08/09/2026
. ಹೊಸಕೋಟೆ ತಾಲೂಕು ಸರ್ಕಾರ್ ಗುಟ್ಟಹಳ್ಳಿಯಲ್ಲಿ. ದಿವಂಗತ ವೆಂಕಟಮ್ಮನವರ ಪ್ರಥಮ ವರ್ಷದ ಪುಣ್ಯಸ್ಮರಣೆ: ಸಮಾಜಮುಖಿ ಸೇವೆಗೆ ಕುಟುಂಬದ ನಮನ ಸಮಾಜ ಸೇವಕರು. ದಿ.ವೆಂಕಟಮ್ಮನವರ ವಿ ನಾಗರಾಜ್ ರವರ ನೇತೃತ್ವದಲ್ಲಿ ಕರುನಾಡು ಪ್ರಜಾ ಡ್ರೈವರ್ ಟ್ರಸ್ಟ್ ವತಿಯಿಂದ. ಉಚಿತ ಆರೋಗ್ಯ ತಪಸಣಾ ಶಿಬಿರ. ವೃದ್ಧರಿಗೆ ಕಂಬಳಿ ಹಣ್ಣು ಹಂಪಲು ಬ್ರೆಡ್ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು..