Namma darwad

Namma darwad Contact information, map and directions, contact form, opening hours, services, ratings, photos, videos and announcements from Namma darwad, Broadcasting & media production company, .

18/07/2024

ದುಬೈ ನಲ್ಲಿ ನಡೆದ ಪ್ರೀಮಿಯರ್‌ ಶೋ‌ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ವಿದ್ಯಾರ್ಥಿ- ವಿದ್ಯಾರ್ಥಿನಿಯರೇ ನಾಳೆಯಿಂದ (ಜುಲೈ 19) ರಾಜ್ಯಾದ್ಯಂತ ಭರ್ಜರಿ ಬಿಡುಗಡೆ.
ಎಲ್ಲರೂ ಥಿಯೇಟರ್ ನಲ್ಲಿಯೇ ಕುಟುಂಬ ಸಮೇತ ಸಿನಿಮಾ ನೋಡಿ ಆನಂದಿಸಿ.



ಶುರುವಿನಿಂದ ಹಿಡಿದು ಕೊನೆಯವರೆಗೆ ನಿಮ್ಮನ್ನು ರಂಜಿಸುವ ಚಿತ್ರ.ಚಿತ್ರದ ಕಥೆ ನಿಮ್ಮನ್ನು ಕಾಡುತ್ತಾ, ಆವರಿಸುತ್ತದೆ.Second Half ನ ಕೋರ್ಟ್ ಸೀನ...
20/02/2024

ಶುರುವಿನಿಂದ ಹಿಡಿದು ಕೊನೆಯವರೆಗೆ ನಿಮ್ಮನ್ನು ರಂಜಿಸುವ ಚಿತ್ರ.
ಚಿತ್ರದ ಕಥೆ ನಿಮ್ಮನ್ನು ಕಾಡುತ್ತಾ, ಆವರಿಸುತ್ತದೆ.
Second Half ನ ಕೋರ್ಟ್ ಸೀನ್ ಮೈ ರೋಮಾಂಚನಗೊಳಿಸುತ್ತದೆ.
ಪಕ್ಕಾ ಕುಟುಂಬದೊಂದಿಗೆ ನೋಡಬಹುದಾದ ಪೈಸಾ ವಸೂಲ್ ಚಿತ್ರ.


ಕೌಟುಂಬಿಕ ಕಥಾಹಂದರದ ಮನರಂಜನಾತ್ಮಕವಾದ ಕಂಟೆಂಟ್ ಓರಿಯೆಂಟೆಡ್ ಸಿನಿಮಾ "ರವಿಕೆ ಪ್ರಸಂಗ" ಚಿತ್ರದ ಮೊದಲ ಥಿಯೇಟರ್‌ ಲಿಸ್ಟ್ ಬಿಡುಗಡೆಯಾಗಿದೆ.ಇದೇ ...
13/02/2024

ಕೌಟುಂಬಿಕ ಕಥಾಹಂದರದ ಮನರಂಜನಾತ್ಮಕವಾದ ಕಂಟೆಂಟ್ ಓರಿಯೆಂಟೆಡ್ ಸಿನಿಮಾ "ರವಿಕೆ ಪ್ರಸಂಗ" ಚಿತ್ರದ ಮೊದಲ ಥಿಯೇಟರ್‌ ಲಿಸ್ಟ್ ಬಿಡುಗಡೆಯಾಗಿದೆ.
ಇದೇ ಶುಕ್ರವಾರ ರಾಜ್ಯಾದ್ಯಂತ ಭರ್ಜರಿ ಬಿಡುಗಡೆಯಾಗಲಿದೆ. ಎಲ್ಲರೂ ಸಕುಟುಂಬ ಸಮೇತರಾಗಿ ಚಿತ್ರ ನೋಡಿ ಆಶೀರ್ವದಿಸಿ.






🗣️🗣️🗣️"ರವಿಕೆ ಪ್ರಸಂಗ"... National issue..! It's a Story of Two KNOTS & One HOOK... It's a Story Of A BLOUSE. "RAVIKE PRAS...
12/02/2024

🗣️🗣️🗣️"ರವಿಕೆ ಪ್ರಸಂಗ"... National issue..! It's a Story of Two KNOTS & One HOOK... It's a Story Of A BLOUSE.

"RAVIKE PRASANGA" ready to unfold. Releasing on 16th feb 2024.

