Mudgal Express

  • Home
  • Mudgal Express

Mudgal Express Mudgal Express is an Indian online news portal, magazine. This website provides news updates, sports events, entertainment, lifestyle etc...

17/04/2023

WhatsApp Image 2023-04-17 at 3.50.09 PM::

11/04/2023

ಹುಲಗೇರಿ ರಾಜೀನಾಮೆ ನೀಡುತ್ತಾರೆ ಎನ್ನುವುದು ಸುಳ್ಳು: ದೌವೂದ್:ಹನುಮಂತ ನಾಯಕ ಸಂಪಾದಕರು. 9739109997

ಮುದಗಲ್: ಕಾಂಗ್ರೇಸ್ ಪಕ್ಷಕ್ಕೆ ಶಾಸಕ ಡಿ ಎಸ್ ಹುಲಗೇರಿ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಸಾರ್ವಜನಿಕರಲ್ಲಿ ಹರಿದಾಡುತ್ತಿದ್ದು. ಈ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೌವೂದ್ ಪ್ರತಿಕ್ರಿಯಿಸಿ ಶಾಸಕ ಡಿ ಎಸ್ ಹುಲಿಗೇರಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ. ಕ್ಷೇತ್ರದ ಮತದಾರರು ಇಂತಹ ಸುಳ್ಳು ಮಾಹಿತಿಗೆ ಕಿವಿ ಕೊಡಬಾರದು ಎಂದರು. ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿಯಲ್ಲಿ ನಮ್ಮ ಶಾಸಕರ ಹೆಸರು ಬರುವುದು ಖಚಿತವಾಗಿದೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಯಾವುದೇ ಕಾರಣಕ್ಕೂ ಕಾಂಗ್ರೇಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಇದೆಲ್ಲಾ ವಿರೋಧಿಗಳ ಷಡ್ಯಂತ್ರ ವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.:

11/04/2023

ಹುಲಗೇರಿ ರಾಜೀನಾಮೆ ನೀಡುತ್ತಾರೆ ಎನ್ನುವುದು ಸುಳ್ಳು: ದೌವೂದ್:ಹನುಮಂತ ನಾಯಕ ಸಂಪಾದಕರು. 9739109997

ಮುದಗಲ್: ಕಾಂಗ್ರೇಸ್ ಪಕ್ಷಕ್ಕೆ ಶಾಸಕ ಡಿ ಎಸ್ ಹುಲಗೇರಿ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಸಾರ್ವಜನಿಕರಲ್ಲಿ ಹರಿದಾಡುತ್ತಿದ್ದು. ಈ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೌವೂದ್ ಪ್ರತಿಕ್ರಿಯಿಸಿ ಶಾಸಕ ಡಿ ಎಸ್ ಹುಲಿಗೇರಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ. ಕ್ಷೇತ್ರದ ಮತದಾರರು ಇಂತಹ ಸುಳ್ಳು ಮಾಹಿತಿಗೆ ಕಿವಿ ಕೊಡಬಾರದು ಎಂದರು. ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿಯಲ್ಲಿ ನಮ್ಮ ಶಾಸಕರ ಹೆಸರು ಬರುವುದು ಖಚಿತವಾಗಿದೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಯಾವುದೇ ಕಾರಣಕ್ಕೂ ಕಾಂಗ್ರೇಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.:

ಹುಲಗೇರಿ ರಾಜೀನಾಮೆ ನೀಡುತ್ತಾರೆ ಎನ್ನುವುದು ಸುಳ್ಳು: ದೌವೂದ್:ಹನುಮಂತ ನಾಯಕ ಸಂಪಾದಕರು.      9739109997ಮುದಗಲ್: ಕಾಂಗ್ರೇಸ್ ಪಕ್ಷಕ್ಕೆ ಶಾಸ...
11/04/2023

ಹುಲಗೇರಿ ರಾಜೀನಾಮೆ ನೀಡುತ್ತಾರೆ ಎನ್ನುವುದು ಸುಳ್ಳು: ದೌವೂದ್:ಹನುಮಂತ ನಾಯಕ ಸಂಪಾದಕರು. 9739109997

