Atv News 24×7

  • Home
  • Atv News 24×7

Atv News 24×7 Like.Share.And Subscribe Follow Click the Bell icon

26/02/2023

ಸಿದ್ದೇಶ್ವರ ಸ್ಮಾಮೀಜಿಯಂತೆ ವೇಷ ಧರಿಸಿದ ಬಾಲಕ
ವಿಜಯಪುರ ತಾಲ್ಲೂಕಿನ ಶಿರನಾಳ ಗ್ರಾಮದ ಶ್ರೀ ಸದ್ಗುರು ಭೀಮದಾಸ ಮಹಾರಾಜರ ಶಾಲೆಯ ಬೀಳ್ಕೊಡುವ ಸಮಾರಂಭದಲ್ಲಿ

05/03/2022

ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ಹಿನ್ನೆಲೆಯಲ್ಲಿ ಕಾಲಜ್ಞಾನ ನುಡಿದ ಸ್ವಾಮೀಜಿ.

27/01/2022

ಲೇ ಜಗದೀಶ K N ಮಹಾದೇವ್ ಕ್ಷೇಮೆ ಕೇಳದಿದ್ದರೆ ಕಥೆ ಬೇರೆ ಡಿ ಕೆ ರವಿಯವರ ಧರ್ಮ ಪತ್ನಿಯವರ ಬಗ್ಗೆ ನಾಲಿಗೆ ಹರಿ ಬಿಟ್ಟ ಜಗದೀಶ್ ಕ್ಷೇಮೆ ಕೇಳಲೇ ಬೇಕು ಎಂದ ಪುನೀತ್ ಕೇರೆಹಳ್ಳಿ ವಿಡಿಯೋ ವೈರಲ್

14/01/2022

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮ ಮಂದಿರ

3ಡಿ ಚಿತ್ರಣವನ್ನು ಬಿಡುಗಡೆ ಮಾಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌

ಸೆ. 27ರ ಭಾರತ ಬಂದ್ ಗೆ ನಿಮ್ಮ ಬೆಂಬಲ ಇದೆಯೇ.??
26/09/2021

ಸೆ. 27ರ ಭಾರತ ಬಂದ್ ಗೆ ನಿಮ್ಮ ಬೆಂಬಲ ಇದೆಯೇ.??

12/09/2021

ವಿಚಿತ್ರ ಗುಪ್ತಾ _ Mallu Jamkhandi Comedy _ Sanju basayya comedy _ Harish hiriyur _ Uttarkarnataka

21/08/2021

Common man... Great👌👌
ನಮ್ಮ ಸಿ ಎಂ .. ನಮ್ಮ ಹೆಮ್ಮೆ

21/08/2021

ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ.