ನಿಮ್ಮನ್ನು ಮನರಂಜಿಸಲು, ದಕ್ಷಿಣ ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಜೀವನ ಶೈಲಿಯ ಸಾರದೊಂದಿಗೆ, ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ "ರವಿಕೆಪ್ರಸಂಗ" ಫೆಬ್ರವರಿ 16 ರಂದು ತೆರೆಕಾಣಲಿದೆ... ❤️✨

💐 Love us, Bless us, Support us ❤️🙏 ನೀವು ಹಂಚಿ, ಹರಸಿ, ಆಶೀರ್ವದಿಸಿ. 🙏❤️

https://youtu.be/h2O2unTtKooನಮ್ಮ "ರವಿಕೆ ಪ್ರಸಂಗ" ಚಿತ್ರದ ಟ್ರೈಲರ್ ಅನ್ನು ನಟರಾಕ್ಷಸ ಡಾಲಿ "ಧನಂಜಯ" ಅವರು ಬಿಡುಗಡೆ ಮಾಡುವ ಮೂಲಕ ಚಿತ್ರ...
20/01/2024

https://youtu.be/h2O2unTtKoo

ನಮ್ಮ "ರವಿಕೆ ಪ್ರಸಂಗ" ಚಿತ್ರದ ಟ್ರೈಲರ್ ಅನ್ನು ನಟರಾಕ್ಷಸ ಡಾಲಿ "ಧನಂಜಯ" ಅವರು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ನೀವೂ ಟ್ರೈಲರ್‌ ನೋಡಿ, ಹಂಚಿ, ಹರಸಿ ಆಶೀರ್ವದಿಸಿ. 🙏🥰💐






01/01/2024

💐🙏✨✨✨ ಸಮಸ್ತ ನಾಡಿನ‌ ಜನತೆಗೆ ರವಿಕೆ‌ ಪ್ರಸಂಗ ಚಿತ್ರತಂಡದಿಂದ ಹೊಸವರ್ಷದ ಹಾರ್ದಿಕ ಶುಭಾಶಯಗಳು. 💐🙏✨✨✨

ರವಿಕೆ‌ ಎಂಬುದು ಮಹಿಳೆಯರಿಗೆ ಪ್ರತೀ ಹಬ್ಬಕ್ಕೂ ವಿಶೇಷ ಕಾಳಜಿ ವಹಿಸುವ ದಿರಿಸು.
ರವಿಕೆ ಎಂದರೇ ನಂಬಿಕೆ, ದೃಢತೆ‌ ಮತ್ತು ಎಲ್ಲಾ ಮಹಿಳೆಯರ ಗೌರವ ಹೆಚ್ಚಿಸುವ ದಿರಿಸು.
ಈ ಹೊಸ ವರ್ಷ ಎಲ್ಲಾ ‌ಮಹಿಳೆಯರಿಗೂ ರವಿಕೆಯಷ್ಟೆ ನಂಬಿಕೆ, ದೃಢತೆ ಮತ್ತು ಗೌರವವನ್ನು ನೀಡಲೆಂದು ಆಶಿಸುತ್ತಾ ಮತ್ತೊಮ್ಮೆ ತಮಗೆಲ್ಲರಿಗೂ ವಿನೂತನ ವರ್ಷದ ಶುಭಾಶಯಗಳನ್ನು ಕೋರುತ್ತೇವೆ.
✨✨✨

Wishing you and your family
great New Year! May you always be successful and happy... ✨💐🙏💐🙏✨✨✨

ಪರಿಶುದ್ಧ ಪ್ರೀತಿಯ ಬಗ್ಗೆ ಪ್ರೇಮಿಯೊಬ್ಬಳು ಕನಸ್ಸಿನ ಮೂಲಕ ತನ್ನ ಪ್ರೇಮವನ್ನು ಆಹ್ವಾದಿಸುವಅರ್ಥಪೂರ್ಣ ಸಾಹಿತ್ಯದ  "ರವಿಕೆ ಪ್ರಸಂಗ" ಚಿತ್ರದ ಮಧ...
18/12/2023

ಪರಿಶುದ್ಧ ಪ್ರೀತಿಯ ಬಗ್ಗೆ ಪ್ರೇಮಿಯೊಬ್ಬಳು ಕನಸ್ಸಿನ ಮೂಲಕ ತನ್ನ ಪ್ರೇಮವನ್ನು ಆಹ್ವಾದಿಸುವ
ಅರ್ಥಪೂರ್ಣ ಸಾಹಿತ್ಯದ "ರವಿಕೆ ಪ್ರಸಂಗ" ಚಿತ್ರದ ಮಧುರವಾದ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ‌ ಎಲ್ಲರನ್ನೂ ಗುನುಗುವಂತೆ ಮಾಡಿದೆ.
ನೀವು ಒಮ್ಮೆ ಕೇಳಿ ಮತ್ತು ಸಾಹಿತ್ಯವನ್ನು ಆನಂದಿಸಿ.

https://youtu.be/p1dsG7jy0Mo?si=26z4z2fPto7ZxeTc







"ಮಹಾಂತೇಶ್" ಅವರ ಅದ್ದೂರಿ ನಿರ್ಮಾಣದಲ್ಲಿ "ಅಶೋಕ್ ಕಡಬ" ಅವರ ಅದ್ಭುತ ನಿರ್ದೇಶನದಲ್ಲಿ ರವಿ ಬಸ್ರೂರ್ ಅವರ ಅಮೋಘ ಸಂಗೀತ ನಿರ್ದೇಶನದಲ್ಲಿಅದ್ದೂರಿ...
27/11/2023

