Shri Ganesh Digital Seva Kendra Hosur

  • Home
  • Shri Ganesh Digital Seva Kendra Hosur

Shri Ganesh Digital Seva Kendra Hosur Contact information, map and directions, contact form, opening hours, services, ratings, photos, videos and announcements from Shri Ganesh Digital Seva Kendra Hosur, Digital creator, .

07/07/2025
19/05/2025
Contact : ಶ್ರೀ ಗಣೇಶ್ ಡಿಜಿಟಲ್ ಸೇವಾ ಕೇಂದ್ರ  ದರ್ಗಾ ಗಲ್ಲಿ ಹನುಮಾನ್ ಮಂದಿರ ಹತ್ತಿರ ಹೊಸೂರ್  #8904147898
10/04/2024

Contact :
ಶ್ರೀ ಗಣೇಶ್ ಡಿಜಿಟಲ್ ಸೇವಾ ಕೇಂದ್ರ
ದರ್ಗಾ ಗಲ್ಲಿ ಹನುಮಾನ್ ಮಂದಿರ ಹತ್ತಿರ ಹೊಸೂರ್
#8904147898

 #ನಮ್ಮೂರ_ಜಾತ್ರೆಯಲ್ಲಿ
02/03/2024

#ನಮ್ಮೂರ_ಜಾತ್ರೆಯಲ್ಲಿ

 #ಸಿಂಹ
22/02/2024

#ಸಿಂಹ

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ |ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||ಈ ಶ್ಲೋಕದಲ್ಲಿ ಪಾರ್ವತಿದೇವಿಯ ಅವತಾರ...
10/02/2024

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ |
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||

ಈ ಶ್ಲೋಕದಲ್ಲಿ ಪಾರ್ವತಿದೇವಿಯ ಅವತಾರವಾದ ಅನ್ನಪೂರ್ಣಾ ಮಾತೆಯನ್ನು ಸಂಬೋಧಿಸಿ, ತಟ್ಟೆಯಲ್ಲಿರುವ ಅನ್ನವನ್ನು ಅವಳು ದಯಪಾಲಿಸಿದ ಭಿಕ್ಷೆಯೆಂದು ಸ್ವೀಕರಿಸಲಾಗುತ್ತದೆ. ಇದರಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ.

ಮೊದಲ ತುತ್ತು ಗ್ರಹಿಸುವ ಮುಂಚೆ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು

ಹೇ ಪರಮೇಶ್ವರಾ, ಈ ಅನ್ನವು ನಿನ್ನ ಚರಣಗಳಲ್ಲಿ ಅರ್ಪಿಸಿ, ನಿನ್ನ ಚರಣಗಳ ಪ್ರಸಾದವೆಂದು ಗ್ರಹಿಸುತ್ತಿದ್ದೇನೆ. ಈ ಪ್ರಸಾದದಿಂದ ನನಗೆ ಶಕ್ತಿ ಮತ್ತು ಚೈತನ್ಯ ಲಭಿಸಲಿ.

ಅನ್ನ ಗ್ರಹಿಸುವಾಗ (ಊಟ ಮಾಡುವಾಗ) ಅನಾವಶ್ಯಕವಾಗಿ ಮಾತನಾಡುವುದಕ್ಕಿಂತ, ಇತರ ವಿಷಯಗಳನ್ನು ಮಾಡುವುದಕ್ಕಿಂತ ದೇವರ ನಾಮವನ್ನು ಜಪಿಸುತ್ತ ಅನ್ನ ಗ್ರಹಿಸಿ.

*ಇನ್ನೂ ಮುಂದೆ ಕಾಯಬೇಕಿಲ್ಲ ಎಲ್ಲದಕ್ಕೂ ದಿನಾಂಕ ಫಿಕ್ಸ್* 🔥ಅನ್ನಭಾಗ್ಯಗೃಹಲಕ್ಷ್ಮಿ👇👇ಪ್ರತಿ ತಿಂಗಳು ದಿನಾಂಕ 20ರೊಳಗೆ ಜಮಾ ಆಗಲಿದೆಪಿಂಚಣಿ 👇👇ಪ್...
10/11/2023

*ಇನ್ನೂ ಮುಂದೆ ಕಾಯಬೇಕಿಲ್ಲ ಎಲ್ಲದಕ್ಕೂ ದಿನಾಂಕ ಫಿಕ್ಸ್* 🔥

ಅನ್ನಭಾಗ್ಯ
ಗೃಹಲಕ್ಷ್ಮಿ
👇👇
ಪ್ರತಿ ತಿಂಗಳು ದಿನಾಂಕ 20ರೊಳಗೆ ಜಮಾ ಆಗಲಿದೆ

ಪಿಂಚಣಿ
👇👇
ಪ್ರತಿ ತಿಂಗಳು ದಿನಾಂಕ 05ರೊಳಗೆ ಜಮಾ ಆಗಲಿದೆ

*State Bank Of India* ಗ್ರಾಹಕ ಸೇವಾ ಕೇಂದ್ರ ಹೊಸೂರ

#ಸಿಎಂ

Address


Website

Alerts

Be the first to know and let us send you an email when Shri Ganesh Digital Seva Kendra Hosur posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share