Raising the right questions for our beloved motherland!
09/05/2023
40% ಕಮಿಷನ್ ತೆಗೆದುಕೊಳ್ಳುವ ಪೇಸಿಎಂ ತೊಲಗಿಸೋಣ
ರಾಜ್ಯವನ್ನು ಪ್ರಗತಿಯ ಹಾದಿಗೆ ಮರಳಿ ತರೋಣ
40% ಸರ್ಕಾರಕ್ಕೆ ಹೇಳೋಣ!
09/05/2023
ಸೋಲಿನ ಹತಾಶೆಯಲ್ಲಿ ಬಿಜೆಪಿ ತನ್ನ ಫೇಕ್ ಫ್ಯಾಕ್ಟರಿಗೆ ಹೆಚ್ಚಿನ ಕೆಲಸ ನೀಡಿದೆ.
ಬಿಜೆಪಿಯ ನಕಲಿ ಮೋರ್ಚಾ ವಿರೋಧ ಪಕ್ಷದ ನಾಯಕರಾದ Siddaramaiah ಅವರ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿ ಹರಿಬಿಟ್ಟಿದೆ.
ಸರ್ಕಾರಿ ಲೆಟರ್ ಹೆಡ್ ಹಾಗೂ ಸಿದ್ದರಾಮಯ್ಯ ಅವರ ಸಹಿ ನಕಲು ಮಾಡಿದ್ದು ಗಂಭೀರ ಅಪರಾಧ.
ಚುನಾವಣಾ ಆಯೋಗ ಹಾಗೂ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿದ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
08/05/2023
ಶಾಂತಿ ಸಹಬಾಳ್ವೆಗೆ ಹೆಸರಾದ ಕರ್ನಾಟಕದಲ್ಲಿ ದ್ವೇಷ ಬಿತ್ತಲು ಬಿಜೆಪಿ ಮಾಡಿದ ಹುನ್ನಾರ ಒಂದೆರಡಲ್ಲ. ಅಷ್ಟೇ ಅಲ್ಲ ಬಿಜೆಪಿ ಸುಳ್ಳು ಹೇಳಿ ಹೇಳಿ ಕನ್ನಡಿಗರ ಕಿವಿ ಮೇಲೆ ಹೂವಿಡ್ತು. ಇದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟು ಬಿಜೆಪಿಗೆ ತಕ್ಕ ಪಾಠ ಕಲಿಸುವ ಸಮಯ ಈಗ ಬಂದಿದೆ.
ಕನ್ನಡಿಗರು ಕಲಿಸದೆ ಬಿಡಲ್ಲ.
08/05/2023
ಬಿಜೆಪಿ ಮಾಡಿದ 40% ಭ್ರಷ್ಟಾಚಾರದಿಂದ ಕರ್ನಾಟಕ ದೇಶದಲ್ಲೇ ತಲೆತಗ್ಗಿಸುವಂತಾಯ್ತು. ಅಭಿವೃದ್ಧಿಯಲ್ಲಲ್ಲ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನ ನಂ.1 ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು. ಬೇಸತ್ತ ಜನ ಈ ಸಲ ಬಿಜೆಪಿಗೆ ಪಾಠ ಕಲಿಸಲು ತೀರ್ಮಾನಿಸಿದ್ದಾರೆ.
08/05/2023
ಕೊರೋನಾ ಅಪ್ಪಳಿಸಿದಾಗ ಬಿಜೆಪಿ ಸರ್ಕಾರ ವಹಿಸಿದ ನಿರ್ಲಕ್ಷ್ಯದಿಂದ ಜನ ಪ್ರಾಣ ಕಳೆದುಕೊಂಡರು. ಆಕ್ಸಿಜನ್ ಸಿಗದೆ, ಬೆಡ್ ಸಿಗದೆ ಹಾದಿಬೀದಿಯಲ್ಲಿ ಸತ್ತರು. ಭ್ರಷ್ಟಾಚಾರ ಸಾವಿನಲ್ಲೂ ನಡೆಯಿತು. ಜನ ಅದ್ಯಾವುದನ್ನೂ ಮರೆತಿಲ್ಲ. ಬಿಜೆಪಿಗೆ ಪಾಠ ಕಲಿಸಲು ತೀರ್ಮಾನಿಸಿದ್ದಾರೆ.
