Election Byte

  • Home
  • Election Byte

Election Byte There is no law which says a politician has to answer every question he is asked. are the holy festival of .

Here the citizen is the king. is the scripture. is the supreme power and duty of every citizen...! Here, we are going to bring you the election prelude, background - history, political stalwarts and their biographies and ups and downs along with insights.

16/03/2024

Live Update: 18ನೇ ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ | 18th Lokasabha Election Schedule

ಮತ್ತ... ಹ್ಯಾಂಗ್ ಒಗಿತಿರಿ ಒಗಿರಲಾ ಇದಕೊಂದ್ ಕಾಮೆಂಟ್!
13/03/2024

ಮತ್ತ... ಹ್ಯಾಂಗ್ ಒಗಿತಿರಿ ಒಗಿರಲಾ ಇದಕೊಂದ್ ಕಾಮೆಂಟ್!

20/02/2024

ಏನಿದು ರಾಜಕೀಯ..?

ಅಧಿಕಾರದಲ್ಲಿರೋ ರಾಜ್ಯದಲ್ಲಿ #ಸೋನಿಯಾ #ಗಾಂಧಿ ಅವಿರೋಧ ಅಯ್ಕೆ 🧐

01/02/2024

ನಮೋ ಚುನಾವಣಾ ಲೆಕ್ಕ 2024 Live

Welcome to
08/09/2023

Welcome to

18/05/2023

ಸಿದ್ದರಾಮಯ್ಯ ಮುಂದಿನ ಸಿಎಂ, ಡಿಕೆಶಿ ಏಕೈಕ ಡಿಸಿಎಂ https://youtu.be/6dRnmhoAWp8

ವರುಣಾ ವಿಧಾನಸಭಾ ಕ್ಷೇತ್ರದ  #ಬಿಜೆಪಿ   ವಿ.ಸೋಮಣ್ಣ ನಂಜನಗೂಡು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ...
17/04/2023

ವರುಣಾ ವಿಧಾನಸಭಾ ಕ್ಷೇತ್ರದ #ಬಿಜೆಪಿ ವಿ.ಸೋಮಣ್ಣ ನಂಜನಗೂಡು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಮುಖಂಡರು ಜೊತೆಗಿದ್ದರು.

 #ಕಾರ್ಯಕರ್ತರೇ  #ಇದನ್ನೊಮ್ಮೆ  #ಓದಿಕಾರ್ಯಕರ್ತ ಇಲ್ಲದೇ BJP  ನೂ ಇಲ್ಲ, CONGRESS, JD (S) ಯಾವುದೇ ಪಕ್ಷ ಇರೋಕೆ ಸಾಧ್ಯ ಇಲ್ಲ. ಆದ್ರೂ ಕೆಲವ...
17/04/2023

#ಕಾರ್ಯಕರ್ತರೇ #ಇದನ್ನೊಮ್ಮೆ #ಓದಿ

ಕಾರ್ಯಕರ್ತ ಇಲ್ಲದೇ BJP ನೂ ಇಲ್ಲ, CONGRESS, JD (S) ಯಾವುದೇ ಪಕ್ಷ ಇರೋಕೆ ಸಾಧ್ಯ ಇಲ್ಲ.

ಆದ್ರೂ ಕೆಲವೊಮ್ಮೆ ಅಷ್ಟೇ ಅಲ್ಲ. ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನ್ನೇ ಕಡೆಗಣಿಸಲಾಗುತ್ತೆ. ಯಾರೋ ಒಬ್ಬರ ಸ್ವಾರ್ಥಕ್ಕಾಗಿ ಅನೇಕರಿಗೆ ಅನ್ಯಾಯವಾಗುತ್ತೆ.

ಹಾಗೇ ಶೆಟ್ಟರ್ ಕೂಡ ಒಬ್ಬ ನಿಷ್ಠಾವಂತ ಕಾರ್ಯಕರ್ತ ಆಗಿದ್ರು. ತಲೆತಲೆಮಾರುಗಳಿಂದ. ಅವರ ಅಪ್ಪನ ಕಾಲದಿಂದಲೂ! ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಯರ್ರಾಬಿರ್ರಿ POST ಹಾಕುತ್ತಿರೋ ಒಬ್ಬೊಬ್ಬನೂ ಕೂಡ ಕಾರ್ಯಕರ್ತನೇ!

