ಸುತ್ತ ಮುತ್ತ -sutta mutta

  • Home
  • ಸುತ್ತ ಮುತ್ತ -sutta mutta

ಸುತ್ತ ಮುತ್ತ -sutta mutta Contact information, map and directions, contact form, opening hours, services, ratings, photos, videos and announcements from ಸುತ್ತ ಮುತ್ತ -sutta mutta, Media/News Company, .

independence Day Celebration at      SchoolTamilwoods Behindwoods
18/08/2023

independence Day Celebration at School
Tamilwoods Behindwoods

ஐயா S.முத்துகுமார் நிதி உதவி நடுநிலைப்பள்ளி சுதந்திர நாள் கொண்டாடப்பட்டது

17/07/2023

How to apply for Gruha lakshmi schema
***anews

ಸಾರ್ವಜನಿಕ ಹಿತದೃಷ್ಟಿಯಿಂದ ಮಾಹಿತಿ ಪ್ರಕಟಿಸಲಾಗಿದೆ "ಗೃಹ ಜ್ಯೋತಿ" ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೊಂದ...
23/06/2023

ಸಾರ್ವಜನಿಕ ಹಿತದೃಷ್ಟಿಯಿಂದ ಮಾಹಿತಿ ಪ್ರಕಟಿಸಲಾಗಿದೆ

"ಗೃಹ ಜ್ಯೋತಿ" ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೊಂದಾಯಿಸುವ ಸುಲಭ ಮಾರ್ಗ,ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ

1) ವಿದ್ಯುತ್ ಬಿಲ್
2) ಆಧಾರ್ ಸಂಖ್ಯೆ
3) ಆಧಾರ್ ಕಾರ್ಡ್ ನಲ್ಲಿರುವ ಪೋನ್ ಸಂಖ್ಯೆಯಿರುವ ಮೊಬೈಲ್..
ಈ ಮೂರು ಇದ್ದರೆ ಸಾಕು..
ಸೈಬರ್ ಸೆಂಟರ್, ನಾಡ ಕಚೇರಿ- ಕರ್ನಾಟಕ ಒನ್, ಎಸ್ಕಾಂ ಕಚೇರಿಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ..

1) ಈ ಲಿಂಕ್ ನ Internet Explorer/Google Chrome/ Mozilla Firefox App ನಲ್ಲಿ ತೆರೆಯಿರಿ..👇🏻👇🏻

https://sevasindhugs.karnataka.gov.in/

2) ನಿಮ್ಮದು ಯಾವ ಎಸ್ಕಾಂ- ESCOM ಅಂತ ಟಿಕ್ 🔘 ಮಾಡಿ

3) ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ..
ಮನೆ ವಿಳಾಸ ತಾನಾಗೆ ಮೂಡುತ್ತದೆ..(ವಿಳಾಸ ಬರುವವರೆಗೆ ತಾಳಿ)

4) ಮುಂದೆ ಸ್ವಂತ ಮನೆನಾ ಅಥವಾ ಬಾಡಿಗೆ ಮನೆನಾ ಅಂತ ಟಿಕ್ 🔘ಮಾಡಿ

5) ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ( ಬಾಡಿಗೆ ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪಿಸಿ..

6) ನಂತರ ಆಧಾರ್ e - KYC ಕೇಳುತ್ತದೆ.. OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ..
ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್'ನಲ್ಲಿ ಇರುವ ಫೋನ್ ನಂಬರ್'ಗೆ OTP( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e - KYC‌ ಮುಗಿಯಿತು..

7) ನಂತರ ಮುಂದಿನ ಬಾಕ್ಸ್' ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ.. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.. ‌
ಅದನ್ನ ಟೈಪಿಸಿ OK ಮಾಡಿ..

8) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್'ಗೆ right tick mark ✅ ಮಾಡಿ..

9) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್'ನಲ್ಲಿ ಟೈಪ್ ಮಾಡಿ submit ಮಾಡಿ..

10) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ submit ಅಂತ ಕೊಡಿ.‌.

11) ನಿಮ್ಮ‌ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ..
ಅದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ..
ಇಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯಿತು..