"ಮಹಾಂತೇಶ್" ಅವರ ಅದ್ದೂರಿ ನಿರ್ಮಾಣದಲ್ಲಿ "ಅಶೋಕ್ ಕಡಬ" ಅವರ ಅದ್ಭುತ ನಿರ್ದೇಶನದಲ್ಲಿ ರವಿ ಬಸ್ರೂರ್ ಅವರ ಅಮೋಘ ಸಂಗೀತ ನಿರ್ದೇಶನದಲ್ಲಿ
ಅದ್ದೂರಿ ಮೇಕಿಂಗ್ ಮತ್ತು ವಿಭಿನ್ನ ಕಂಟೆಂಟ್ ಮೂಲಕ ಸದ್ದು ಮಾಡುತ್ತಿರುವ "ಸತ್ಯಂ" ಚಿತ್ರದ ಟೀಸರ್ ಒಂದು ಮಿಲಿಯನ್ ವೀಕ್ಷಣೆ ಪಡೆದು ಸದ್ದು ಮಾಡುತ್ತಿದೆ.

santhosh.balaraj
Ranjani.raghavan
Ashok_kadaba






ಸದಾ ಪಕ್ಷದ ಹಾಗೂ ಕಾರ್ಯಕರ್ತರಬಗ್ಗೆ ಕಾಳಜಿ ವಹಿಸುವ ಮಹಾನ್ ನಾಯಕ" ಅಶ್ವಥ್ ನಾರಾಯಣ " ಅಣ್ಣ ನವರಿಗೆ " ರಾಜ್ಯಧ್ಯಕ್ಷರು ಅಥವಾ ವಿರೋಧ ಪಕ್ಷದ ನಾಯ...
19/11/2023

ಸದಾ ಪಕ್ಷದ ಹಾಗೂ ಕಾರ್ಯಕರ್ತರ
ಬಗ್ಗೆ ಕಾಳಜಿ ವಹಿಸುವ ಮಹಾನ್ ನಾಯಕ
" ಅಶ್ವಥ್ ನಾರಾಯಣ " ಅಣ್ಣ ನವರಿಗೆ " ರಾಜ್ಯಧ್ಯಕ್ಷರು ಅಥವಾ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲ..
ಆದರೆ" ಬಿಜೆಪಿ "ಯ ನಿಷ್ಠಾವಂತ ಕಾರ್ಯಕರ್ತರಿಗೆ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕ "
ನಮ್ಮ ಹೆಮ್ಮೆ ನಮ್ಮ" ಅಶ್ವತ್ ನಾರಾಯಣ " ಅಣ್ಣ







Bharath Gowda Hoskote

ಪ್ರೇಕ್ಷಕರನ್ನು ಭಾವುಕರನ್ನಾಗಿಸುವ "ಭಾವಪೂರ್ಣ"ಅದ್ಭುತ ಕಥಾಹಂದರದ ಭಾವಪೂರ್ಣ  ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ...
03/11/2023

ಪ್ರೇಕ್ಷಕರನ್ನು ಭಾವುಕರನ್ನಾಗಿಸುವ "ಭಾವಪೂರ್ಣ"
ಅದ್ಭುತ ಕಥಾಹಂದರದ ಭಾವಪೂರ್ಣ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಎಲ್ಲರೂ ಕುಟುಂಬ ಸಮೇತ ಚಿತ್ರ ನೋಡಿ ಆನಂದಿಸಿ.

.pandit.5 .pandit.7758 .prakash_ .mundadi.5




ಕಾಡುವ,ಕಾಡಿಸುವ, ನಿಮ್ಮನ್ನೆಲ್ಲಾ ಆವರಿಸುವ ಅದ್ಭುತ ಕಥಾಹಂದರದ ಭಾವಪೂರ್ಣ ನವೆಂಬರ್ 3 ರಿಂದ‌ ರಾಜ್ಯಾದ್ಯಂತ ಬಿಡುಗಡೆ.ಎಲ್ಲರೂ ಕುಟುಂಬ ಸಮೇತ ಚಿತ...
31/10/2023

ಕಾಡುವ,ಕಾಡಿಸುವ, ನಿಮ್ಮನ್ನೆಲ್ಲಾ ಆವರಿಸುವ
ಅದ್ಭುತ ಕಥಾಹಂದರದ ಭಾವಪೂರ್ಣ ನವೆಂಬರ್ 3 ರಿಂದ‌ ರಾಜ್ಯಾದ್ಯಂತ ಬಿಡುಗಡೆ.
ಎಲ್ಲರೂ ಕುಟುಂಬ ಸಮೇತ ಚಿತ್ರ ನೋಡಿ ಎಂಜಾಯ್ ಮಾಡಬೇಕಾಗಿ ವಿನಂತಿ.



.pandit.5 .pandit.7758 .prakash_ .mundadi.5



29/10/2023

ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‌ಇನಾಮ್ದಾರ್ ಚಿತ್ರ.

ಇಂದೇ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ವೀಕ್ಷಿಸಿ.












Address


Website

Alerts

Be the first to know and let us send you an email when Namma darwad posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share