ಮುದಗಲ್: ಕಾಂಗ್ರೇಸ್ ಪಕ್ಷಕ್ಕೆ ಶಾಸಕ ಡಿ ಎಸ್ ಹುಲಗೇರಿ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಸಾರ್ವಜನಿಕರಲ್ಲಿ ಹರಿದಾಡುತ್ತಿದ್ದು. ಈ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೌವೂದ್ ಪ್ರತಿಕ್ರಿಯಿಸಿ ಶಾಸಕ ಡಿ ಎಸ್ ಹುಲಿಗೇರಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ. ಕ್ಷೇತ್ರದ ಮತದಾರರು ಇಂತಹ ಸುಳ್ಳು ಮಾಹಿತಿಗೆ ಕಿವಿ ಕೊಡಬಾರದು ಎಂದರು. ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿಯಲ್ಲಿ ನಮ್ಮ ಶಾಸಕರ ಹೆಸರು ಬರುವುದು ಖಚಿತವಾಗಿದೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಯಾವುದೇ ಕಾರಣಕ್ಕೂ ಕಾಂಗ್ರೇಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.:

11/04/2023

FB_IMG_1681198448233::

08/04/2023

ಮುದಗಲ್ ನಲ್ಲಿ ಕಂಕರ್ ವ್ಯವಹಾರವೇ ಕಂಟಕಕ್ಕೆ ಕಾರಣವಾಯಿತೇ; ಕಾಂಗ್ರೇಸ್ ಟಿಕೇಟ್ ಪೀಕಲಾಟ:ಹನುಮಂತ ನಾಯಕ ಸಂಪಾದಕರು. 9739109997

ಶಾಸಕ ಹೂಲಗೇರಿ ಗೆ ಟಿಕೇಟ್ ನೀಡುವುದು ಬೇಡ ಎಂದು ಬತ್ತಿ ಇಟ್ಟವರಾರು ?

ಲಿಂಗಸುಗೂರು : ಒಂದೇ ಪಕ್ಷದಲ್ಲಿ ಇರುವ ಇಬ್ಬರು ನಾಯಕರ ಕಂಕರ್ ವ್ಯವಹಾರದ

ವೈಮನಸ್ಸಿನ ರಾಜಕೀಯದ ಮೇಲೆ ಕರಿ ನೆರಳು ಬೀರಿದೆ ಎನ್ನಬಹುದು. ಹೌದು ಮುದಗಲ್ ಪಟ್ಟಣದಲ್ಲಿರುವ ಕಂಕರ್ ವ್ಯವಹಾರವೇ ಈ ಶಾಸಕರಿಗೆ ಕಂಟಕಕ್ಕೆ ಕಾರಣವಾಯಿತೇ ಆದ್ದರಿಂದ ಕಾಂಗ್ರೆಸ್ ಟಿಕೇಟ್ ಪೀಕಲಾಟ ಹೆಚ್ಚಾಯ್ತೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕಂಕರ್ ಪರಿಣಾಮ ಶಾಸಕ

ಡಿ.ಎಸ್.ಹೂಲಗೇರಿಗೆ ಕಾಂಗ್ರೆಸ್ ಟಿಕೇಟ್ ನೀಡದಂತೆ ಸ್ವಪಕ್ಷಿಯ ಪ್ರಬಲ ನಾಯಕರೇ ಹೈಕಮಾಂಡ್ ಕಿವಿ ಉದಿದ್ದಾರೆ ಎನ್ನುವ ಬಲವಾದ ಮಾತುಗಳು

ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.ರಾಜಕಾರಣಿಗಳು ಉದ್ದಿಮೆಗಳು ಆರಂಭಿಸುವುದು ತಪ್ಪಲ್ಲ ಆದರೆ ಆರಂಭಿಸಿದ ಉದ್ದಿಮೆ ಸಾಮಾನ್ಯ ಜನರಿಗೆ ಆಗುವ ಅನುಕೂಲತೆಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ರಾಜಕಾರಣದಲ್ಲಿ ವ್ಯವಹಾರ ಇಣುಕಿದಾಗ ಎಲ್ಲವೂ ಲಾಭಕೋರತನವಾಗುತ್ತದೆ. ಪರಿಶಿಷ್ಟ ಜಾತಿಗೆ ಮೀಸಲಾದ ಲಿಂಗಸುಗೂರು ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದವರು ಉದ್ಯೋಗ ಮಾಡಬಾರದು ಗ್ರಾನೈಟ್, ಕಂಕರ್ ಯಂತ್ರ, ಗುತ್ತಿಗೆದಾರಿಕೆ ಕೆಲ ವರ್ಗದ ರಾಜಕಾರಣಿಗಳ ಸಂಬಂಧಿಕರು ಮಾತ್ರ ಮಾಡಬೇಕೆನ್ನುವ ವಾತಾವರಣವಿದೆ. ಇಂತಹ ಶಾಸನ ಅನುಚಾನವಾಗಿ ನಡೆದುಕೊಂಡು ಬರುತ್ತಿರುವ ಕ್ಷೇತ್ರದಲ್ಲಿ ಪ್ರಮುಖವಾಗಿ ಗುತ್ತಿಗೆದಾರಿಕೆ ಮೂಲದಿಂದ ಬಂದ ಮಾನಪ್ಪ ವಜ್ಜಲ್, ಗ್ರಾನೈಟ್ ವ್ಯವಹಾರ ನಡೆಸುವ ಡಿ.ಎಸ್.ಹೂಲಗೇರಿ,

