Power 19

Power 19 Kannada News Channel

15/07/2025

KODISHREE: ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು !ಅರಸನ ಅರಮನೆಗೆ ಕಾರ್ಮೋಡ ಕವಿದಿತು! ಹಾಗಂದ್ರೆ ಏನು ಗೊತ್ತಾ?

15/07/2025

B Saroja Devi Funeral: ಕೆಲವೇ ಕ್ಷಣಗಳಲ್ಲಿ ಬಿ.ಸರೋಜಾದೇವಿ ಅಂತ್ಯಕ್ರಿ*! ದಶವಾರದಲ್ಲಿ ನಡೆಯಲಿರುವ ಅಂತ್ಯಕ್ರಿಯ*

15/07/2025

SIDDARAMAIAH: ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಐತಿಹಾಸಿಕ ನಿರ್ಧಾರ !

15/07/2025

B Saroja Devi Funeral: ಬಿ. ಸರೋಜಾದೇವಿ ಅಂತಿಮಯಾತ್ರೆ ಆರಂಭ! ಹುಟ್ಟೂರಿನತ್ತ ಸರೋಜಾದೇವಿ ಪಾರ್ಥಿವಶರೀರ!

15/07/2025

PRAMODADEVI:ಮುಮ್ಮಡಿ ಕೃಷ್ಣರಾಜ ಒಡೆಯರ್ 234 ನೇ ಜನ್ಮದಿನ ಹಿನ್ನಲೆ ರಾಜಮನೆತನದಿಂದ ನಂಜುಂಡೇಶ್ವರನಿಗೆ ವಿಶೇಷ ಪೂಜೆ



ಮುಮ್ಮಡಿ ಕೃಷ್ಣರಾಜ ಒಡೆಯರ್ 234 ನೇ ಜನ್ಮದಿನ ಹಿನ್ನಲೆ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಮೈಸೂರು ರಾಜಮನೆತನ. ಅರಸು ಮಂಡಳಿಯಿಂದ ನಂಜನಗೂಡಿನಲ್ಲಿ ಉತ್ಸವಮೂರ್ತಿ ಮೆರವಣಿಗೆ ಪೂಜೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ನಂಜುಂಡೇಶ್ವರ ದರ್ಶನ ಪಡೆದ ರಾಜಮಾತ ಪ್ರಮೋದ ದೇವಿ ಒಡೆಯರ್, ಯುವರಾಣಿ ತ್ರಿಷಿಕಾ ಕುಮಾರಿ ದೇವಿ.ಮಕ್ಕಳೊಂದಿಗೆ ಪೂಜೆಯಲ್ಲಿ ಭಾಗಿಯಾದ ತ್ರಿಷಿಕಾ ಕುಮಾರಿ ದೇವಿ.

15/07/2025

B Saroja Devis Funeral:ಸರೋಜಾದೇವಿ ಅಂತಿಮ ದರ್ಶನ ಪಡೆದ ಸಿ ಎಂ ಸಿದ್ದರಾಮಯ್ಯ

💛♥️

12/07/2025

DAVANAGERE:ಸರ್ಕಾರದ ನಿಯಯ ಗಾಳಿಗೆ ತೂರಿ ಪಿಓಪಿ ಗಣೇಶ ಮೂರ್ತಿ ನಿರ್ಮಾಣ ಅಂಗಡಿಗಳಮೇಲೆ ಅಧಿಕಾರಿಗಳ ದಾಳಿ 9 ಮೂರ್ತಿ ವಶ

12/07/2025

GAALI ANJANEYA TEMPLE:ಐತಿಹಾಸಿಕ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಇನ್ನು ಮುಂದೆ ಮುಜರಾಯಿ ಇಲಾಖೆ ಸುಪರ್ದಿಗೆ!

#ಹನುಮಾ_ನಮಃ #ದೇವಾಲಯವೇ_ನಮ್ಮ_ಆತ್ಮಾ

12/07/2025

DEVANAHALLI:ಭೂಸ್ವಾಧೀನ ಪ್ರಕ್ರಿಯೆಗೆ ಬಗೆ ಹರಿಯದ ಪರ-ವಿರೋಧ ಚರ್ಚೆ

12/07/2025

DRUVASARJA:ಕಮಲ್ ಹಾಸನ್ ಭಾಷಾ ವಿವಾದಕ್ಕೆ ಚೆನೈನಲ್ಲಿ ನಿರ್ದೇಶಕ‌ ಪ್ರೇಮ್ ನಟ ಧ್ರುವಾ ಸರ್ಜಾ ಏನಂದ್ರು ಗೊತ್ತಾ ?


12/07/2025

NELAMANGALA:ಸೆಲ್ಫೀ ವಿಡಿಯೋ ಮಾಡಿ ಆರ್ಕಿಟೆಕ್ಟ್ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ್ದೇನೂ..?

11/07/2025

🔴 LIVE | JDS ನಿಂದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ |Power19

Address


Alerts

Be the first to know and let us send you an email when Power 19 posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share