22/07/2025
*ಧರ್ಮ*
*V/S*
*ಅತ್ಯಾಚಾರಿಗಳು*
ಧರ್ಮಸ್ಥಳ ಇದೊಂದು ,ನ್ಯಾಯ ,ನೀತಿ ,ಧರ್ಮವಿರುವ ಕಲಿಯುಗದ ಪವಿತ್ರ ಸ್ಥಳ ಎರಡೂ ಮಾತಿಲ್ಲ .
ಆದರೆ ಈ ಹಿಂದೆ ಮಹಾಭಾರತದಲ್ಲಿ ಪಾಂಡವರು V/s ಕೌರವರು
ಹಾಗೆ
ಕ್ರಿಷ್ಣ v/s ಕಂಸ
ಹಾಗೆ
ರಾಮ v/s ರಾವಣ
ಇನ್ನೂ ಹಿಂದೆ ನೋಡುವದಾದರೆ
ದಾನವರು
v/sದೇವರು
ಇದನೆಲ್ಲಾ ಒಪ್ಪವ ಹಿಂದೂಗಳು ನಾವು, ನಂಬುವ ನಾವು ಆದರೆ ಈ ಕಲಿಯುಗದಲ್ಲಿ ಧರ್ಮವಿರುವ ಧರ್ಮಸ್ಥಳದಲ್ಲಿ ಕೆಲ ಅತ್ಯಾಚಾರಿ ಆರೋಪಿಗಳು ಅಕ್ರಮ ಬಡ್ಡಿಕೋರರು ನಕಲಿ ದರಿದ್ರರ ವಿರುದ್ದ ಯಾಕೆ ಹೋರಾಡಬಾರದು..?
ಸರಿ ನಿಮ್ಮಪ್ರಕಾರ ನಕಲಿ ದೇವಮಾನವ ಬಂಗಾರವೆ ಪರೀಕ್ಷೆ ಆಗಲಿ ನಕಲಿಯೋ ಅಸಲಿಯೋ..
?
ನಾಲಾಯಾಕಗಳಾ ಅವನ ಮೇಲೆ ಅರೋಪ ಮಾಡಿರೋದು ನೂರಾರು ಜನ ಮಕ್ಕಳನ್ನ ಕಳೆದು ಕೊಂಡವರು ನೀವು ಇದರಲ್ಲಿ ನ್ಯಾಯ ಅನ್ಯಾಯ ,
ಸತ್ಯ ಸುಳ್ಳು
ಹುಡುಕಿ, ಅದು ಬಿಟ್ಟು ಪಿತೂರಿ ಧರ್ಮ ಇದೆಲ್ಲಾ ಹೇಳಿಕೊಂಡು ಬಡವರ ಮಕ್ಕಳ ಮೇಲೆ ಆಗಿರುವ ಅತ್ಯಾಚಾರಿಗಳ ರಕ್ಷಣೆಗೆ ನಿಲ್ಲಬೇಡಿ .
ದೂದ್ ಕಾ ದೂದ್ ಪಾನಿ ಕಾ ಪಾನಿ ಆಗಲಿ
ಜೈ ಭಾರತಮಾತೆ
ಜೈ ಭುವನೇಶ್ವರಿ ತಾಯಿ
ಜೈ ಸೌಜನ್ಯ(ಹಿಂದೂ)
ರಾಘವೇಂದ್ರ ಗಂಗಾವತಿ