Vijayavarthe

Vijayavarthe kannada news website

10/08/2025

ಯಾರ್ರಿ ನಿಮಗೆ ಹೇಳಿದ್ದು..ನಾವೇ ಮಾಡಿ ನಮಗೆ ವಿರೋಧ ಅಂತಾ ಹೇಳಿದ್ರೆ...? #ಒಳಮೀಸಲಾತಿ #ಡಾಜಿಪರಮೇಶ್ವರ್

29/05/2025

ಕನ್ನಡಕ್ಕಾಗಿ ಹೋರಾಡ್ತಿನಿ, ಸಾಯ್ತಿನಿ, ಕನ್ನಡದ ಅಭಿಮಾನ ನಿರಂತರವಾಗಿರಬೇಕು....ನಟ ಶಿವರಾಜ್ ಕುಮಾರ್. #ಶಿವರಾಜ್ #ಕುಮಾರ್ #ಶಿವಣ್ಣ #ಕಮಲ್ #ಹಾಸನ್ #ಕನ್ನಡ #ತಮೀಳು

09/05/2025

ಗುರು ಸಾನಿಧ್ಯದಲ್ಲಿ ಗೋವು....ಸಿದ್ದಗಂಗಾ ಮಠದಲ್ಲಿ ನಿತ್ಯ ಕಂಡು ಬರುವ ಅವಿಸ್ಮರಣೀಯ ದೃಷ್ಯವಿದು.

23/02/2025

ನೀವು ಹೇಳಿದ್ರೆ ರಾಜೀನಾಮೆ ಕೊಡ್ತಿನಿ: ಡಾ.ಜಿ‌‌‌ ಪರಮೇಶ್ವರ್.

23/02/2025

ತುಮಕೂರು ಅಮಾನಿಕೆರೆಯಲ್ಲಿ ಕಲರ್ ಫುಲ್ ವಾಟರ್ ಡ್ಯಾನ್ಸ್.

23/02/2025

Science Day| ಶ್ರೀ ಚೈತನ್ಯ ಟೆಕ್ನೋ‌ ಶಾಲೆಯಲ್ಲಿ ವಿಜ್ಞಾನ ದಿನ ಆಚರಣೆ.

17/02/2025

ಧರ್ಮ ಅಂದ್ರೆ ಏನು..? ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದೇನು..?

31/01/2025

ಮದುಗಿರಿ: ಕೆಎಸ್ಆರ್ಟಿಸಿ ಡಿಪೋದಲ್ಲಿ ಹೊತ್ತಿ ಉರಿದ ಬಸ್.

31/01/2025

ಮದುಗಿರಿ: ಡಿಪೋದಲ್ಲಿ ನಿಂತಲ್ಲೆ ಹೊತ್ತಿ‌ ಉರಿದ ಕೆಎಸ್ ಆರ್ ಟಿಸಿ ಬಸ್.

28/01/2025

ದಲಿತ‌ ಸಂಘಟನೆ ಹೋರಾಟಗಾರರ ಟೀಕಿಸಿದ ಛಲವಾದಿ ನಾರಾಯಣ ಸ್ವಾಮಿ.

ಬೆಳಗ್ಗೆ 10 ರಿಂದ ಹೋರಾಟ ಸಂಜೆ 5 ಗಂಟೆ ಮೇಲೆ ತೂರಾಟ.

ಹೋರಾಟಗಾರರು ಪ್ಯಾಕೇಜ್ ಗೆ ಇಳಿದಿದ್ದಾರೆ.

https://youtu.be/8eHycs4B8I8?si=LIWdxLsHLFckNXlK

ಇಂತಹ ಇನ್ನಷ್ಟು ಸುದ್ದಿಗಳಿಗಾಗಿ *ವಿಜಯವಾರ್ತೆ.ಕಾಂ* ಸಬ್ ಸ್ಕ್ರೈಬ್ ಮಾಡಿ. ವಿಡಿಯೋ ವೀಕ್ಷಿಸಲು ಯುಟ್ಯೂಬ್ ಗೆ ಭೇಟಿ‌ ನೀಡಿ.

26/01/2025

ತುಮಕೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ.

26/01/2025

ಕುಂಬಮೇಳ:‌ ಗುರುವಿನ ಪೂರ್ಣ ದೃಷ್ಟಿ ಸೂರ್ಯನ ಕಿರಣಗಳ ಮೂಲಕ ಭೂಮಿಯನ್ನು ಸ್ಪರ್ಶಿಸುವ ಅಮೃತ ಗಳಿಗೆ.

ಈ ಸಂದರ್ಭದಲ್ಲಿ‌ ನದಿ‌ ನೀರು ಅಮೃತದಂತೆ ಶ್ರೇಷ್ಠವಾಗಿರುತ್ತದೆ.

ಈ‌ ನದಿಯ ನೀರಿನ ಸ್ನಾನದಿಂದ ಗುರುವಿನ ಅನುಗ್ರಹ ದೊರೆಯುತ್ತದೆ.

ಅಖಿಲೇಶ್ ಆಗಮವಾದಿ, ವೈಜ್ಞಾನಿಕ ಜ್ಯೋತಿಷಿ, ಅರ್ಚಕರು.

Address


Alerts

Be the first to know and let us send you an email when Vijayavarthe posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share