ಈಗ ವಿಷಯಕ್ಕೆ ಬರೋಣ. ಕಾಲಾಯ ತಸ್ಮೈ ಸಮಃ ಅಂತಾರಲ್ಲ ಹಾಗೇನೆ. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಅಂಗಾರ ಅವರ ಮೂಲಕ ಪ್ರತಿಯೊಬ್ಬ BJP ಕಾರ್ಯಕರ್ತನಅಂಗಾರ ಅಥವಾ ಇನ್ಯಾವುದೇ ಪಕ್ಷದ ಕಾರ್ಯಕರ್ತನ ಭವಿಷ್ಯ ಕಾಣಿಸ್ತಾ ಇದೆ.

ಯಾಕೇಂದ್ರೇ ಶೆಟ್ಟರ್ ಕುಟುಂಬ ಯಡಿಯೂರಪ್ಪನವರಿಗಿಂತ ಮೊದಲಿನಿಂದಲೂ ಸಂಘ ಪರಿವಾರಕ್ಕೆ ದುಡಿದುಕೊಂಡು ಬಂದಿದೆ.

ಸ್ವತಃ ಜಗದೀಶ್ ಶೆಟ್ಟರ್ RSS, ABVP ಕಾರ್ಯಕರ್ತರಾಗಿ, BJP ತಾಲೂಕು & ಜಿಲ್ಲಾ ಘಟಕದ ಅಧ್ಯಕ್ಷರಾಗಿ ದುಡಿದು ತಳಮಟ್ಟದಿಂದ ಪಕ್ಷ ಕಟ್ಟಿದ್ದಾರೆ. ಅಂತವರೇನೆ ಈಗ ಪಕ್ಷದಿಂದ ಕಾಲು ಹೊರಗಿಟ್ಟಿದ್ದಾರೆ ಅಂದ್ರೇ ಅವರಿಗೆಷ್ಟು ನೋವಾಗಿರಬೇಡ?

BJP ಯ ಅಗ್ರಗಣ್ಯ ನಾಯಕ ಅನಿಸಿಕೊಂಡಿರೋ ಯಡಿಯೂರಪ್ಪ BJP ಗೆ ಸಡ್ಡು ಹೊಡೆದು KJP ಸೇರಿದಾಗಲೂ ಏನಾಗಿತ್ತು? (ಅದುವೇ ಒಂದು ದೊಡ್ಡ ಟಾಪಿಕ್. ಇನ್ನೊಮ್ಮೆ ಬರೆಯೋಣ)

ಶೆಟ್ಟರ್ ವಿರುದ್ಧ ಬಾಯಿಗೆ ಬಂದ್ಹಂಗೆ ಗೀಚ್ತಾ ಇರೋರು, ಸಾಮಾಜಿಕ ಜಾಲತಾಣದಲ್ಲಿ ಯರ್ರಾಬಿರ್ರಿ POST ಮಾಡ್ತಿರೋರು, ಶೆಟ್ಟರ್ & ಅವರ ಕುಟಿಂಬದ ಪಕ್ಷ ನಿಷ್ಠೆ, ಪರಿಶ್ರಮದ ಬಗ್ಗೆನೂ ನಾಕು ಸಾಲು ಗೀಚಬೇಕು. ಆಗ ಮಾತ್ರ ನೀವು ಕಾರ್ಯಕರ್ತರ ಪರವಾಗಿ ಮಾತಾಡ್ತಾ ಇದ್ದೀರಿ ಅನಿಸುತ್ತೆ.

ಶೆಟ್ಟರ್ ಅವರನ್ನ ಬೈಯುವ ಮೂಲಕ ಕಾರ್ಯಕರ್ತರಾಗಿ ನಿಮ್ಮನ್ನ ನೀವೇ ಬೈಯ್ದುಕೊಳ್ತಿದ್ದೀರಿ ಅಂತಾಯ್ತು.

12/04/2023

ಬಿಜೆಪಿಗೆ ಮಾಜಿ ಡಿಸಿಎಂ ಶಾಕ್

ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ

29/03/2023

ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ ಶುರು

20/03/2023

ಮತ್ತೋರ್ವ ಬಿಜೆಪಿ ಪರಿಷತ್ ಸದಸ್ಯ ರಾಜೀನಾಮೆ

ರಾಜೀನಾಮೆ ನೀಡಿದ ಬಾಬುರಾವ್ ಚಿಂಚನಸೂರ

01/03/2023

Northeast Elections 2023

Stage set for counting of votes in Meghalaya, Nagaland and Tripura Tomorrow

Address


Website

Alerts

Be the first to know and let us send you an email when Election Byte posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share