Vagmi News Kannada Group

  • Home
  • Vagmi News Kannada Group

Vagmi News Kannada Group Contact information, map and directions, contact form, opening hours, services, ratings, photos, videos and announcements from Vagmi News Kannada Group, Media/News Company, .

21/09/2026

ನೆಲಮಂಗಲ ರೋಟರಿ ಸಂಸ್ಥೆ ವತಿಯಿಂದ 60ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಕ್ರಮ, ಸಂತಸ ವ್ಯಕ್ತಪಡಿಸಿದ ಗರ್ಭಿಣಿ ಮಹಿಳೆಯರು.
Nelamangala Rotary Club organized a *Seemantha* (baby shower) ceremony for over 60 pregnant women; the expectant mothers expressed their happiness.

20/09/2026

ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಬೈಕ್ ರಾಲಿ ಮೂಲಕ ಜಾಗೃತಿ ಮೂಡಿಸಿದ ನೆಲಮಂಗಲ ನಗರಸಭೆ ಆಯುಕ್ತ ಗಂಗಾಧರ್ ಹಾಗೂ ಆಡಳಿತ ವರ್ಗ
City Municipal Council Commissioner Gangadhar and the administrative staff raised awareness about the special intensive revision of electoral rolls through a bike rally.

20/09/2026

ನೆಲಮಂಗಲದ ತಾಲೂಕು ಕಚೇರಿ ಮುಂಭಾಗ ಕೆಂಗಲ್ ಹನುಮಂತಯ್ಯ ಕಂಚಿನ ಪ್ರತಿಮೆ ಅನಾವರಣ
of Kengal Hanumanthaiya bronze statue in front of taluk office in Nelamangala

20/09/2026

ನೆಲಮಂಗಲದ ಟೌನ್ ಕೋ- ಆಪರೇಟಿವ್ ಸೊಸೈಟಿ ವತಿಯಿಂದ 2025-26 ನೇ ಸಾಲಿನ 105ನೇ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಅಧ್ಯಕ್ಷ ಬಸವರಾಜ್ ರವರ ನೇತೃತ್ವದಲ್ಲಿ ನಡೆಸಲಾಯಿತು.
105th Annual General Meeting of the Nelamangala Town Co-operative Society for the year 2025-26 was conducted under the chairmanship of Basavaraj.

19/09/2026

ಈ ರೀತಿ ನೆಲಮಂಗಲದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡಿರಲು ಸಾಧ್ಯವಿಲ್ಲ, ಲೋಕೇಶ್ ನೆಲಮಂಗಲ ರೋಟರಿ ಸಂಸ್ಥೆ ಅಧ್ಯಕ್ಷ.
is not possible to conduct a massive free health check-up camp in Nelamangala in this manner, says Lokesh, President of the Nelamangala Rotary Club.

19/09/2026

ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೀರ ಹೊಯ್ಸಳ
ರೋಟರಿ ಕ್ಲಬ್, ನೆಲಮಂಗಲ, ಹೆಲ್ಪೇಜ್ ಇಂಡಿಯಾ
ಇವರುಗಳ ಸಹಯೋಗದೊಂದಿಗೆ ನಡೆದ
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಾವಿರಕ್ಕೂ ಹೆಚ್ಚು ಮಂದಿ ಬಾಗಿ
ಲಯನ್ಸ್ ಕ್ಲಬ್ ಅಫ್ ವೀರ ಹೊಯ್ಸಳ ಅಧ್ಯಕ್ಷ ಹರೀಶ್

19/09/2026

ಗಜಾನನ ಯುವಕರ ಸಂಘದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ
Grand Ganeshotsava organized by Gajanana Yuvakara Sangha

17/09/2026

ಮಹಿಳಾ ಮೋರ್ಚಾ ಅಧ್ಯಕ್ಷರು ಮಂಜುಳಾ ಸುರೇಶ್ ನೇತೃತ್ವದಲ್ಲಿ "ಆಶೀರ್ವಾದ ದೀಪ ಕಾರ್ಯಕ್ರಮ" ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟು ಹಬ್ಬದ ಆಚರಣೆ
#"Ashirvada Deepa" (Blessing Lamp) program led by Mahila Morcha President Manjula Suresh, marking the celebration of Prime Minister Narendra Modi's 76th birthday.

17/09/2026

ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ನೆಲಮಂಗಲದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗೆ ನಡೆದ ಪೂರ್ವಭಾವಿ ಸಭೆ, ನೇತೃತ್ವ ಡಾ ಬಿ ರಮೇಶ್,ನಾಲ್ಕು ಸಾವಿರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ.

17/09/2026

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ಮನೋವಿಕಾಸ ವೈದ್ಯಕೀಯ ನೂತನ ಕೇಂದ್ರದ ಉದ್ಘಾಟನೆ
ಹರ್ಷ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ ಎಸ್ ಶಿವಕುಮಾರ್ ಗೆ ಅಭಿನಂದನೆ
Thawar Chand Gehlot inaugurates the new Manovikasa Medical Centre
Congratulations to Dr. S. Shivakumar, Chairman of the Harsha Group of Institutions

Address


Website

Alerts

Be the first to know and let us send you an email when Vagmi News Kannada Group posts news and promotions. Your email address will not be used for any other purpose, and you can unsubscribe at any time.

Shortcuts

  • Want your business to be the top-listed Media Company?

Share