Multiplex Kannada

  • Home
  • Multiplex Kannada

Multiplex Kannada Contact information, map and directions, contact form, opening hours, services, ratings, photos, videos and announcements from Multiplex Kannada, News & Media Website, .

ಎಲ್ಲ ಅಡೆ ತಡೆಗಳನ್ನು ಯಶಸ್ವಿಯಾಗಿ ದಾಟಿ ಮುಂಬೈ ಸೆನ್ಸಾರ್ ಮಂಡಳಿಯಿಂದ ( ಪ್ರಾದೇಶಿಕ ಕಮಿಟಿ ) ಪ್ರಮಾಣ ಪತ್ರ ಪಡೆದು ನಾಳೆಯಿಂದ ವಿಶ್ವಾದ್ಯಂತ ಅ...
26/02/2026

ಎಲ್ಲ ಅಡೆ ತಡೆಗಳನ್ನು ಯಶಸ್ವಿಯಾಗಿ ದಾಟಿ ಮುಂಬೈ ಸೆನ್ಸಾರ್ ಮಂಡಳಿಯಿಂದ ( ಪ್ರಾದೇಶಿಕ ಕಮಿಟಿ ) ಪ್ರಮಾಣ ಪತ್ರ ಪಡೆದು ನಾಳೆಯಿಂದ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿರುವ ಹಯಗ್ರೀವ 💥👌

._.official


ಮುಳಬಾಗಲು ಜನಪ್ರಿಯ ಶಾಸಕರಾದ ಶ್ರೀ ಸಮೃದ್ಧಿ ಮಂಜುನಾಥ್ ಅವರು ಆಯೋಜಿಸಿದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಯಗ್ರೀವ ಟ್ರೈಲರ್ ಗೆ ಜನರಿಂದ...
23/02/2026

ಮುಳಬಾಗಲು ಜನಪ್ರಿಯ ಶಾಸಕರಾದ ಶ್ರೀ ಸಮೃದ್ಧಿ ಮಂಜುನಾಥ್ ಅವರು ಆಯೋಜಿಸಿದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಯಗ್ರೀವ ಟ್ರೈಲರ್ ಗೆ ಜನರಿಂದ ಅದ್ಭುತ ರೆಸ್ಪಾನ್ಸ್ 🔥





_.official

ಸಮೃದ್ಧಿ ಮಂಜುನಾಥ್ ಅವರ ಅದ್ದೂರಿ ನಿರ್ಮಾಣದ “ಹಯಗ್ರೀವ” ಚಿತ್ರದ ಕರ್ನಾಟಕ ರಾಜ್ಯದ ಬಿಡುಗಡೆ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಬೆಂಗಳೂರು ಕುಮಾರ...
19/02/2026

ಸಮೃದ್ಧಿ ಮಂಜುನಾಥ್ ಅವರ ಅದ್ದೂರಿ ನಿರ್ಮಾಣದ “ಹಯಗ್ರೀವ” ಚಿತ್ರದ ಕರ್ನಾಟಕ ರಾಜ್ಯದ ಬಿಡುಗಡೆ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಬೆಂಗಳೂರು ಕುಮಾರ್ ಫಿಲ್ಮ್ಸ್ ಸಂಸ್ಥೆಯವರು ಕೊಂಡುಕೊಂಡಿದ್ದಾರೆ.

ಜೈದ್ - ರಚಿತಾ ರಾಮ್ - ಮಲೈಕಾ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರವು ರಾಜ್ಯಾದ್ಯಂತ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗ...
15/02/2026

ಜೈದ್ - ರಚಿತಾ ರಾಮ್ - ಮಲೈಕಾ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರವು ರಾಜ್ಯಾದ್ಯಂತ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ


productions
musician
_.official

ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮಿಯವರನ್ನು ಸನ್ಮಾನಿಸಿ ಲ್ಯಾಂಡ್ ಲಾರ್ಡ್ ಚಿತ್ರವನ್ನು ವೀಕ್ಷಿಸಲು ಆಹ್ವ...
15/02/2026

ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮಿಯವರನ್ನು ಸನ್ಮಾನಿಸಿ ಲ್ಯಾಂಡ್ ಲಾರ್ಡ್ ಚಿತ್ರವನ್ನು ವೀಕ್ಷಿಸಲು ಆಹ್ವಾನಿಸಿದ ನಿರ್ಮಾಪಕರಾದ ಕೆ.ವಿ ಸತ್ಯಪ್ರಕಾಶ್ & ಹೇಮಂತ್ ಗೌಡ ಕವಿ ,ಚಿಂತಕರು ಹಾಗೂ ಹಿರಿಯ ಸಾಹಿತಿಗಳಾದ ನಾಗತಿಹಳ್ಳಿ ರಮೇಶ್ ಮತ್ತು ಶಿಕ್ಷಣ ಸಂಸ್ಥೆಯ ಪ್ರಧಾನಕಾರ್ಯದರ್ಶಿಗಳು ಹಾಗೂ ಗಾಂಧಿ ಸ್ಮಾರಕ ನಿಧಿಯ ಅದ್ಯಕ್ಷರಾದ ಹೂಡೆ ಕೃಷ್ಣ ಅವರು ಉಪಸ್ಥಿತರಿದ್ದರು

ಶೋಕ್ಧಾರ್ ಧನ್ವೀರ್ ಅವರ ಹಯಗ್ರೀವ ಚಿತ್ರದ ಆ್ಯಕ್ಷನ್ ಟೀಸರ್ ಇದೇ ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು ಅನಾವರಣಗೊಳ್ಳಲಿ...
15/02/2026