ಸಿದ್ದು ವೈ ಬಂಡಿ ಮೂಲತಃ ಇವರು ಉದ್ದೆಮೆದಾರರು, ರಾಜಕಾರಣಕ್ಕಿಂತ ಇವರಿಗೆ ವ್ಯವಹಾರ ಮುಖ್ಯ ಎಂಬುದು ಬೇರೆ ಹೇಳಬೇಕಿಲ್ಲ. ಇಂತಹ ಸಂಕೀರ್ಣ ಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಶಾಸಕ ಡಿ.ಎಸ್.ಹೂಲಗೇರಿ

ಮುದಗಲ್ ಪಟ್ಟಣದಲ್ಲಿ ಕಂಕರ್ ರುಬ್ಬುವ ಯಂತ್ರ ಹಾಕುವ ಜೊತೆಗೆ ಅದರಿಂದ ಕ್ಷೇತ್ರದಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳಿಗೆ ಇಲ್ಲಿಂದಲೇ ಕಂಕರ್ ಪಡೆಯಲಾಗುತ್ತದೆ. ಅಲ್ಲದೆ ಕಂಕರ್ ಸಾಗಾಣಿಕೆ

ಮಾಡಲು ಶಾಸಕ ಡಿ.ಎಸ್.ಹೂಲಗೇರಿ ಯವರು ಪ್ರತ್ಯೇಕ ವಾಹನಗಳ ವ್ಯವಸ್ಥೆಯನ್ನು ಮಾಡಿದ್ದು ವಹಿವಾಟು ಭರ್ಜರಿಯಾಗಿದೆ ನಡೆಯುತ್ತಿದೆ.

ಇಲಾಖೆಯಿಂದ ನಡೆಯುವ ನಾನಾ ಕಾಮಗಾರಿಗಳಿಗೆ ಶಾಸಕರ ಕಂಕರ್ಯಂತ್ರದಿಂದ ಕಂಕರ್ ಖರೀದಿ ನಡೆಯುತ್ತಿದೆ. ಇದರ ಜೊತೆಗೆ

ಇತರರಿಗಿಂತ ಕಂಕರ್ ದರವು ಕೂಡ ಅತಿ ಕಡಿಮೆ ಇದೆ ಎನ್ನಲಾಗುತ್ತಿದೆ. ಪರಿಣಾಮ

ಶಾಸಕರು ಕಂಕರ್ ಯಂತ್ರ ಆರಂಭ ಮಾಡಿದಾಗಿನಿಂದ ಮುದಗಲ್ಲಿನಲ್ಲಿ

ಇರುವ ಇತರೇ ಕಂಕರ್ ಯಂತ್ರಗಳಿಗೆ ವ್ಯವಹಾರ ಇಲ್ಲದಂತಾಗಿದೆ.

ಪ್ರಮುಖವಾಗಿ ಕುಷ್ಟಗಿ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ

ಅಮರೇಗೌಡ ಪಾಟೀಲ್ ಬಯ್ಯಾಪುರ ರವರ ಸೋದರರ ಸುಪುತ್ರರಾದ

ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಇವರ ಕಂಕರ್‌ಗಳ

ವಹಿವಾಟೂ ಇಳಿಮುಖವಾಗಿದೆ ಎನ್ನಲಾಗುತ್ತಿದೆ. ಮುದಗಲ್ಲಿನಲ್ಲಿ ಒಂದೇ ಬಗೆಯ ಉದ್ದೆಮೆಗಳನ್ನು ಇರ್ವರು ನಾಯಕರು ಹೊಂದಿದ್ದು

ವ್ಯವಹಾರಕ್ಕೆ ಅಡ್ಡಿಯಾಗುತ್ತಿದೆ.

