Sandalwood News Network - SNN

  • Home
  • Sandalwood News Network - SNN

Sandalwood News Network - SNN Our company will give the latest updates like upcoming Movies, Movie releases, Box-office, Movie reviews, Movie Promotions, & other Sandalwood Information.

https://youtu.be/BTs4ei80Ozs?si=LAbLXParfyU_mvsuಗೆಲ್ಲೋದ್ರಲ್ಲಿ ಪಕ್ಕ ಎಕ್ಕ..😍💥ಸಾಹಿತ್ಯ. ಎಸ್ ಜೆ ಸಂಜಯ್ ಗಾಯನ. ಸಂಗೀತ. ವೈಶಾಕ್ ಶಶಿ...
13/07/2025

https://youtu.be/BTs4ei80Ozs?si=LAbLXParfyU_mvsu

ಗೆಲ್ಲೋದ್ರಲ್ಲಿ ಪಕ್ಕ ಎಕ್ಕ..😍💥

ಸಾಹಿತ್ಯ. ಎಸ್ ಜೆ ಸಂಜಯ್
ಗಾಯನ. ಸಂಗೀತ. ವೈಶಾಕ್ ಶಶಿಧರನ್..

#...

12/07/2025

ಟೆಡ್ಡಿಬೇರ್ ಮೂಲಕ ಸಿನಿ ರಸಿಕರಿಗೆ ಭಯಪಡಿಸಿದ ಚಿತ್ರ
ಈಗ ನಿಮ್ಮ *OTT* ನಲ್ಲಿ ಮಿಸ್ ಮಾಡದೆ ನೋಡಿ
😍💥

Streaming now "Hungama" 💥

.lokesh





productions



ಮಂಜುಮ್ಮೆಲ್ ಬಾಯ್ಸ್ ಖ್ಯಾತಿಯ *ಶ್ರೀನಾಥ್  ಭಾಸಿ*  ಈಗ *ಕ್ರೆಡಿಟ್ ಸ್ಕೋರ್* ಮೂಲಕ ಬರುತ್ತಿದ್ದಾರೆ.💥😍ಈ ಚಿತ್ರವನ್ನು  *ಶಶಿಧರ್ ಕೆಎಂ* ನಿರ್ದೇ...
07/07/2025

ಮಂಜುಮ್ಮೆಲ್ ಬಾಯ್ಸ್ ಖ್ಯಾತಿಯ *ಶ್ರೀನಾಥ್ ಭಾಸಿ* ಈಗ *ಕ್ರೆಡಿಟ್ ಸ್ಕೋರ್* ಮೂಲಕ ಬರುತ್ತಿದ್ದಾರೆ.💥😍

ಈ ಚಿತ್ರವನ್ನು *ಶಶಿಧರ್ ಕೆಎಂ* ನಿರ್ದೇಶನ ಮಾಡಿದ್ದು, ಚಿತ್ರವನ್ನು EFG (eFlix Graffiti Pvt Ltd) ನಿರ್ಮಿಸಿದೆ. ಇದನ್ನು ಇಂಜಿನಿಯರ್ ಮತ್ತು ಡಾಕ್ಟರ್ ಜೋಡಿಯಾದ *ವಿವೇಕ್ ಶ್ರೀಕಂಠಯ್ಯ ಮತ್ತು ಡಾ. ಸತೀಶ್ ಶೆಂದ್ರೆ* ಸ್ಥಾಪಿಸಿದ್ದಾರೆ. 💥😍
ಚಿತ್ರ ಅತಿ ಶೀಘ್ರದಲ್ಲಿ 6 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.😍💥














ಈ ವೀಕೆಂಡ್  ಗೆ ಮಸ್ತ್ ಸಿನಿಮಾ *ತಪಸ್ಸಿ* 🤩💥 ಫ್ಯಾಮಿಲಿ ಸಮೇತ ಜನ ಥಿಯೇಟರಿಗೆ ಬಂದು ನೋಡುತ್ತಿದ್ದಾರೆ. ನೀವು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾ...
06/07/2025