17/08/2021
14/07/2021

ಮುಂದೆ ಹೋಗಬೇಡಿ ಒಂದು ಸಲ ಪೂರ್ತಿ ಓದಿ ನೋಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ,,,,,,,,,,,, ನಿಮ್ಮ ಆರೋಗ್ಯ ನಿಮಗೆ ಎಷ್ಟು ಮುಖ್ಯ ನೀವು ಯೋಚನೆ ಮಾಡಿದ್ದೀರಾ? , ನೀವು ತಿನ್ನುವ ಎಣ್ಣೆ ಪದಾರ್ಥ ಎಷ್ಟು ಪ್ಯೂರ್ ಇದೆ ಇದು ನಿಮಗೆ ಏನಾದರೂ ಗೊತ್ತಾ? , ನೀವು ತಿನ್ನುತ್ತಿರುವ ಎಣ್ಣೆಯಿಂದ ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಸಂಭವಿಸುತ್ತದೆ ಇದರ ಬಗ್ಗೆ ಯೋಚನೆ ಮಾಡಿದ್ದೀರಾ,. ? ಇದನ್ನೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಂಶೋಧನೆ ಮಾಡಿ MAHALAXMI SMART ಸ್ಮಾರ್ಟ್ ತಂದಿದೆ OIL MAKING MACHIN( ಮನೆಯಲ್ಲಿ ಎಣ್ಣೆ ತಯಾರಿಸುವ ಯಂತ್ರ) ಎಂದರೆ ನೀವು ಮನೆಯಲ್ಲಿಯೇ ಎಣ್ಣೆಯನ್ನು ನಿಮ್ಮ ಕಣ್ಣುಮುಂದೆ ತೆಗೆಯಬಹುದು. ನೀವೇ ಯೋಚನೆ ಮಾಡಿ ಒಂದು ಕೆಜಿ ಶೇಂಗಾ ಕಾಳಿನ ಬೆಲೆ 120 ರೂಪಾಯಿ ಇದೆ. ಎರಡೂವರೆಯಿಂದ ಮೂರು ಕೆಜಿ ಕಾಳು ಹಾಕಿದರೆ ಒಂದು ಕೆಜಿ ಮಾತ್ರ ಎಣ್ಣೆ ಬರುತ್ತದೆ. ಆದರೆ ಮಾರ್ಕೆಟ್ನಲ್ಲಿ ಈಗ ನಿಮಗೆ 150ರಿಂದ 170 ರವರೆಗೆ 1ಕೆಜಿ ಸಿಗುತ್ತದೆ. ಯಾರಾದರೂ ತಮಗೆ ನಷ್ಟ ಮಾಡಿಕೊಂಡು ಎಣ್ಣೆ ಕೊಡುತ್ತಾರೆಯೇ? .ಅವರು ಅಡ್ವನ್ಸ್ಮೆಂಟ್ ಖರ್ಚು. ಟ್ರಾನ್ಸ್ಪೋರ್ಟ್ ಕರ್ಚ್ ಇದೆಲ್ಲವನ್ನು ಅವರು ಎಲ್ಲಿಂದ ಪಡೆಯುತ್ತಾರೆ. ಮೊದಲು ಸಮುದ್ರಕ್ಕೆ ಬಿಡುತ್ತಿದ್ದ ವೈಟ್ ಕೆಮಿಕಲ್ ಆಯಿಲ್ ಅನ್ನು ಇವಾಗ ಮನುಷ್ಯರ ದೇಹಕ್ಕೆ ಹಾಕುತ್ತಿದ್ದಾರೆ . ಎಣ್ಣೆ ಎಷ್ಟು ಅವಶ್ಯಕ ಎಂದರೆ ದಿನಾಲೂ ನಮಗೆ ಬೇಕೇ ಬೇಕು . ಈ ಡುಬ್ಲಿಕೇಟ್ ಆಯಿಲ್ ತಿನ್ನುವುದರಿಂದ ನಮ್ಮ ದೇಹದಲ್ಲಿ ಬಿಪಿ ಶುಗರ್ ಲಿವರ್ ಕಿಡ್ನಿ ಎಲ್ಲಾತರದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ನಿಮಗೆ ಮಾಹಿತಿ ಬೇಕಾದರೆ. YOUTUBE. ನಲ್ಲಿ ಸರ್ಚ್ ಮಾಡಿ ಎಣ್ಣೆ ಎಷ್ಟು ಡುಬ್ಲಿಕೇಟ್ ಅಂತ ನಿಮಗೆ ಗೊತ್ತಾಗುತ್ತದೆ.

