Tv1kannada

Tv1kannada ಇದು ಕನ್ನಡಿಗರ ಧ್ವನಿ

21/04/2024
18/01/2024

ಕೇಂದ್ರ ಸರ್ಕಾರ ಹೊಸದಾಗಿ ಆದೇಶಿಸಿರುವ ಹಿಟ್ & ರನ್ ಪ್ರಕರಣದಲ್ಲಿ ನಿಯಮ ತಿದ್ದುಪಡಿಗೆ ವಿರೋಧ.
ಹಿಟ್ & ರನ್ ಪ್ರಕರಣದಲ್ಲಿ ನಿಯಮ ತಿದ್ದುಪಡಿಗೆ ವಿರೋಧ, ಕೆ ಆರ್ ನಗರದಲ್ಲಿ ರಸ್ತೆ ತಡೆದು ಲಾರಿ ಚಾಲಕರ ಪ್ರತಿಭಟನೆ,

17/09/2023

ಕೆ ಆರ್ ನಗರದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಉಚಿತ ಗೌರಿ ಗಣೇಶ ಮೂರ್ತಿಗಳ ವಿತರಣಾ ಕಾರ್ಯಕ್ರಮ. ಪಟ್ಟಣದ ಎಂವಿ ಕಚೇರಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆ ಆರ್ ನಗರ ತಾಲ್ಲೂಕಿನ ಜನತೆಗೆ ಬಿಜೆಪಿ ಮುಖಂಡ ಮಿರ್ಲೆ ವರದರಾಜು ಸ್ನೇಹ ಬಳಗದ ವತಿಯಿಂದ ಮನೆ ಮನೆಗಳಲ್ಲಿ ಗೌರಿ ಗಣೇಶ ಕೂರಿಸಲು ಉಚಿವಾಗಿ ಪರಿಸರ ಸ್ನೇಹಿ ಗೌರಿ ಗಣೇಶ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ವಿತರಿಸಿದರು,

09/09/2023

ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಸಿದ್ದೇಗೌಡ, ಉಪಾಧ್ಯಕ್ಷರಾಗಿ ನಿಂಗಾಜಮ್ಮ ಆಯ್ಕೆ..

Address


Alerts

Be the first to know and let us send you an email when Tv1kannada posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share