ಈ ವೀಕೆಂಡ್ ಗೆ ಮಸ್ತ್ ಸಿನಿಮಾ *ತಪಸ್ಸಿ* 🤩💥
ಫ್ಯಾಮಿಲಿ ಸಮೇತ ಜನ ಥಿಯೇಟರಿಗೆ ಬಂದು ನೋಡುತ್ತಿದ್ದಾರೆ. ನೀವು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿ ಎಂಜಾಯ್ ಮಾಡಿ.😍💥

BLOCKBUSTER FAMILY HIT 💥











.V.Ravichandran





05/07/2025

*ತಪಸ್ಸಿ* ಚಿತ್ರದ ಮೂಲಕ ಸೋಶಿಯಲ್ ಮೆಸೇಜ್ ಕೊಟ್ಟ "ಕ್ರೇಜಿಸ್ಟಾರ್ ರವಿಚಂದ್ರನ್" 😍👌

Tapassi movie Running successfully 💥











.V.Ravichandran





04/07/2025

ಅದ್ದೂರಿಯಾಗಿ ಓಪನಿಂಗ್ ಪಡೆದ "ಕ್ರೇಜಿಸ್ಟಾರ್ ರವಿಚಂದ್ರನ್" ರವರ *ತಪಸ್ಸಿ* ಚಿತ್ರ 😍👌

IN CINEMAS NOW 💥









.V.Ravichandran





😍Book my show link 👇https://in.bookmyshow.com/movies/bengaluru/tapassi-kannada/ET00451359*ತಪಸ್ಸಿ*  ಚಿತ್ರ ಇಂದಿನಿಂದ ಅಮೋಘ ಪ...
03/07/2025

😍Book my show link 👇

https://in.bookmyshow.com/movies/bengaluru/tapassi-kannada/ET00451359

*ತಪಸ್ಸಿ* ಚಿತ್ರ ಇಂದಿನಿಂದ ಅಮೋಘ ಪ್ರಾರಂಭ.
ಈಗಲೇ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ ಪ್ರೋತ್ಸಾಹಿಸಿ.😍💥

IN CINEMAS NOW 💥









.V.Ravichandran





ಸೆನ್ಷೆಷನಲ್ ಸ್ಟಾರ್ ಕೋಮಲ್ ಕುಮಾರ್, ಮೇಘನಾರಾಜ್, ಅನುಷಾ ರೈ, ಸಂದೇಶ್ ಶೆಟ್ಟಿ ಆಜ್ರಿ, ಸಿರಿಜಾ, ಮಠ ಕೊಪ್ಪಳ, ಪ್ರಶಾಂತ್ ಸಿದ್ಧಿ, ವಜ್ರಧೀರ್ ಜ...
02/07/2025

ಸೆನ್ಷೆಷನಲ್ ಸ್ಟಾರ್ ಕೋಮಲ್ ಕುಮಾರ್, ಮೇಘನಾರಾಜ್, ಅನುಷಾ ರೈ, ಸಂದೇಶ್ ಶೆಟ್ಟಿ ಆಜ್ರಿ, ಸಿರಿಜಾ, ಮಠ ಕೊಪ್ಪಳ, ಪ್ರಶಾಂತ್ ಸಿದ್ಧಿ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ ಪ್ರಕಾಶ್ ತುಂಬಿನಾಡು, ಕಾರ್ತಿಕ್ ರಾವ್, ನಾಗರಾಜ್ ಬೈಂದೂರ್, ಕರಣ್ ಕುಂದರ್, ಚಿತ್ರಕಲಾ ರಾಜೇಶ್ ಅಭಿನಯದಲ್ಲಿ,
ಸಂದೇಶ್ ಶೆಟ್ಟಿ ಅವರ ಕಥೆ-ಚಿತ್ರಕಥೆ-ನಿರ್ದೇಶನದಲ್ಲಿ,
ವಿಕಾಸ್ ಎಸ್ ಶೆಟ್ಟಿ ಅವರ ಅದ್ಧೂರಿ ನಿರ್ಮಾಣದಲ್ಲಿ, ಪ್ರಾಂಶುಜ ಅವರ ಸಂಗೀತ ಸಂಯೋಜನೆಯಲ್ಲಿ, ಸಜೀಶ್ ರಾಜ್ ಅವರ ಛಾಯಾಗ್ರಹಣದಲ್ಲಿ, ಶಿವರಾಜ್ ಮೇಹು ಅವರ ಸಂಕಲನದಲ್ಲಿ ಮೂಡಿಬರುತ್ತಿರುವ ಹಿಸ್ಟಾರಿಕಲ್ ಕಾಮಿಡಿ ಜಾನರ್ ನ
"ಸಂಗೀತ ಬಾರ್ & ರೆಸ್ಟೋರೆಂಟ್" ಚಿತ್ರದ ಟೆಕ್ನಿಷಿಯನ್ ಪ್ರೋಮೋ ಬಿಡುಗಡೆಯ ಸಮಯದ ಪ್ರೆಸ್ ಮೀಟ್ ಸಂದರ್ಭ.
film








