Vivara-ವಿವರ

  • Home
  • Vivara-ವಿವರ

Vivara-ವಿವರ Explore history, culture, and sustainable living with Vivarainfo! Discover ancient sites, organic farming, and terrace gardening. Subscribe now!
(4)

Join us for immersive videos that educate and inspire.

ಕೃಷಿ ಮಾಡುವ ಆಸಕ್ತಿ ಇದೆ ಆದರೆ ಕೃಷಿ ಭೂಮಿ ಇಲ್ಲವೇ...?ಇಲ್ಲಿದೆ ಸದಾವಕಾಶ.ನಮ್ಮದೇ "ವಿವರ ಬಳಗದ ಸಬ್ಸ್ಕ್ರೈಬರ್" ಒಬ್ಬರ 3 ಎಕರೆ, ನೀರಾವರಿ ಇರು...
21/09/2025

ಕೃಷಿ ಮಾಡುವ ಆಸಕ್ತಿ ಇದೆ ಆದರೆ ಕೃಷಿ ಭೂಮಿ ಇಲ್ಲವೇ...?
ಇಲ್ಲಿದೆ ಸದಾವಕಾಶ.
ನಮ್ಮದೇ "ವಿವರ ಬಳಗದ ಸಬ್ಸ್ಕ್ರೈಬರ್" ಒಬ್ಬರ 3 ಎಕರೆ, ನೀರಾವರಿ ಇರುವ ಜಮೀನು ಗುತ್ತಿಗೆ ಆಧಾರದಲ್ಲಿ ಯಾರಾದರೂ ಸಾವಯವ/ ನೈಸರ್ಗಿಕ ಕೃಷಿ ಮಾಡುವಿರಾದಲ್ಲಿ ಬೆಂಗಳೂರಿನಿಂದ ಕೂಗಳತೆ ದೂರದ ರಾಮನಗರದಲ್ಲಿ ಲಭ್ಯವಿದೆ.
ಆಸಕ್ತರು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ ನಂಬರ್ ಗೆ ಒಂದು ಮೆಸೇಜ್ ಅಥ್ವಾ ಕಾಲ್ ಮಾಡಿ.

"Dreaming of Organic Farming but no land? Here’s your chance!"
Are you passionate about organic farming but don’t own land? Just a short drive from Bengaluru, fertile agricultural land is now available for lease. Begin your journey in sustainable farming, grow your own crops, and be part of the organic movement.

For more info.
WA- 9886633355

ಧನ್ಯವಾದಗಳು

ಒಂದು ದಿನದ ಪ್ರಾಯೋಗಿಕ ಕಾರ್ಯಾಗಾರ ನಾವು ಮರೆತ ಆಹಾರದ ಸಸ್ಯಗಳನ್ನ ನಮ್ಮ ಅಡುಗೆ ಮನೆಯವರೆಗೆ ತರುವುದಕ್ಕೆ ನಿರಂತರವಾಗಿ ಪ್ರತಿ ಶನಿವಾರ ತಮ್ಮ ಬೆಂ...
21/09/2025

ಒಂದು ದಿನದ ಪ್ರಾಯೋಗಿಕ ಕಾರ್ಯಾಗಾರ ನಾವು ಮರೆತ ಆಹಾರದ ಸಸ್ಯಗಳನ್ನ ನಮ್ಮ ಅಡುಗೆ ಮನೆಯವರೆಗೆ ತರುವುದಕ್ಕೆ ನಿರಂತರವಾಗಿ ಪ್ರತಿ ಶನಿವಾರ ತಮ್ಮ ಬೆಂಗಳೂರು ನಿವಾಸದಲ್ಲಿ 'ಸೊಗಡು ಸಂತೆ' ನಡೆಸಿ ಶ್ರಮಿಸುತ್ತಿರುವ ಶ್ರೀ ಶ್ರೀವತ್ಸ ಗೋವಿಂದರಾಜು ರವರ ನೇತೃತ್ವದಲ್ಲಿ ನೈಜ ಹಾಗೂ ಅನುಭವಧಾರಿತ ಕಾರ್ಯಗಾರ.

