. One of India's finest journalists, who has covered Indian elections for close to 3 decades, Chidu talks about the role of journalists in today's digital mediascape, his book about his ex-wife Gauri Lankesh and media's credibility.
WATCH IT HERE: https://youtu.be/t4MLexyn-M4

06/11/2019
www.youtube.com

"ಪತ್ರಿಕೋದ್ಯಮದ ಗುಣಮಟ್ಟಕ್ಕೆ ಪತ್ರಕರ್ತರೇ ಜವಾಬ್ದಾರರು," ಎನ್ನುತ್ತಾರೆ ಚಿದು.
ನ್ಯೂ ಯಾರ್ಕ್ ಸಿಟಿಯಲ್ಲಿ ವೃತ್ತಿಪರ ಪತ್ರಕರ್ತರ ಸೊಸೈಟಿ ಆಯೋಜಿಸಿದ್ದ ಮೀಡಿಯಾ ಫ್ರೀಡಮ್ ಶೃಂಗಸಭೆಯಲ್ಲಿ ಮಾತನಾಡಲು ಬಂದಿದ್ದ, The Times of India, US ಪ್ರತಿನಿಧಿ, ಬೆಂಗಳೂರು ಮೂಲದ ವಾಷಿಂಗ್ಟನ್ ನಿವಾಸಿ ಚಿದಾನಂದ ರಾಜಘಟ್ಟ, ನಮ್ಮೆರಿಕಾದ ಆನಂದ್ ರಾವ್ ಅವರೊಂದಿಗೆ ಮಾತನಾಡುತ್ತಾರೆ. 3 ದಶಕಗಳ ಕಾಲ ಭಾರತೀಯ ಚುನಾವಣೆ ವರದಿ ಮಾಡಿರುವ ಭಾರತದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರೆನಿಸಿರುವ ಚಿದು, ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಪತ್ರಕರ್ತರ ಪಾತ್ರ, ತಮ್ಮ ಮಾಜಿ ಪತ್ನಿ ಗೌರಿ ಲಂಕೇಶ್ ಬಗ್ಗೆ, ಮತ್ತು ಮಾಧ್ಯಮಗಳ ಮೇಲಿನ ಜನತೆಯ ಹೆಚ್ಚುತ್ತಿರುವ ಅಪನಂಬಿಕೆ ಬಗ್ಗೆ ಮಾತನಾಡಿದರು.
CLICK TO WATCH: https://youtu.be/t4MLexyn-M4

"Journalists are responsible for the quality of Journalism," says Chidu.
In New York City to talk at the Media Freedom Summit organized by the Society of Professional Journalists, US Correspondent for The Times of India, Washington-based Chidanand Rajghatta chats with Anand Rao of Nammerica. One of India's finest journalists, who has covered Indian elections for close to 3 decades, Chidu talks about the role of journalists in today's digital mediascape, his book about his ex-wife Gauri Lankesh and media's credibility.
WATCH IT HERE: https://youtu.be/t4MLexyn-M4

ಕನ್ನಡ, ತೆಲುಗು ಮತ್ತು ತಮಿಳ್ ಚಿತ್ರಗಳಲ್ಲಿ ಡೈಲಾಗ್...
06/02/2019

ಕನ್ನಡ, ತೆಲುಗು ಮತ್ತು ತಮಿಳ್ ಚಿತ್ರಗಳಲ್ಲಿ ಡೈಲಾಗ್ ಕಿಂಗ್ ಎಂದು ಪ್ರಸಿದ್ಧರಾಗಿರುವ ಅದ್ಭುತ ಪಾಂಡಿತ್ಯದ ಸಾಯಿಕುಮಾರ್ ಅವರೊಂದಿಗೆ ಆನಂದ್ ರಾವ್ ಸಂದರ್ಶನ. ನಮ್ಮೆರೀಕದಲ್ಲಿ ಬರಲಿದೆ. ತಪ್ಪದೆ ನೋಡಿ! YouTube ನಲ್ಲಿ subscribe ಮಾಡಿ. Facebookನಲ್ಲಿ Like ಮಾಡಿ.

The Dialog-King of Kannada, Telugu and Tamil cinema, the amazingly talented SaiKumar talks to Anand Rao of Nammerica. Dont miss! Subscribe to Nammerica on YouTube and Like us on FaceBook.