dsouza.524

























02/07/2025

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಫ್ಯಾಶನ್ ಇಂಡಸ್ಟ್ರಿಯ ಮಾಡೆಲ್ ಕಥೆ *ತಪಸ್ಸಿ* ನಾಳೆಯಿಂದ ಅದ್ದೂರಿ ಬಿಡುಗಡೆ.😍💥

IN CINEMAS TOMORROW 💥









.V.Ravichandran





01/07/2025

https://youtu.be/1MOGAcqQE6I?si=KY1A4z0s5NBVchX4

ಸೆನ್ಷೆಷನಲ್ ಸ್ಟಾರ್ ಕೋಮಲ್ ಕುಮಾರ್, ಮೇಘನಾರಾಜ್, ಅನುಷಾ ರೈ, ಸಂದೇಶ್ ಶೆಟ್ಟಿ ಆಜ್ರಿ, ಸಿರಿಜಾ, ಮಠ ಕೊಪ್ಪಳ, ಪ್ರಶಾಂತ್ ಸಿದ್ಧಿ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ ಪ್ರಕಾಶ್ ತುಂಬಿನಾಡು, ಕಾರ್ತಿಕ್ ರಾವ್, ನಾಗರಾಜ್ ಬೈಂದೂರ್, ಕರಣ್ ಕುಂದರ್, ಚಿತ್ರಕಲಾ ರಾಜೇಶ್ ಅಭಿನಯದಲ್ಲಿ,
ಸಂದೇಶ್ ಶೆಟ್ಟಿ ಅವರ ಕಥೆ-ಚಿತ್ರಕಥೆ-ನಿರ್ದೇಶನದಲ್ಲಿ,
ವಿಕಾಸ್ ಎಸ್ ಶೆಟ್ಟಿ ಅವರ ಅದ್ಧೂರಿ ನಿರ್ಮಾಣದಲ್ಲಿ, ಪ್ರಾಂಶುಜ ಅವರ ಸಂಗೀತ ಸಂಯೋಜನೆಯಲ್ಲಿ, ಸಜೀಶ್ ರಾಜ್ ಅವರ ಛಾಯಾಗ್ರಹಣದಲ್ಲಿ, ಶಿವರಾಜ್ ಮೇಹು ಅವರ ಸಂಕಲನದಲ್ಲಿ ಮೂಡಿಬರುತ್ತಿರುವ ಹಿಸ್ಟಾರಿಕಲ್ ಕಾಮಿಡಿ ಜಾನರ್ ನ
"ಸಂಗೀತ ಬಾರ್ & ರೆಸ್ಟೋರೆಂಟ್" ಚಿತ್ರದ ಟೆಕ್ನಿಷಿಯನ್ ಪ್ರೋಮೋ ಬಿಡುಗಡೆಯಾಗಿದೆ. ನೋಡಿ ಹಂಚಿ, ಹರಸಿ, ಆಶೀರ್ವದಿಸಿ.
film








dsouza.524



























30/06/2025

https://youtu.be/5iJ2kevhFpA

ಫ್ಯಾಶನ್ ಇಂಡಸ್ಟ್ರಿಯ ಮಾಡಲ್ ಕಥೆ
*ತಪಸ್ಸಿ*

TAPASSI TEASER OUT NOW 💥

IN CINEMAS 3RD JULY 💥









.V.Ravichandran





Address


Website

Alerts

Be the first to know and let us send you an email when Sandalwood News Network - SNN posts news and promotions. Your email address will not be used for any other purpose, and you can unsubscribe at any time.

Contact The Business

Send a message to Sandalwood News Network - SNN:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share