ಶೋಕ್ಧಾರ್ ಧನ್ವೀರ್ ಅವರ ಹಯಗ್ರೀವ ಚಿತ್ರದ ಆ್ಯಕ್ಷನ್ ಟೀಸರ್ ಇದೇ ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು ಅನಾವರಣಗೊಳ್ಳಲಿದೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ಕರಿಯ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಇದೇ ಫೆಬ್ರವರಿ 13 ರಂದು ಮತ್ತೆ ರಿ-ರಿ...
08/02/2026

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ಕರಿಯ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಇದೇ ಫೆಬ್ರವರಿ 13 ರಂದು ಮತ್ತೆ ರಿ-ರಿಲೀಸ್ ಆಗುತ್ತಿದೆ










Love. Family. Destiny. 💛  Trailer out Now In Cinemas On Feb 14. 🎬🌍   WORLDWIDE RELEASE | FEB 14, 2026Telugu | Kannada | ...
08/02/2026

Love. Family. Destiny. 💛

Trailer out Now

In Cinemas On Feb 14. 🎬

🌍 WORLDWIDE RELEASE | FEB 14, 2026
Telugu | Kannada | Tamil | Malayalam | Hindi


ಕಬ್ಜ ಚಿತ್ರದ ಅದ್ಧೂರಿ ಮೇಕಿಂಗ್ , ನಿರಂತರ ಸಮಾಜ ಸೇವೆ ಅಸಂಖ್ಯಾತ ಗಿಡಗಳ ನೆಟ್ಟು ಪೋಷಣೆ ಮಾಡಿ ,ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಹೋರಾಟ ಮಾಡಿ ಒ...
06/02/2026

ಕಬ್ಜ ಚಿತ್ರದ ಅದ್ಧೂರಿ ಮೇಕಿಂಗ್ , ನಿರಂತರ ಸಮಾಜ ಸೇವೆ ಅಸಂಖ್ಯಾತ ಗಿಡಗಳ ನೆಟ್ಟು ಪೋಷಣೆ ಮಾಡಿ ,ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಹೋರಾಟ ಮಾಡಿ ಒಬ್ಬ ರೈತನ ಮಗನಾಗಿ ತಾನೂ ರೈತನಾಗಿ ಎಲ್ಲರಿಗೂ ಮಾದರಿಯಾಗಿ ಟೀಕೆಗಳಿಗೆ ಅಂಜದೆ ಕುಗ್ಗದೆ ನಿಸ್ವಾರ್ಥದ ಜನಸೇವೆ ಸಿನಿಮಾ ಸೇವೆ ಮಾಡುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ RC ಸ್ಟುಡಿಯೋ ಸಂಸ್ಥಾಪಕರಾದ ಆರ್.ಚಂದ್ರು ಅವರಿಗೆ ಮಣಿಪುರ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದ್ದು ಆರ್.ಚಂದ್ರು ಅವರ ಸಾಧನೆಗೆ ಕನ್ನಡಿ ಹಿಡಿಯುವಂತೆ ಮಾಡಿದೆ.! ಅಭಿನಂದನೆಗಳು ಆರ್.ಚಂದ್ರು ಸರ್ ಅಲ್ಲ ಅಭಿನಂದನೆಗಳು *ಡಾ.ಆರ್.ಚಂದ್ರು* ಸರ್ ನಿಮ್ಮ ಸಿನಿಮಾ ಮೇಲಿನ ಶ್ರದ್ಧೆ , ಪ್ರೀತಿ , ಹಠ ಮತ್ತು ಗುರಿ ನಿಮ್ಮನ್ನ ಖಂಡಿತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ.

04/02/2026

KFI ಗೆ ಇಂತಹ ಗುಂಡಿಗೆ ಇರೋ ನಿರ್ಮಾಪಕರು ಬೇಕು.! ಲ್ಯಾಂಡ್ ಲಾರ್ಡ್ ನಿರ್ಮಾಪಕರಾದ ಕೆ.ವಿ ಸತ್ಯ ಪ್ರಕಾಶ್ ಮತ್ತು ಹೇಮಂತ್ ಗೌಡ ಧೈರ್ಯಕ್ಕೆ Hats Off 👏👌

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಕರ್ನಾಟಕ ಸರ್ಕಾರ.! ಮೌಲ್ಯವುತ ಸಂದೇಶ ಜನರಿಗೆ ತಲುಪಿಸುವ ಸಾಮಾಜಿಕ ವ್...
03/02/2026

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಕರ್ನಾಟಕ ಸರ್ಕಾರ.! ಮೌಲ್ಯವುತ ಸಂದೇಶ ಜನರಿಗೆ ತಲುಪಿಸುವ ಸಾಮಾಜಿಕ ವ್ಯವಸ್ಥೆಯ ಮೇಲೆ ಅರ್ಥಗರ್ಭಿತ ಬೆಳಲು ಚೆಲ್ಲುವ ಸಿನಿಮಾಗಳ ಜೊತೆ ಸರ್ಕಾರ ಸ್ಪೂರ್ತಿಯಾಗಿ ನಿಲ್ಲಲು ಈ ನಿರ್ಧಾರ ಎಂದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ 👏🙏

Address


Website

Alerts

Be the first to know and let us send you an email when Multiplex Kannada posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share