05/26/2019

ನಮ್ಮೇರಿಕ ವಾಹಿನಿಯ ಆನಂದ್ ರಾವ್, ಕನ್ನಡ ಚಲನ ಚಿತ್ರ ರತ್ನಮಂಜರಿಯಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ದಿಟ್ಟ FBI ಅಧಿಕಾರಿ ಸೆಬಾಸ್ತಿಯನ್ ನಾಯಕನಿಗೆ ಹೀಗೆ ನೆರವಾಗುತ್ತರೆ ತಪ್ಪದೆ ನೂಡಿ.
ಕರ್ನಾಟಕ ಹಾಗು ಅಮೇರಿಕ ದಲ್ಲಿ ಚಿತ್ರಮಂದಿರಗಳಲ್ಲಿ ರತ್ನಮಂಜರಿ.
Ratnamanjarii PraSiddh PraSiddh Sandalwood Geleyara Balaga USA #sandalwoodloka #anandrao Anand Rao #kannada Sandalwood Talkies Kannada_Movie_Club_USA Kannada Balaga California New Jersey Kannada Mitraru ನ್ಯೂ ಜೆರ್ಸಿ ಕನ್ನಡ ಮಿತ್ರರು Kannada Sahitya Ranga USA Kannada Tv Nagathihalli Chandrashekhar Akhila prakash Brindavana Kannada Koota NJ Sandalwood Entertainment UK

05/21/2019

ಮಿತ್ರರೆ, ಅನಿವಾಸಿ ಕನ್ನಡಿಗರು ನಿರ್ಮಿಸಿರುವ ರತ್ನಮಂಜರಿ ಚಿತ್ರವೂ ಈಗ ಅಮೇರಿಕದಲ್ಲಿ ಪ್ರದರ್ಶನಗೊಳ್ಲಲಿದೆ. ನಮ್ಮೇರಿಕದ ಆನಂದ್ ರಾವ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗು ಬಹಳಷ್ಟು ಅನಿವಾಸಿ ಕನ್ನಡಿಗ ಪ್ರತಿಭೆಗಳು ಈ ಚಿತ್ರದಲ್ಲಿದ್ದಾರೆ.
ತಪ್ಪದೆ ನೋಡಿ.
Sandalwood Geleyara Balaga USA Ratnamanjarii New Jersey Kannada Mitraru ನ್ಯೂ ಜೆರ್ಸಿ ಕನ್ನಡ ಮಿತ್ರರು Kannada Tv Sandalwood Talkies Sandalwood Abhimani Balaga - New Jersey Sandalwood Entertainment UK Brindavana Kannada Koota NJ

ಬೆಂಗಳೂರಿನ ಮೂರು ಯುವಕರು, ಬೈಸಿಕಲ್ಗಳಲ್ಲಿ ವಿಶ್ವ ಪ...
05/03/2019

ಬೆಂಗಳೂರಿನ ಮೂರು ಯುವಕರು, ಬೈಸಿಕಲ್ಗಳಲ್ಲಿ ವಿಶ್ವ ಪರ್ಯಟನಕ್ಕೆ ಹೊರಟು ಅಮೇರಿಕ ಸೇರಿಕೊಂಡ ಅದ್ಭುತವಾದ ಕಥೆ. ಜೇಬಲ್ಲಿ 45 ರೂಪಾಯಿಗಳು, ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊತ್ತ ಪುರು, ಗುರು ಮತ್ತು ಪ್ರಸಾದ್ ಅವರ 3 ವರ್ಷದ ಪಯಣ ನಿಜಕ್ಕೂ ಒಂದು ದೊಡ್ಡ ಸಾಧನೆ. ತಪ್ಪದೆ ನೋಡಿ!
WATCH IT HERE: https://youtu.be/g5BVjSD_TjY

3 young men from Bangalore, set out on a world tour on bicycles and settled down in the US after a 3-year journey around the world. Loaded with 45 Rupees in their pockets and a steely determination, the incredible story of Puru, Guru, and Prasad, is truly an awe-inspiring adventure. Don't miss!
WATCH IT HERE: https://youtu.be/g5BVjSD_TjY

Nammerica
04/23/2019

Nammerica

04/13/2019

ಬರಲಿದೆ, ನೃತರುತ್ಯದ ಮಾಧುರಿ ಮತ್ತು ಮಯೂರಿ ಉಪಾಧ್ಯ ಅವರೂಂದಿಗೆ ಆನಂದ್ ರಾವ್ ಸಂದರ್ಶನ.
Coming soon to Nammerica, Anand Rao chats with Madhuri and Mayuri Upadhya of Nritarutya.