ಎರಡು- ಮೂರು ಸಲ ಪ್ರಯತ್ನ ಮಾಡಿದರೆ ಸಾಕು, ಸುಲಭವಾಗಿ ಅರ್ಜಿ ನೊಂದಾಯಿಸಬಹುದು.. ಸರ್ವರ್‌ ಸಮಸ್ಯೆ ಇರುವುದರಿಂದ ಬೆಳಿಗ್ಗೆ 10 ಗಂಟೆಯ ಒಳಗೆ, ರಾತ್ರಿ 8ರ ನಂತರ ನೊಂದಾಯಿಸಿದರೆ‌ ಉತ್ತಮ.. (10 PM to 8 AM) ಅರ್ಜಿ ನೊಂದಾಯಿಸಲು ಕೊನೆಯ ದಿನಾಂಕ ಇಲ್ಲ ,ಹಾಗಾಗಿ ಅವಸರ ಬೇಡ
***anews

ರೆಬಲ್‌ ಸ್ಟಾರ್‌ ಅಂಬರೀಶ್‌ ಮತ್ತು ಸಂಸದೆ ಸುಮಲತಾ ಪುತ್ರ, ನಟ ಅಭಿಷೇಕ್‌ ಹಾಗೂ ಫ್ಯಾಷನ್‌ ಉದ್ಯಮಿ ಅವಿವಾ ಬಿದ್ದಪ್ಪ ಮದುವೆ ಇಂದು ಅಂದರೆ ಜೂನ್‌...
19/06/2023

ರೆಬಲ್‌ ಸ್ಟಾರ್‌ ಅಂಬರೀಶ್‌ ಮತ್ತು ಸಂಸದೆ ಸುಮಲತಾ ಪುತ್ರ, ನಟ ಅಭಿಷೇಕ್‌ ಹಾಗೂ ಫ್ಯಾಷನ್‌ ಉದ್ಯಮಿ ಅವಿವಾ ಬಿದ್ದಪ್ಪ ಮದುವೆ ಇಂದು ಅಂದರೆ ಜೂನ್‌ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿಅದ್ಧೂರಿಯಾಗಿ ನಡೆದಿದೆ. ಜೂನ್‌ 7ರಂದು ಗ್ರ್ಯಾಂಡ್‌ ರಿಸೆಪ್ಷನ್‌ ನೆರವೇರಲಿದೆ. ಅಭಿಷೇಕ್ ಅವರಿಗೆ ಮುತ್ತುಗಳಿಂದ ತಯಾರಾದ ಮೈಸೂರು ಪೇಟವನ್ನು ಹಾಕಲಾಗಿತ್ತು. ಒಕ್ಕಲಿಗ ಸಂಪ್ರದಾಯದಂತೆ ಮದುವೆ ನಡೆದಿದೆ.

Visit the post for more.

Thalapathy Vijay Full Speech At Education Award Ceremony 2023 - Vijay Makkal Iyakkam | Leo | students award thalapathy s...
19/06/2023

Thalapathy Vijay Full Speech At Education Award Ceremony 2023 - Vijay Makkal Iyakkam | Leo | students award thalapathy speech | thalapathy speech in student award ceremony | thalapathy vijay latest video | Leo | Thalapathy Vijay Speech in Students Award giving function | Vijay Makkal Iyakkam Thalapathy Vijay Education Award Function Live

otnSoespdr3089tcmf21agtg4mall271g75l5mg7086cg3i1l62hlt8176cg · 'Thalapathy வந்துட்டாரு..’ மாணவர்களை காண வந்த Thalapathy Vijay | Vijay Makkal Iyyakam | Stud...