08/05/2023
ಕೆಎಂಎಫ್ ನಮ್ಮ ರೈತರೇ ಕಟ್ಟಿದ ಸಂಸ್ಥೆ. ನಂದಿನಿ ನಮ್ಮ ಅಸ್ಮಿತೆ. ಆ ಅಸ್ಮಿತೆಯನ್ನ ಕಿತ್ತುಕೊಂಡು ಗುಜರಾತ್ ನ ಅಮುಲ್ ಬೆಳೆಸಲು ಬಿಜೆಪಿ ಪ್ರಯತ್ನಿಸಿದ್ದನ್ನ ಕನ್ನಡಿಗರಾರೂ ಮರೆಯಬಾರದು.
ಅದಕ್ಕೆ ತಕ್ಕ ಉತ್ತರ ಕೊಡಬೇಕಿದೆ.
08/05/2023
ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕವನ್ನು ಲೂಟಿ ಮಾಡಿ ಜನರ ಬದುಕನ್ನ ನರಕ ಮಾಡಿದ್ದು ಬಿಜೆಪಿ ಸರ್ಕಾರ. ಅದರ ಅಂತ್ಯ ಸಮೀಪಿಸಿದೆ. 40% ಕಮಿಷನ್ ಪಿಡುಗು ತೊಲಗಿ, ಪ್ರಗತಿಪರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.
08/05/2023
ರಸ್ತೆಗುಂಡಿಗಳಿಗೆ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಭ್ರಷ್ಟ ಬಿಜೆಪಿ ಸರ್ಕಾರ ತೊಲಗುವ ಸಮಯ ಬಂದಿದೆ. ಕಮಿಷನ್ ರಹಿತ, ಭ್ರಷ್ಟಾಚಾರ ರಹಿತ , ಅಭಿವೃದ್ಧಿಪರ ಕಾಂಗ್ರೆಸ್ ಸರ್ಕಾರ ಬರಲಿದೆ.
08/05/2023
ಪದವೀಧರ ಯುವಕ ಯುವತಿಯರಿಗೆ ಉದ್ಯೋಗ ಕೊಡಲಿಲ್ಲ . ಕೊಡ್ತೀವಿ ಅಂತ ಸುಳ್ಳು ಹೇಳಿದ ಬಿಜೆಪಿ ಯುವಕರ ಭವಿಷ್ಯದ ಜೊತೆ ಆಟ ಆಡಿತು. ಈ ಸಲ ಆ ಯುವಜನರೆಲ್ಲಾ ಸೇರಿ ಬಿಜೆಪಿಗೆ ಪಾಠ ಕಲಿಸಲು ತೀರ್ಮಾನಿಸಿದ್ದಾರೆ.
08/05/2023
ರೈತರ ಬದುಕನ್ನ ನರಕಗೊಳಿಸಿದ ಸರ್ಕಾರವೆಂದರೆ ಅದು ಬಿಜೆಪಿ. ಆದಾಯ ಡಬಲ್ ಮಾಡ್ತೀವಿ ಅಂದ್ರು, ಸಾಲ ಮನ್ನಾ ಮಾಡ್ತೀವಿ ಅಂದ್ರು ,ಮಾಡಲಿಲ್ಲ. ಬಿಜೆಪಿಯ ಸುಳ್ಳು ರೈತರಿಗೆ ಅರ್ಥವಾಗಿದ್ದು ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಾರೆ.
08/05/2023
ಬಿಜೆಪಿ ಸರ್ಕಾರದಲ್ಲಾದ ತೀವ್ರ ಬೆಲೆ ಏರಿಕೆಯಿಂದ ಬಡ ಜನರ, ಮಧ್ಯಮ ವರ್ಗದವರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂಗಾಯ್ತು. ಜನ ನೆಮ್ಮದಿ ಕಳೆದುಕೊಂಡರು. ಅವರೆಲ್ಲ ಈಗ ಬಿಜೆಪಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಾರೆ.
07/05/2023
ಕನ್ನಡಿಗರನ್ನು , ಕನ್ನಡ ಭಾಷೆಯನ್ನು ಬಿಜೆಪಿ ಎಲ್ಲಾ ರೀತಿಯಲ್ಲೂ ಅಪಮಾನಿಸಿತು. ಇದಕ್ಕೆ ಆರೂವರೆ ಕೋಟಿ ಕನ್ನಡಿಗರು ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಾಂಗ್ರೆಸ್ ಗೆಲ್ಲಿಸಿ ಬಿಜೆಪಿ ಓಡಿಸಿ.
Be the first to know and let us send you an email when Voice of Kumta-Honnavara posts news and promotions. Your email address will not be used for any other purpose, and you can unsubscribe at any time.