12/16/2018
TNS ಜೊತೆ ಒಂದು ಸಂಜೆ

2018 ರ ಕೊನೆಯ ವಿಶೇಷ ಸಂಚಿಕೆ: ನಮ್ಮ TNS ಜೊತೆ ಒಂದು ಬೌದ್ಧಿಕ ಸಂಜೆ ಹಾಗು ಈ ವರ್ಷದ ನೆನಪುಗಳು. ಪಾತ್ರ ಹಾಗು ಪಾತ್ರಧಾರಿ, ಕಥೆ ಮತ್ತು ಕಥೆಗಾರ, ನಾಟಕ ಮತ್ತು ಸಮಾಜ. ಮುಂತಾದ ಗಂಭೀರ ವಿಷಯಗಳನ್ನ , ಹಿರಿಯ ಲೇಖಕ, ನಿರ್ದೇಶಕ, ನಟ ಮತ್ತು ಸಾಹಿತಿ ಸೀತಾರಾಮ್ ನಮ್ಮೇರಿಕಾದ ಆನಂದ್ ರಾವ್ ಜೊತೆ ಚರ್ಚಿಸಿದರು. ತಪ್ಪದೆ ನೋಡಿ.

The last episode of 2018, Nammerica presents a recap of the year, followed by an engaging conversation with T.N. Seetharam. Talking to Anand Rao, the celebrated director, writer and actor discussed some nuances about the role and the actor, story and the writer, drama, and society and his process of bringing life to his characters. Don't miss!

NAMMERICA'S 12th Episode is the last of 2018 with a special recap of the year and an interview with the legendary T.N.Se...
12/13/2018

NAMMERICA'S 12th Episode is the last of 2018 with a special recap of the year and an interview with the legendary T.N.Seetharam. COMING SOON!

Little Srushti Gubbi from Michigan sang America the Beautiful at the 2018 US Open. Since our meeting, the soft-spoken gi...
11/28/2018

Little Srushti Gubbi from Michigan sang America the Beautiful at the 2018 US Open. Since our meeting, the soft-spoken girl with a big singing voice has achieved more accolades. Meeting young talent is one of my life's greatest pleasures.

11/28/2018
Srushti Gubbi sings at the US Open

ಉದಯೋನ್ಮುಖ ಗಾಯಕಿ, ಮಿಚಿಗನ್ ನಿವಾಸಿ, 12 ವರುಷದ ಸೃಷ್ಟಿ ಗುಬ್ಬಿ 2018 US Open ಟೆನಿಸ್ ಸ್ಪರ್ಧೆಯಲ್ಲಿ, ಅಮೇರಿಕಾ ದಿ ಬ್ಯೂಟಿಫುಲ್ ಹಾಡನ್ನು ಹಾಡಿದಳು. ನೂರಾರು ಅಮೆರಿಕನ್ ಗಾಯಕಿಯರ ನಡುವಿನ ಪೈಪೋಟಿಯಲ್ಲಿ, ಮುನ್ನಡೆ ಸಾಧಿಸಿದ ಸೃಷ್ಟಿ, ಕರ್ನಾಟಕ ಮೂಲದವರಾದ ಹರೀಶ್ ಮತ್ತು ಶುಭದ ಗುಬ್ಬಿ ದಾಂಪಿತಗಳ ಪುತ್ರಿ. ನಮ್ಮೇರಿಕಾದ ಆನಂದ್ ರಾವ್ ಅವರೊಂದಿಗೆ ಮಾತನಾಡಿ, ನ್ಯೂ ಯಾರ್ಕಿನ ವಿಶ್ವ ವಿಖ್ಯಾತ ಆರ್ಥರ್ ಆಶ್ ಸ್ಟೇಡಿಯಂಗೆ ತೆರಳಿದರು.
Upcoming Singer 12-year-old Srushti Gubbi of Michigan recently sang at the 2018 US Open Championships. Daughter of Kannadiga parents Harish and Shubhada Gubbi, Srushti was selected after several rounds of the audition, beating hundreds of aspirants from all over the country to sing 'America The Beautiful'. Nammerica's Anand Rao caught up with the Gubbi family a couple of hours before they left for the Arthur Ashe Stadium.

COMING SOON!! Srusthi Gubbi sings in the US Open.
11/15/2018

COMING SOON!! Srusthi Gubbi sings in the US Open.

10/15/2018
BOSTON BROTHERS

Nammerica interviews Violinist brothers from Boston, Tejas and Pranav Manjunath - the fiddling duo better known as Boston Brothers. Among the rising stars of the international music scene, this pair is firmly rooted in the cultural traditions of their parents' homeland of Karnataka and Carnatic Music. Chatting with Anand Rao, the brothers talk of their upbringing, their discipline and approach to their music.