ಲಿಂಗಸುಗೂರು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ಅಧಿಕಾರ

ಮುಂದುವರೆದ ಜನಾಂಗದಿಂದ ದಲಿತರ ಕೈಗೆ ಹೋಯ್ತು. ಅಧಿಕಾರ

ಹೊಂದಿದ್ದ ದಲಿತರು ಉದ್ದೆಮೆಗಳ ಸ್ಥಾಪನೆಗೂ ಕೈ ಹಾಕಿದರು. ಇದರಿಂದ

ಹಲವು ವರ್ಷಗಳ ಕಾಲ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಬೆಣ್ಣೆ

ತಿನ್ನುತ್ತಿದ್ದವರಿಗೆ ಶಾಸಕ ಡಿ.ಎಸ್.ಹೂಲಗೇರಿಯವ ಕಂಕರ್ ಫ್ಯಾಕ್ಟರಿ

ವ್ಯವಹಾರ ಕಸಿದಿದೆ. ಇದರಿಂದ ಕೆಂಡವಾದವರು ಹೂಲಗೇರಿಗೆ ಕಾಂಗ್ರೆಸ್

ಟಿಕೇಟ್ ಕೊಡಬಾರದೆಂದು ಹೈಕಮಾಂಡ್ ಮುಂದೆ ಪುಂಗಿ ಊದಿದ್ದು

ಹೈಕಮಾಂಡ್ ೨ನೇ ಪಟ್ಟಿ ಬಿಡುಗಡೆಯ ವರೆಗೂ ತಲೆಯಾಡಿಸಿದೆ. ಕಂಕರ್

ಅಖಾಡದಲ್ಲಿ ಟಿಕೇಟ್ ಕುಸ್ತಿ ತಾರಕಕ್ಕೇರಿದ್ದು ಗಂಟೆ, ಗಂಟೆಗೂ ಇಂತಹ ಮಾಹಿತಿಗಳು ಸಾರ್ವಜನಿಕವಾಗಿ ಹರಿದಾಡುತ್ತಿದೆ. ಇನ್ನು ಈ ಕ್ಷೇತ್ರದ ಚಿತ್ರಣ ಕಾದ ನೋಡಬೇಕಿದೆ.

 :

ಮುದಗಲ್ ನಲ್ಲಿ ಕಂಕರ್ ವ್ಯವಹಾರವೇ ಕಂಟಕಕ್ಕೆ ಕಾರಣವಾಯಿತೇ; ಕಾಂಗ್ರೇಸ್ ಟಿಕೇಟ್ ಪೀಕಲಾಟ:ಹನುಮಂತ ನಾಯಕ ಸಂಪಾದಕರು.     9739109997ಶಾಸಕ ಹೂಲಗೇ...

IMG-20230408-WA0157::

08/04/2023

ಮಾನಪ್ಪ ವಜ್ಜಲ್ ರಿಂದ ಗ್ರಾಮೀಣ ಭಾಗದಲ್ಲಿ ಅಬ್ಬರದ ಪ್ರಚಾರ:ಹನುಮಂತ ನಾಯಕ ಸಂಪಾದಕರು. 9739109997

ಮುದಗಲ್ : ಭಾರತೀಯ ಜನತಾ ಪಕ್ಷದ ವತಿಯಿಂದ ಮಾಜಿ ಶಾಸಕ ಮಾನಪ್ಪ ಡಿ ವಜ್ಜಲ್ ನೇತೃತ್ವದಲ್ಲಿ ಪಟ್ಟಣ ಸಮೀಪದ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಅಬ್ಬರದ ಪ್ರಚಾರ ಮಾಡಿದರು. ಕನ್ನಾಪೂರಹಟ್ಟಿ, ಆಮದಿಹಾಳ, ಹಿರೇಯರದಿಹಾಳ,