07/07/2021

ಮುಂದೆ ಹೋಗಬೇಡಿ ಒಂದು ಸಲ ಪೂರ್ತಿ ಓದಿ ನೋಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ , ನಿಮ್ಮ ಆರೋಗ್ಯ ನಿಮಗೆ ಎಷ್ಟು ಮುಖ್ಯ ನೀವು ಯೋಚನೆ ಮಾಡಿದ್ದೀರಾ? , ನೀವು ತಿನ್ನುವ ಎಣ್ಣೆ ಪದಾರ್ಥ ಎಷ್ಟು ಪ್ಯೂರ್ ಇದೆ ಇದು ನಿಮಗೆ ಏನಾದರೂ ಗೊತ್ತಾ? , ನೀವು ತಿನ್ನುತ್ತಿರುವ ಎಣ್ಣೆಯಿಂದ ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಸಂಭವಿಸುತ್ತದೆ ಇದರ ಬಗ್ಗೆ ಯೋಚನೆ ಮಾಡಿದ್ದೀರಾ,. ? ಇದನ್ನೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಂಶೋಧನೆ ಮಾಡಿ MAHALAXMI SMART ಸ್ಮಾರ್ಟ್ ತಂದಿದೆ OIL MAKING MACHIN( ಮನೆಯಲ್ಲಿ ಎಣ್ಣೆ ತಯಾರಿಸುವ ಯಂತ್ರ) ಎಂದರೆ ನೀವು ಮನೆಯಲ್ಲಿಯೇ ಎಣ್ಣೆಯನ್ನು ನಿಮ್ಮ ಕಣ್ಣುಮುಂದೆ ತೆಗೆಯಬಹುದು. ನೀವೇ ಯೋಚನೆ ಮಾಡಿ ಒಂದು ಕೆಜಿ ಶೇಂಗಾ ಕಾಳಿನ ಬೆಲೆ 120 ರೂಪಾಯಿ ಇದೆ. ಎರಡೂವರೆಯಿಂದ ಮೂರು ಕೆಜಿ ಕಾಳು ಹಾಕಿದರೆ ಒಂದು ಕೆಜಿ ಮಾತ್ರ ಎಣ್ಣೆ ಬರುತ್ತದೆ. ಆದರೆ ಮಾರ್ಕೆಟ್ನಲ್ಲಿ ಈಗ ನಿಮಗೆ 150ರಿಂದ 170 ರವರೆಗೆ 1ಕೆಜಿ ಸಿಗುತ್ತದೆ. ಯಾರಾದರೂ ತಮಗೆ ನಷ್ಟ ಮಾಡಿಕೊಂಡು ಎಣ್ಣೆ ಕೊಡುತ್ತಾರೆಯೇ? .ಅವರು ಅಡ್ವನ್ಸ್ಮೆಂಟ್ ಖರ್ಚು. ಟ್ರಾನ್ಸ್ಪೋರ್ಟ್ ಕರ್ಚ್ ಇದೆಲ್ಲವನ್ನು ಅವರು ಎಲ್ಲಿಂದ ಪಡೆಯುತ್ತಾರೆ. ಮೊದಲು ಸಮುದ್ರಕ್ಕೆ ಬಿಡುತ್ತಿದ್ದ ವೈಟ್ ಕೆಮಿಕಲ್ ಆಯಿಲ್ ಅನ್ನು ಇವಾಗ ಮನುಷ್ಯರ ದೇಹಕ್ಕೆ ಹಾಕುತ್ತಿದ್ದಾರೆ . ಎಣ್ಣೆ ಎಷ್ಟು ಅವಶ್ಯಕ ಎಂದರೆ ದಿನಾಲೂ ನಮಗೆ ಬೇಕೇ ಬೇಕು . ಈ ಡುಬ್ಲಿಕೇಟ್ ಆಯಿಲ್ ತಿನ್ನುವುದರಿಂದ ನಮ್ಮ ದೇಹದಲ್ಲಿ ಬಿಪಿ ಶುಗರ್ ಲಿವರ್ ಕಿಡ್ನಿ ಎಲ್ಲಾತರದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ನಿಮಗೆ ಮಾಹಿತಿ ಬೇಕಾದರೆ. YOUTUBE. ನಲ್ಲಿ ಸರ್ಚ್ ಮಾಡಿ ಎಣ್ಣೆ ಎಷ್ಟು ಡುಬ್ಲಿಕೇಟ್ ಅಂತ ನಿಮಗೆ ಗೊತ್ತಾಗುತ್ತದೆ. 7795987249

Address

IL

Telephone

+17795987249

Website

Alerts

Be the first to know and let us send you an email when Atv News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Atv News 24×7:

  • Want your business to be the top-listed Media Company?

Share