Nava Parva

Nava Parva Contact information, map and directions, contact form, opening hours, services, ratings, photos, videos and announcements from Nava Parva, News & Media Website, .

24/10/2025

ಕರ್ನೂಲ್‌ ಬಳಿ ಧಗ ಧಗ ಹೊತ್ತಿ ಉರಿದ ವೋಲ್ವೋ ಬಸ್; 20 ಪ್ರಯಾಣಿಕರ ಸಜೀವ ದಹನ

15/10/2025

RSS ಚಟುವಟಿಕೆ ನಿಷೇಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

14/10/2025

ನಮ್ಮ ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ; ಸೋಷಿಯಲ್‌ ಮೀಡಿಯಾದಲ್ಲಿ ಟೀಕೆ

ಉತ್ತರ ಕರ್ನಾಟಕದ ಜವಾರಿ ಭಾಷೆಯ ಗತ್ತಿನಲ್ಲಿಯೇ ಹಾಸ್ಯದ ಹೊನಲನು ಹರಿಸಿದ್ದ ವೃತ್ತಿ ರಂಗಭೂಮಿ ಹಿನ್ನೆಲೆಯ ನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿ...
13/10/2025

ಉತ್ತರ ಕರ್ನಾಟಕದ ಜವಾರಿ ಭಾಷೆಯ ಗತ್ತಿನಲ್ಲಿಯೇ ಹಾಸ್ಯದ ಹೊನಲನು ಹರಿಸಿದ್ದ ವೃತ್ತಿ ರಂಗಭೂಮಿ ಹಿನ್ನೆಲೆಯ ನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ

ಬಿಗ್‌ಬಾಸ್‌ ಕನ್ನಡ ಮತ್ತೆ ಶುರುವಾಗುತ್ತಾ? ಡಿಸಿಎಂ ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ
08/10/2025

ಬಿಗ್‌ಬಾಸ್‌ ಕನ್ನಡ ಮತ್ತೆ ಶುರುವಾಗುತ್ತಾ? ಡಿಸಿಎಂ ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ

ಬಿಹಾರ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌
06/10/2025

ಬಿಹಾರ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌

ಹಿರಿಯ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ಅವರ ಅಂತಿಮ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್..‌
25/09/2025

ಹಿರಿಯ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ಅವರ ಅಂತಿಮ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್..‌

24/09/2025

ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ದೇವತಾ ಮನುಷ್ಯರಾದ ಸಂತೋಷ್‌ ಲಾಡ್ | Santosh Lad | Santosh Lad Foundation

#ಸಂತೋಷ್‌ಲಾಡ್ #ಸಂತೋಷ್‌ಲಾಡ್‌ಫೌಂಡೇಷನ್

ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ ಪುರಸ್ಕೃತ ಎಸ್‌. ಎಲ್‌ ಭೈರಪ್ಪ ನಿಧನ
24/09/2025

ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ ಪುರಸ್ಕೃತ ಎಸ್‌. ಎಲ್‌ ಭೈರಪ್ಪ ನಿಧನ

18/09/2025

PUNE | ಪ್ರಧಾನಿ ಮೋದಿ ಬರ್ತ್‌ಡೇಗೆ ಸಾವಿರ ಡ್ರೋನ್‌ಗಳಿಂದ ಸಲಾಂ | PM Narendra Modi's 75th birthday

ಸೆಪ್ಟೆಂಬರ್‌ 17 ರಂದು ಪ್ರಧಾನಿ ಮೋದಿ ಅವರ 75ನೇ ಬರ್ತ್‌ಡೇ. ಈ ವಿಶೇಷ ದಿನದ ಪ್ರಯುಕ್ತ ಸೋಷಿಯಲ್‌ ಮೀಡಿಯಾದಲ್ಲಿ ರಾಶಿ ರಾಶಿ ಬರ್ತ್‌ಡೇ ಪೋಸ್ಟ್‌ಗಳು ಸಂದಾಯವಾಗಿವೆ. ನೆಚ್ಚಿನ ನಾಯಕನಿಗೆ ದೇಶದ ಜನತೆ ಮನದುಂಬಿ ಹಾರೈಸಿದ್ದಾರೆ. ಇತ್ತ ಮಹಾರಾಷ್ಟ್ರದ ಪುಣೆಯಲ್ಲಿ ಸಂಸದ ಮುರಳೀಧರ್‌ ಮೊಹೋಲ್‌, ಪ್ರಧಾನಿ ಮೋದಿ ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡಿದ್ದಾರೆ. ಸಾವಿರಕ್ಕೂ ಅಧಿಕ ಡ್ರೋನ್‌ಗಳನ್ನು ಬಳಸಿ, ಮೋದಿಯ ಸಾಧನೆಗಳ ಝಲಕ್‌ಅನ್ನು ಲೈಟ್‌ ಶೋ ಮೂಲಕ ಆಗಸದಲ್ಲಿ ಮೂಡಿಸಿದ್ದಾರೆ. ಈ ಡ್ರೋನ್‌ ಶೋನ ವಿಡಿಯೋ ಇಲ್ಲಿದೆ.

Address


Alerts

Be the first to know and let us send you an email when Nava Parva posts news and promotions. Your email address will not be used for any other purpose, and you can unsubscribe at any time.

Contact The Business

Send a message to Nava Parva:

  • Want your business to be the top-listed Media Company?

Share