
16/11/2024
ನೇಮಕಾತಿ : ತಾಲ್ಲೂಕುನ್ಯೂಸ್ ಮೀಡಿಯಾ ಸಂಸ್ಥೆ : ಸಾರ್ವಜನಿಕ ಸಂಸ್ಥೆ
ರಾಜ್ಯದ ಪ್ರತಿ ತಾಲೂಕು ವ್ಯಾಪ್ತಿ " ಪ್ರತಿನಿಧಿ Representative " ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಆರ್ಹತೆ : 18 ವರ್ಷ ಮೇಲ್ಪಟು ಯಾವುದೇ ವಿದ್ಯಾರ್ಹತೆ ಇರುವವರು
( ವಿದ್ಯಾರ್ಹತೆ ಮತ್ತು ಅನುಭವ ಅಧಾರದ ಮೇಲೆ ಮಾಸಿಕ ಸಂಭಳ ನಿಗಧಿಪಡಿಸಲಾಗುವುದು )
ಪ್ರತಿನಿಧಿ Representative ಪಾತ್ರಗಳು ಮತ್ತು ಜವಾಬ್ದಾರಿಗಳು :
ಕೆಲಸದ ರೀತಿ : ಫೀಲ್ಡ್ ವರ್ಕ್ Field Work
ಕೆಲಸ ನಿರ್ವಹಿಸುವ ಸ್ಥಳ : ತಾಲ್ಲೂಕು / ವಿಧಾನಸಭೆ ವ್ಯಾಪ್ತಿ.
ಕೆಲಸದ ಸಮಯ: ಬೆಳಗ್ಗೆ 9:00 ರಿಂದ ಸಂಜೆ 6 ರವರೆಗೆ..
+ Salary ( Salary Account + ESI + PF )
+ Commission
+ Travel Allowance
ಕೆಲಸದ ಸ್ವರೂಪ:
* ಸಂಸ್ಥೆಗೆ ಧನಾತ್ಮಕ ಸಾರ್ವಜನಿಕ ಚಿತ್ರಣವನ್ನು ಕಾಪಾಡಿಕೊಳ್ಳಲು ಅದರ ಸೇವೆಗಳು, ಉತ್ಪನ್ನಗಳು ಮತ್ತು ಯೋಜನೆಗಳನ್ನು ಜಾರಿಗೆ ತರಲು ಸ್ಥಳೀಯ ಎಲ್ಲಾ ರೀತಿಯ ವ್ಯವಹಾರದ ವ್ಯಾಪಾರಸ್ಥರನ್ನು ಭೇಟಿ ಮಾಡುವುದು ಹಾಗೂ ಸ್ಥಳೀಯ ಮಾಧ್ಯಮ ಪ್ರಾರಂಭಿಸಿರುವ ಸಂಬಂಧಿತ ವಿಷಯಗಳನ್ನು ಚರ್ಚೆ ಮಾಡಿ ಅವರುಗಳು ಸಂಸ್ಥೆಯ ಜೊತೆಗೂಡಿ ಸ್ಥಳೀಯ ಮಾಧ್ಯಮ ಪಾಲ್ಗೊಳ್ಳುವಿಕೆಯಲ್ಲಿ ಭಾಗವಹಿಸುವ ಹಾಗೆ ಮಾಡುವುದು.
* ಪ್ರತಿ ಗ್ರಾಮ /ಪಟ್ಟಣ ಮಟ್ಟದ ಸ್ಥಳೀಯ ಸಮಸ್ಯೆಗಳು ಮತ್ತು ಅದರ ನಿರ್ವಹಣೆ ಹಾಗೂ ಬಗೆಹರಿಸುವ ಬಗ್ಗೆ ಆ ಗ್ರಾಮ / ಪಟ್ಟಣ ಮಟ್ಟದ ಸಾರ್ವಜನಿಕರು, ಜನಪ್ರತಿನಿಧಿಗಳು, ಗ್ರಾಮಸ್ಥರು ಮತ್ತು ರಾಜಕೀಯ ಮುಖಂಡರುಗಳ ಮೂಲಕ ಸಮಸ್ಯೆಗಳ ಬಗ್ಗೆ ತಿಳಿದು ನಮ್ಮ ಸಮಸ್ಯೆಗಳ ಪರಿಹಾರ ಪೂರ್ವ ಅಂಶಗಳನ್ನು ತಿಳಿದು , ಮಾಧ್ಯಮ ಪ್ರಸಾರಕ್ಕೆ ಕಾರ್ಯಕ್ರಮ ರೂಪಿಸುವುದು.
* ಸಾರ್ವಜನಿಕ ಸಂಸ್ಥೆಯಾದ ತಾಲ್ಲೂಕುನ್ಯೂಸ್ ಮೀಡಿಯಾ ಸಂಸ್ಥೆಯ ಪ್ರಾಥಮಿಕ ಮಾರುಕಟ್ಟೆ ಹೂಡಿಕೆಯ ಇಕ್ವಿಟಿ ಷೇರುಗಳು, ಪ್ರಾಶಸ್ತ್ಯದ ಷೇರುಗಳು, ಮತ್ತು ಡಿಬೆಂಚರ್ ಗಳನ್ನು ಆಸಕ್ತರಿಗೆ ಡಿಮ್ಯಾಟ್ ಖಾತೆ ಇರುವವರಿಗೆ ಅಥವಾ ಇಲ್ಲದವರಿಗೆ BSDA ಡಿಮ್ಯಾಟ್ ಖಾತೆ ಮಾಡಿಸಿ ವರ್ಗಾವಣೆ ಅಥವಾ ಅಲಾಟ್ಮೆಂಟ್ ಮೂಲಕ ತಾಲ್ಲೂಕುನ್ಯೂಸ್ ಮೀಡಿಯಾ ಸಂಸ್ಥೆಯ ಷೇರುಗಳು ಅವರುಗಳು ಪಡೆಯುವ ಬಗ್ಗೆ ತಿಳಿಸುವುದು.
* ಸ್ಥಳೀಯ ಮಾಧ್ಯಮದ ಚಂದಾದಾರಿಕೆ ಮಾಡಿಸುವುದು ಮಾಧ್ಯಮ ನಿರ್ವಹಿಸುವ ಮುದ್ರಣ ಮಾಧ್ಯಮ, ಆನ್ಲೈನ್ ಮಾಧ್ಯಮ, ಸೋಶಿಯಲ್ ಮೀಡಿಯಾ ಮಾಧ್ಯಮ, ಬ್ರಾಡ್ ಕಾಸ್ಟಿಂಗ್ ಮಾಧ್ಯಮ. ಇವುಗಳಿಗೆ ಸ್ಥಳೀಯ ಜಾಹೀರಾತುಗಳನ್ನು ತರುವುದು. ಪ್ರಚಾರ ಮತ್ತು ಜಾಹೀರಾತು ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುವುದು ಹಾಗೂ ನಮ್ಮ ಸ್ಥಳೀಯ ಮಾಧ್ಯಮದ ಲಿಂಕ್ ಗಳನ್ನು ಅವರುಗಳಿಗೆ ತಿಳಿಸಿ ಅವರು ಬಳಸುವ ಹಾಗೆ ತಿಳುವಳಿಕೆ ನೀಡುವುದು.
http://taluknewsmedia.com/
Bangalore HR Office Address:
TALUKNEWS MEDIA LIMITED
Communication office :
#220, 3rd Floor, 60 Feet Road,
Avalahalli New BDA Layout, Girinagara,
Bengaluru-560085 Karnataka.
Click.. http://wa.me/919481838703
- 9481838705
- 9481838704