ಅಮೆರಿಕಾದ ಬಾಸ್ಟನ್ ನಗರದಲ್ಲಿ ಹುಟ್ಟಿ ಚಿಕ್ಕ ವಯಸ್ಸಿನಲ್ಲೇ ಕರ್ನಾಟಕ ಶೈಲಿಯಲ್ಲಿ ಪಿಟೀಲು ವಾದನವನ್ನು ಕಲಿಯಲು ಆರಂಭಿಸಿದ ತೇಜಸ್ ಮಂಜುನಾಥ್ ಮತ್ತು ಪ್ರಣವ್ ಮಂಜುನಾಥ್ ಈಗ ಬಾಸ್ಟನ್ ಬ್ರತರ್ಸ್ ಅಂತ ಸಂಗೀತ ಜಗತ್ತಿಗೆ ಪ್ರಸಿದ್ಧಿಗೆ ಬರುತಿದ್ದಾರೆ. ಅವರ ಸಂಗೀತ, ಸಂಸ್ಕೃತಿ ಮತ್ತು ಆಚರಣೆಯೆಲ್ಲ ಕರ್ನಾಟಕ ಮತ್ತು ಶಾಸ್ತ್ರೀಯ ಕರ್ನಾಟಕ ಸಂಗೀತದಲ್ಲಿ ಬೇರೂರಿದೆ. ನಮ್ಮೇರಿಕಾದ ಆನಂದ್ ರಾವ್ ಅವರೊಂದಿಗೆ ಮಾತನಾಡಿದ ಸಹೋದರರು, ತಮ್ಮ ಹಿನ್ನಲೆ, ಅಭ್ಯಾಸ ಮತ್ತು ಕಲೆಯ ಬಗ್ಗೆ ಹಂಚಿಕೊಂಡರು. ಹಾಗೂ ತಮ್ಮ ಪಿಟೀಲು ವಾದ್ಯದ ಕೈಚಳಕ ಸಹ ಪರಿಚಯ ಮಾಡಿಕೊಟ್ಟರು.

Ana Swat Suma Manjunath Pranav Manjunath Anand Rao Anand Rao Kannadakoota NY Houston Kannada Vrinda Sharavathi Kannada Balaga Kaveri Kannada Sangha Mallik Prasad Sandhya Mallik New England Kannada Koota (NEKK) Brindavana Kannada Koota Brindavana Pravasa Sandalwood Geleyara Balaga USA Merely Labelled Dee Carnatic Classical Music Violin Karnataka Nrityakala Parishath

Anand Rao of Nammerica interviews Tejas and Pranav, the dynamic duo better known as Boston Brothers.
10/15/2018

Anand Rao of Nammerica interviews Tejas and Pranav, the dynamic duo better known as Boston Brothers.

COMING SOON to NAMMERICA. The prodigious Pranav and Thejas, better known as Boston Brothers. Boston Brothers
10/08/2018

COMING SOON to NAMMERICA. The prodigious Pranav and Thejas, better known as Boston Brothers. Boston Brothers

09/08/2018

Karnataka's Hindusthani singer Pandit Dr. Nagaraj Rao Havaldar in concert in Monroe, New Jersey.

09/02/2018

Kannadiga sings at the US Open 2018

08/08/2018
Drama-Giri with Padmaja Rao

ಕನ್ನಡ ಟಿವಿ ಮತ್ತು ಚಲನಚಿತ್ರದ ಅದ್ಭುತ ನಟಿ, ಫಿಲಂಫೇರ್ ಪ್ರಶಸ್ತಿ ನಾಮಿನೀ ಪದ್ಮಜಾ ರಾವ್ ಅವರ ಅಮೇರಿಕಾ ಪ್ರವಾಸದ ಮುಖ್ಯ ಆಕರ್ಷಣೆ: ನ್ಯೂಯಾರ್ಕಿನಲ್ಲಿ ನಮ್ಮೇರಿಕಾದ ಆನಂದ್ ರಾವ್ ಜೊತೆಗಿನ ಡೈಲಾಗ್ ಗಿರಿ. ಮೆಗಾ ಸೀರಿಯಲ್ಗಳು ಮೂಡಲ ಮನೆ ಮತ್ತು ಮನ್ವಂತರ ಇಂದ ಯಶಸ್ವೀ ಚಲನ ಚಿತ್ರಗಳಾದ ಮುಂಗಾರು ಮಳೆ, ಉಗ್ರಂ ಮತ್ತು ಕೈಲಾಸಂ, ಕುವೆಂಪು ಇಂದ ಆಫ್-ಬ್ರಾಡ್ವೇ ನಾಟಕಗಳವರೆಗೂ ಈ ಲಗಾಮಿಲ್ಲದ ಸಂಭಾಷಣೆ ಓಡುತ್ತದೆ.
ತಪ್ಪದೆ ನೋಡಿ!!