18/06/2023

'Thalapathy வந்துட்டாரு..’ மாணவர்களை காண வந்த Thalapathy Vijay | Vijay Makkal Iyyakam | Students Emotional | Thalapathy Vijay Meet Students | Leo

***a

15/06/2023

Top Film Stars who lost thier Natural Beauty with Weight Loss | ಟಾಪ್ ನಟ ನಟಿಯರು ಅವರ ತೂಕವೆ ಅಪಾಯವಾಯಿತು

Top actors who lost thier natural beauty due to weight loss


vijay

15/06/2023

ತೂಕಳಿಸುವುದಾಗಿ ತಮ್ಮ ಸ್ವಂತ ಸೌಂದರ್ಯವನ್ನು ಹಾಳು ಮಾಡಿಕೊಂಡ ಟಾಪ್ ನಟ ನಟಿಯರು

ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

Top Film Stars who lost thier Natural Beauty with Weight Loss | ಟಾಪ್ ನಟ ನಟಿಯರು ಅವರ ತೂಕವೆ ಅಪಾಯವಾಯಿತು

Top actors who lost thier natural beauty due to weight loss


vijay

11/06/2023

ದರ್ಶನ್ ಸುಮಲತಾ ಮಾಲಾಶ್ರೀಗೆ ಅಣ್ತಮ್ಮ ಸ್ಟೆಪ್ ಹೇಳಿಕೊಟ್ಟ ಯಶ್ , ಅಣ್ತಮ್ಮ ಹಾಡಿಗೆ ಡಿಬಾಸ್ ಡ್ಯಾನ್ಸ್


danced to
Annthamma song from Mr and Mrs Ramachari


10/06/2023

Dboss dance | ಡಿ ಬಾಸ್ ಮಸ್ತ್ ಡಾನ್ಸ್: ಅಭಿ ಅವಿವಾ ಸಂಗೀತಾ ಕಾರ್ಯಕ್ರಮ|



https://youtu.be/w2mqKA-3LhQ

abhishek ambrees marriage exclusive photos
08/06/2023

abhishek ambrees marriage exclusive photos

08/06/2023

Dboss Darshan mass entry in Abhishek Ambareesh Aviva Wedding Reception at Palace Ground


ಡಿ ಬಾಸ್ ಗೆ ಅದ್ದೂರಿ ಸ್ವಾಗತ: ರಮ್ಯ ರಮೇಶ್ ಮಾಲಾಶ್ರೀ ಸಿಕ್ಕಾಗ | abhishek ambreesh reception exclusive video

***anews

01/06/2023

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ ಈಶ್ವರ ಆಶಾ ಕಾರ್ಯಕರ್ತರ ಐದು ತಿಂಗಳ ಸಂಬಳ ಬಿಡುಗಡೆಯಾಗದ ಕಾರಣ ಡಿಎಚ್ಒ ಫೋನ್ ಮುಖಾಂತರ ತರಾಟೆಗೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ಸಂಬಳ ಬಿಡುಗಡೆ ಮಾಡಲು ಸೂಚನೆ ನೀಡಿದರು
***anews

23/05/2023

MLA Pradeep Eshwar Home Visit ಕಷ್ಟಪಟ್ಟು ಕೆಲಸ ಮಾಡಿದ್ರೆ ಮಾತ್ರ-ಸಾಧನೆ ಆಗೋದು Chikkaballapur

pradeepeshwarmla, pradeepeshwarnimmondige, bengaluru, congress, chikkaballapur, chikkaballapura, pradeepeshwarchikkaballapuramla, pradeepeshwarnimmondige, kpcc, pradeepeshwarcbpur, chikballapur, siddaramiah, dkshivakumar, karnatakaassemblyelection2023, congress, congressnews, congressparty, chikkaballapuramla

19/05/2023

MLA Pradeep Eshwar Home Visit after winning the karnataka assembly election 2023

***anews

18/05/2023

ದೆಹಲಿಯಿಂದ ಬಂದ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಶಾಸಕಾಂಗ ಸಭೆ ನಡೆಯಿತು. ಇದರಲ್ಲಿ ಸಿದ್ಧರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಅದರ ಬೆನ್ನಲ್ಲಿಯೇ ರಾಜಭವನಕ್ಕೆ ನಾಯಕರು ಭೇಟಿ ನೀಡಿದ್ದಾರೆ.

13/05/2023





DK Shivakumar Pradeep Eshwar Nimmondige Public TV

13/05/2023

Karnataka Election Results Hebbal-158
wins against

Byrathi Suresh DK Shivakumar ***anews

Address


Alerts

Be the first to know and let us send you an email when ಸುತ್ತ ಮುತ್ತ -sutta mutta posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುತ್ತ ಮುತ್ತ -sutta mutta:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share