ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️💛
ಕನ್ನಡಿಗನ ಟ್ರೊಲ್ ಪೇಜ್😍
ಮಲೆನಾಡ ಹೈಕ್ಳು 👬
ಸುಮ್ನೇ ನಗೋದಲ್ಲ ಫಾಲೋ ನೂ ಮಾಡಿ😁
DM FOR COLLABORATION ✅🤝
31/01/2026
ಇಷ್ಟು ಸ್ಟ್ರಾಂಗ್ mentality ಇರೋ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ತಾರೆ ಅಂದ್ರೆ ನಿಜಕ್ಕೂ ಆಶ್ಚರ್ಯಕರ ಸಂಗತಿ
RIP CJ ROY SIR 💔
26/01/2026
ತಮಾಷೆ ಅನ್ನಿಸಬಹುದು ಆದ್ರೆ ಅವರು ಹೇಳಿರೋ ಮಾತು ನೂರಕ್ಕೆ ನೂರರಷ್ಟು ಸತ್ಯ 🙌🙌
✨🔥
21/01/2026
ಸೀಸನ್ ಮುಗಿದ್ರೂ ಇವ್ರ ಗೋಳು ಮುಗಿತಾ ಇಲ್ಲ, ಚಾನಲ್ ಅವ್ರೆ ಸುಳ್ಳು ಅನ್ನೊ ಥರ statement ಕೊಡ್ತಾ ಇದಾರೆ ನೀವು ಹೇಳೋದು ಅಷ್ಟು ಸತ್ಯ ಆಗಿದ್ರೆ ಸ್ಟೇಜ್ ಮೇಲೆ ಅದನ್ನು ಹೇಳಬೇಕಿತ್ತು ಮೇಡಂ 🤣
😍 ✨
19/01/2026
ರಕ್ಷಿತಾ ಅವರ ಪವಿತ್ರವಾದ ಕರಿಬೇವು ಸೊಪ್ಪು 😂😂😂
✨
19/01/2026
ಕಾರ್ಡ್ ಯಾರು ಬಳಸೋದು ಅಂತ ಎಲ್ಲರೂ ನೋಡಿದರೆ ಮೇಡಂ
ಸೀಸನ್ ಮುಗಿದ್ರು ನೀವು ಯಾಕೆ ಇನ್ನು ಬರ್ನಿಂಗ್ ಅಲ್ಲೇ ಇದೀರಾ 😂😂
Be the first to know and let us send you an email when Troll mushya posts news and promotions. Your email address will not be used for any other purpose, and you can unsubscribe at any time.