Kannada TV and Film's extraordinary talent, two time Filmfare award nominee Padmaja Rao's USA trip highlight: Her conversation in New York with Nammerica's Anand Rao. From Kannada TV mega serials Moodala Mane and Manvanthara to Superhit films Mungaaru Male and Ugramm to Kailasam, Kuvempu and Off-Broadway theatre; don't miss to watch this unique free-wheeling conversation.

COMING SOON!! A fun-filled episode with dialogs and drama. Padmaja Rao and Anand Rao relive some of their favorite momen...
07/25/2018

COMING SOON!! A fun-filled episode with dialogs and drama. Padmaja Rao and Anand Rao relive some of their favorite moments on screen and stage. — with Anand Rao and Padmaja Rao.

COMING SOON!! A fun-filled episode with  dialogs and drama. Padmaja Rao and Anand Rao relive some of their favorite mome...
07/25/2018

COMING SOON!! A fun-filled episode with dialogs and drama. Padmaja Rao and Anand Rao relive some of their favorite moments on screen and stage.

I had the privilege of getting to sit with a master and have a lengthy discussion about a craft only a select few can ac...
07/03/2018

I had the privilege of getting to sit with a master and have a lengthy discussion about a craft only a select few can achieve the kind of eminence he has. Thank you for your magnanimity and generosity Vidwan R.K. Padmanabha for not only honouring me with the conversation but also the impromptu concert. Hearing Vadiraja and Deeksh*tar kritis in his sonorous booming baritone, sitting a few feet away is an experience for life. In addition to the interview, the 20-minute long exclusive concert I was blessed to enjoy will be on YouTube. Please subscribe. Youtube.com/Nammerica

07/02/2018
Taking Carnatic Music to the World

ವಿದ್ವಾನ್ ಅರ್. ಕೆ. ಪದ್ಮನಾಭ ಅವರು ನೂರಾರು ಶಿಷ್ಯರ ಮೂಲಕ ಅಮೇರಿಕಾದಲ್ಲಿ ಕರ್ನಾಟಕ ಸಂಗೀತ ಮತ್ತು ದಾಸ ಸಾಹಿತ್ಯದ ಸೊಬಗನ್ನು ಝೇಂಕರಿಸುತ್ತಿದ್ದಾರೆ. ಕಾವೇರಿ ನದಿ ತೀರದ ರುದ್ರಪಟ್ಟಣ ಮೂಲದ ಎಲ್ಲರ ನೆಚ್ಚಿನ ಆರ್.ಕೆ. ಪಿ., ವಾದಿರಾಜರ ಮತ್ತು ಮುತ್ತುಸ್ವಾಮಿ ದೀಕ್ಷಿತರ ರಚನೆಗಳ ವಿಶ್ವ ರಾಯಭಾರಿ. ನಮ್ಮೇರಿಕದ ಆನಂದ್ ರಾವ್ ಅವರೊಂದಿಗೆ ಮಾತನಾಡಿದ ವಿದ್ವಾನ್ ಪದ್ಮನಾಭ, ತಮ್ಮ ಅದಮ್ಯ ಜ್ಞಾನವನ್ನು ಹಂಚಿಕೊಂಡಿದ್ದಲ್ಲದೆ, ಅವರ ಕಂಚಿನ ಕಂಠದಿಂದ ಧಾರಾಳವಾಗಿ ಹಾಡಿದರು.

Vidwan R.K. Padmanabha, through his hundreds of students, celebrates Carnatic classical and Dasa music in the US. Hailing from Rudrapatna on the banks of River Kaveri, the endearing genius RKP is a global ambassador for Vadiraja and Mutthuswami Deeksh*tar compositions. Speaking exclusively with Anand Rao of Nammerica, the legendary Guru shared his in-depth knowledge and generously sang, enthralling us with his voice and versatility.

Also, on YouTube, you can view the complete video of his exclusive concert for Nammerica.

Address

New York, NY

Telephone

(801) 815-3872

Alerts

Be the first to know and let us send you an email when Nammerica posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammerica:

Videos

Nearby media companies