ಚಿಕ್ಕಯರದಿಹಾಳ, ಆದಾಪೂರ, ಉಪ್ಪಾರನಂದಿಹಾಳ, ಲೆಕ್ಕಿಹಾಳಗ್ರಾಮಗಳಲ್ಲಿ ಪ್ರಚಾರಮಾಡಿ

ನಂತರ ಮಾತನಾಡಿದ ಮಾನಪ್ಪ ವಜ್ಜಲ್ ಕೆಲವರು ಚುನಾವಣೆ ಬಂದಾಗ ಲಿಂಗಸುಗೂರು ಕ್ಷೇತ್ರಕ್ಕೆ ಬಂದು ಅಳುವದು ಹಾಗೂ ಕಾಲಿಗೆ ಬೀಳುವದು ಮಾಡುತ್ತಿದ್ದಾರೆ ಅವರ ಮೊಸಳೆ ಕಣ್ಣೀರಿಗೆ ತಾಲೂಕಿನ ಜನರು ಮರುಳಾಗಬಾರದು ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ನಡೆಗೆ ಬೇಸತ್ತು ನೂರಾರು ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಕ್ಷೇತ್ರದ ಜನರ ಸೇವೆ ಮಾಡಲು ವಜ್ಜಲ್ ಕುಟುಂಬ ಸದಾ ಸಿದ್ಧವಿದೆ ಈ ಬಾರಿ ಚುನಾವಣೆಯಲ್ಲಿ ಬೆಂಬಲಿಸಿ ಆಶೀರ್ವಾದ ಮಾಡಬೇಕು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಕರಿಯಪ್ಪ ಯಾದವ್ , ಮುದಗಲ್ ಮಂಡಲ್ ಅಧ್ಯಕ್ಷ ಸಣ್ಣಸಿದ್ದಯ್ಯ ಮೇಳಗಪೇಟೆ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್, ಡಾ: ಶಿವಬಸಪ್ಪ ಹೆಸರೂರು, ಫಕೀರಪ್ಪ ಕುರಿ, ನಾಗರಾಜ ತಳವಾರ, ಗ್ಯಾನಪ್ಪ ಮೇಗಳಪೇಟೆ, ಉದಯಕುಮಾರ, ವಿರುಪಾಕ್ಷಪ್ಪ ಹಂದ್ರಾಳ, ಶರಣಗೌಡ ಸೇರಿದಂತೆ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.:

ಮಾನಪ್ಪ ವಜ್ಜಲ್ ರಿಂದ ಗ್ರಾಮೀಣ ಭಾಗದಲ್ಲಿ ಅಬ್ಬರದ ಪ್ರಚಾರ:ಹನುಮಂತ ನಾಯಕ ಸಂಪಾದಕರು.   9739109997ಮುದಗಲ್ : ಭಾರತೀಯ ಜನತಾ ಪಕ್ಷದ ವತಿಯಿಂದ ಮ...
08/04/2023

ಮಾನಪ್ಪ ವಜ್ಜಲ್ ರಿಂದ ಗ್ರಾಮೀಣ ಭಾಗದಲ್ಲಿ ಅಬ್ಬರದ ಪ್ರಚಾರ:ಹನುಮಂತ ನಾಯಕ ಸಂಪಾದಕರು. 9739109997

ಮುದಗಲ್ : ಭಾರತೀಯ ಜನತಾ ಪಕ್ಷದ ವತಿಯಿಂದ ಮಾಜಿ ಶಾಸಕ ಮಾನಪ್ಪ ಡಿ ವಜ್ಜಲ್ ನೇತೃತ್ವದಲ್ಲಿ ಪಟ್ಟಣ ಸಮೀಪದ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಅಬ್ಬರದ ಪ್ರಚಾರ ಮಾಡಿದರು. ಕನ್ನಾಪೂರಹಟ್ಟಿ, ಆಮದಿಹಾಳ, ಹಿರೇಯರದಿಹಾಳ,

