ಆತ್ಮೀಯ ಕರ್ನಾಟಕ/ Athmeeya Karnataka

  • Home
  • ಆತ್ಮೀಯ ಕರ್ನಾಟಕ/ Athmeeya Karnataka

ಆತ್ಮೀಯ ಕರ್ನಾಟಕ/ Athmeeya Karnataka Better Entertainment and True News only...

03/01/2025

ದೂರು ಕೊಡಲು ಬಂದ ಮಹಿಳೆಗೆ ಮಧುಗಿರಿ DYSP ಕಾಮಚಂದ್ರಪ್ಪನಿಂದ ಕಾಮ ಪ್ರಯೋಗ. ವಿಡಿಯೋ ವೈರಲ್

ಭಾವಪೂರ್ಣ ಶ್ರದ್ದಾಂಜಲಿ 💐
26/12/2024

ಭಾವಪೂರ್ಣ ಶ್ರದ್ದಾಂಜಲಿ 💐

21/12/2024

2 ಸಾವಿರ ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ ಅಧಿಕಾರಿ.
ಲೋಕಾಯುಕ್ತ ಕಂಡು ಹಣ ನುಂಗಲು ಯತ್ನ.

02/05/2024

ನಿ.ಪ್ರ.ಸ್ವ. ಶ್ರೀ ಚೆನ್ನಬಸವಸ್ವಾಮಿಗಳಿಗೆ ಜನ್ಮ ವರ್ಧಂತೋತ್ಸವದ ಪ್ರಣಾಮಗಳು.

ಕನ್ನಡದ ಕುಳ್ಳ, ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ.
16/04/2024

ಕನ್ನಡದ ಕುಳ್ಳ, ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ.

08/04/2024

ಚಾ.ನಗರ ಜಿಲ್ಲೆಯ ಹನೂರಿನ ಕ್ರಿಸ್ತರಾಜ ವಿದ್ಯಾ ಸಂಸ್ಥೆಯಲ್ಲಿ SSLC ಗೋಲ್ಮಾಲ್.!?
SSLC ಪರೀಕ್ಷೆಯಲ್ಲಿ ಸಮಯ ಮುಗಿದ್ಮೇಲೂ ಮಕ್ಕಳಿಗೆ ಉತ್ತರ ಹೇಳಿಕೊಟ್ಟು ಬರೆಸಿದ ಟೀಚರ್ .!

30/03/2024

ಈ ಮಗು ನೀರಿನಲ್ಲಿ ಈಜುವುದನ್ನ ನೋಡುವುದೇ ಚೆಂದ .

29/03/2024

ತಡರಾತ್ರಿ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿಕೊಟ್ಟ ಕಾಂಗ್ರೆಸ್ ಮುಖಂಡರು..

29/03/2024

ವಯಸ್ಸಾದವರ ಜೊತೆ BBMP ಮಾರ್ಷಲ್ ಗಳ ಕ್ರೂರ ವರ್ತನೆಗೆ ಗರಂ ಆದ ಸಾರ್ವಜನಿಕರು...

29/03/2024

ಲೋಕಸಭೆ ನಾಮಪತ್ರ ಸಲ್ಲಿಸಬಹುದು. ಚಾ.ನಗರ DC ನೀತಿ ಸಂಹಿತೆ ಕುರಿತು ಹೇಳಿದ್ದೇನು.?

29/03/2024

ಭಕ್ತರ ಆರಾಧ್ಯ ದೈವ ಮಾದಪ್ಪನ ಸನ್ನಿಧಿಯಲ್ಲಿ ಸಿಬ್ಬಂದಿಗಳ ರೀಲ್ಸ್; ಮೋಜು ಮಸ್ತಿಯ ವಿಡಿಯೋ ವೈರಲ್.!
ಚಾ-ನಗರ ಜಿಲ್ಲೆ ಹನೂರು ತಾಲೂಕಿನಲ್ಲಿದೆ ಪವಾಡ ಪುರುಷ ಶ್ರೀ ಮಲೈ ಮಹದೇಶ್ವರ ಬೆಟ್ಟ.!
#ಕೊಳ್ಳೇಗಾಲ

Address


Website

Alerts

Be the first to know and let us send you an email when ಆತ್ಮೀಯ ಕರ್ನಾಟಕ/ Athmeeya Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to ಆತ್ಮೀಯ ಕರ್ನಾಟಕ/ Athmeeya Karnataka:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share