ಕಾರ್ಯಾಗಾರದ ಮುಖ್ಯಾಂಶಗಳು.
* ನಾವು ಮರೆತ ಆಹಾರ ಸಸ್ಯಗಳ ಗುರುತಿಸುವಿಕೆ.
* ಆಯುರ್ವೇದಿಕ ಬಳಕೆ ಬಗ್ಗೆ ಮಾಹಿತಿ.
* ಸ್ಥಳೀಯ ಹೆಸರುಗಳು ಹಾಗೂ ಉಪಯೋಗದ ತಿಳುವಳಿಕೆ.
* ಪ್ರಾಯೋಗಿಕವಾಗಿ ಗಿಡಗಳ ಮಾಹಿತಿ.
* ಪರಿಸರ ಹಾಗೂ ನಮ್ಮ ಪಾರಂಪರಿಕ ಆಹಾರಗಳ ಮಾಹಿತಿ.

ಯಾರೆಲ್ಲ ಭಾಗವಹಿಸಬಹುದು.
* ನಾವು ಮರೆತ ಸಸ್ಯಗಳನ್ನ ಗುರುತಿಸ ಬಯಸುವವರು.
* ಆರೋಗ್ಯದ ಬಗ್ಗೆ ಅರಿವಿರುವವರು.
* ರೈತರು, ಕೈ ತೋಟಗಾರರು ಹಾಗೂ ವಿದ್ಯಾರ್ಥಿಗಳು.

ಶುಲ್ಕ - 400₹.

ಸ್ಥಳ - ಚಿಗುರು ಇಕೋ ಸ್ಪೇಸ್.
ಸಿಂಗದಾಸನಹಳ್ಳಿ, ಮಾಗಡಿ ರಸ್ತೆ.

Happy Ganesh Chathurthi May Lord Ganesha bless us with wisdom, prosperity, and remove obstacles from our lives
27/08/2025

Happy Ganesh Chathurthi

May Lord Ganesha bless us with wisdom, prosperity, and remove obstacles from our lives

ಬೆಣ್ಣೆ ಹಣ್ಣು (ಅವಕಾಡೋ) ರೈತನಿಂದ ನೇರವಾಗಿ ನಿಮ್ಮ ಮನೆಗೆ !ಮೈಸೂರಿನ ಸಾವಯವ ಕೃಷಿಕ ಶ್ರೀ ಗೌರಿಶ್ ಕಪಾನಿ ಯವರ ತೋಟದಿಂದ ನೇರವಾಗಿ ತಾಜಾ ಬೆಣ್ಣೆ...
15/07/2025

ಬೆಣ್ಣೆ ಹಣ್ಣು (ಅವಕಾಡೋ) ರೈತನಿಂದ ನೇರವಾಗಿ ನಿಮ್ಮ ಮನೆಗೆ !
ಮೈಸೂರಿನ ಸಾವಯವ ಕೃಷಿಕ ಶ್ರೀ ಗೌರಿಶ್ ಕಪಾನಿ ಯವರ ತೋಟದಿಂದ ನೇರವಾಗಿ ತಾಜಾ ಬೆಣ್ಣೆ ಹಣ್ಣು (ಅವಕಾಡೋ)ಗಳು ಲಭ್ಯವಿವೆ. ಯಾವುದೇ ಮಧ್ಯವರ್ತಿಗಳಿಲ್ಲ! ಸಂಪೂರ್ಣವಾಗಿ ನೈಸರ್ಗಿಕವಾಗಿ ಬೆಳೆದ, ರಾಸಾಯನಿಕವಿಲ್ಲದ ಬೆಣ್ಣೆ ಹಣ್ಣು ಕೇವಲ ₹150 ಪ್ರತಿ ಕೆಜಿಗೆ!

👉 ಕನಿಷ್ಟ ಆರ್ಡರ್: 5 ಕೆಜಿ
📦 ಬಾಗಿಲಿಗೆ ವಿತರಣೆ ಲಭ್ಯ (ಡಿಲಿವರಿ ವೆಚ್ಚ ಪ್ರತ್ಯೇಕ)
📞 ಆರ್ಡರ್ ಮಾಡಲು ಕರೆ ಮಾಡಿ: 9886633354 / 9886633355
🌿 ಒದಗಿಸುವವರು: ವಿವರಾ ಆರ್ಗ್ಯಾನಿಕ್ಸ್ ಅಂಡ್ ನ್ಯಾಚುರಲ್ಸ್

ರೈತನನ್ನು ಬೆಂಬಲಿಸಿ – ನಿಸರ್ಗದಿಂದ ನೇರವಾಗಿ ನಿಮ್ಮ ಮನೆಗೆ! 💚

Address


Alerts

Be the first to know and let us send you an email when Vivara-ವಿವರ posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share