ಚಿಕ್ಕಯರದಿಹಾಳ, ಆದಾಪೂರ, ಉಪ್ಪಾರನಂದಿಹಾಳ, ಲೆಕ್ಕಿಹಾಳಗ್ರಾಮಗಳಲ್ಲಿ ಪ್ರಚಾರಮಾಡಿ

ನಂತರ ಮಾತನಾಡಿದ ಮಾನಪ್ಪ ವಜ್ಜಲ್ ಕೆಲವರು ಚುನಾವಣೆ ಬಂದಾಗ ಲಿಂಗಸುಗೂರು ಕ್ಷೇತ್ರಕ್ಕೆ ಬಂದು ಅಳುವದು ಹಾಗೂ ಕಾಲಿಗೆ ಬೀಳುವದು ಮಾಡುತ್ತಿದ್ದಾರೆ ಅವರ ಮೊಸಳೆ ಕಣ್ಣೀರಿಗೆ ತಾಲೂಕಿನ ಜನರು ಮರುಳಾಗಬಾರದು ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ನಡೆಗೆ ಬೇಸತ್ತು ನೂರಾರು ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಕ್ಷೇತ್ರದ ಜನರ ಸೇವೆ ಮಾಡಲು ವಜ್ಜಲ್ ಕುಟುಂಬ ಸದಾ ಸಿದ್ಧವಿದೆ ಈ ಬಾರಿ ಚುನಾವಣೆಯಲ್ಲಿ ಬೆಂಬಲಿಸಿ ಆಶೀರ್ವಾದ ಮಾಡಬೇಕು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಕರಿಯಪ್ಪ ಯಾದವ್ , ಮುದಗಲ್ ಮಂಡಲ್ ಅಧ್ಯಕ್ಷ ಸಣ್ಣಸಿದ್ದಯ್ಯ ಮೇಳಗಪೇಟೆ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್, ಡಾ: ಶಿವಬಸಪ್ಪ ಹೆಸರೂರು, ಫಕೀರಪ್ಪ ಕುರಿ, ನಾಗರಾಜ ತಳವಾರ, ಗ್ಯಾನಪ್ಪ ಮೇಗಳಪೇಟೆ, ಉದಯಕುಮಾರ, ವಿರುಪಾಕ್ಷಪ್ಪ ಹಂದ್ರಾಳ, ಶರಣಗೌಡ ಸೇರಿದಂತೆ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.:

08/04/2023

IMG-20230407-WA0266::

05/04/2023

ಮುದಗಲ್; ರಸ್ತೆ ಅಪಘಾತ ಅಪರಿಚಿತ ವ್ಯಕ್ತಿ ಸಾವು:ಹನುಮಂತ ನಾಯಕ ಸಂಪಾದಕರು 9739109997

ಮುದಗಲ್: ತಾವರಗೇರಾ ಮುದಗಲ್ ರಸ್ತೆ ಗೊಲ್ಲರಹಟ್ಟಿ ಬಸ್‌ ನಿಲ್ದಾಣ ಹತ್ತಿರ ರಸ್ತೆ ಅಪಘಾತದಿಂದ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಮೃತಪಟ್ಟ ವ್ಯಕ್ತಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ. ಅಂದಾಜು 30 ರಿಂದ 35 ವರ್ಷ ವಯಸ್ಸು ಹೊಂದಿದೆ ಎಂದು ಕಂಡು ಬಂದಿವೆ. ಈ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ಸ್ಥಳೀಯ ಮುದಗಲ್ ಪೊಲೀಸ್‌ ಠಾಣೆಗೆ ದೂ. 9480803857 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.:

ಮುದಗಲ್; ರಸ್ತೆ ಅಪಘಾತ ಅಪರಿಚಿತ ವ್ಯಕ್ತಿ ಸಾವು:ಹನುಮಂತ ನಾಯಕ ಸಂಪಾದಕರು    9739109997ಮುದಗಲ್: ತಾವರಗೇರಾ ಮುದಗಲ್ ರಸ್ತೆ ಗೊಲ್ಲರಹಟ್ಟಿ ಬಸ್...
05/04/2023

ಮುದಗಲ್; ರಸ್ತೆ ಅಪಘಾತ ಅಪರಿಚಿತ ವ್ಯಕ್ತಿ ಸಾವು:ಹನುಮಂತ ನಾಯಕ ಸಂಪಾದಕರು 9739109997

ಮುದಗಲ್: ತಾವರಗೇರಾ ಮುದಗಲ್ ರಸ್ತೆ ಗೊಲ್ಲರಹಟ್ಟಿ ಬಸ್‌ ನಿಲ್ದಾಣ ಹತ್ತಿರ ರಸ್ತೆ ಅಪಘಾತದಿಂದ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಮೃತಪಟ್ಟ ವ್ಯಕ್ತಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ. ಅಂದಾಜು 30 ರಿಂದ 35 ವರ್ಷ ವಯಸ್ಸು ಹೊಂದಿದೆ ಎಂದು ಕಂಡು ಬಂದಿವೆ. ಈ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ಸ್ಥಳೀಯ ಮುದಗಲ್ ಪೊಲೀಸ್‌ ಠಾಣೆಗೆ ದೂ. 9480803857 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.:

05/04/2023

IMG-20230404-WA0471::

Address

Mudgal

584125

Alerts

Be the first to know and let us send you an email when Mudgal Express posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share