Bagalkot Breaking News-ಬಾಗಲಕೋಟ ಬ್ರೇಕಿಂಗ್ ನ್ಯೂಸ್

  • Home
  • Bagalkot Breaking News-ಬಾಗಲಕೋಟ ಬ್ರೇಕಿಂಗ್ ನ್ಯೂಸ್

Bagalkot Breaking News-ಬಾಗಲಕೋಟ ಬ್ರೇಕಿಂಗ್ ನ್ಯೂಸ್ working for Better Karnataka..

17/07/2025
ಬಾಗಲಕೋಟೆಗೆ ಹೊಸ ಎಸ್.ಪಿ ಸಿದ್ಧಾರ್ಥ ಗೋಯಲ್
15/07/2025

ಬಾಗಲಕೋಟೆಗೆ ಹೊಸ ಎಸ್.ಪಿ ಸಿದ್ಧಾರ್ಥ ಗೋಯಲ್

ದಂಡ ಫಿಕ್ಸ್
01/07/2025

ದಂಡ ಫಿಕ್ಸ್

ಇಲಕಲ್ ನಿಂದ ಮುಂಬೈ ಎಕ್ಸ್‌ಪ್ರೆಸ್ಸಮಯ ಸಂಜೆ 4ವಯಾ...ಹುನಗುಂದ. ಮುದ್ದೇಬಿಹಾಳ. ವಿಜಯಪುರ. ಸೋಲಾಪುರ. ಪುಣೆ
29/06/2025

ಇಲಕಲ್ ನಿಂದ ಮುಂಬೈ ಎಕ್ಸ್‌ಪ್ರೆಸ್
ಸಮಯ ಸಂಜೆ 4
ವಯಾ...ಹುನಗುಂದ. ಮುದ್ದೇಬಿಹಾಳ. ವಿಜಯಪುರ. ಸೋಲಾಪುರ. ಪುಣೆ

28/06/2025

ವಾಹನ ಸವಾರರೇ ಹುಷಾರ್ 🚔🚘
ಅಡ್ಡಾದಿಡ್ಡಿ ವಾಹನ ಚಲಾಯಿಸಿದರೇ ಮನೆಗೆ ಬರಲಿದೆ ನೋಟೀಸ್

ಇದೇ 30ಕ್ಕೆ ಬಾಗಲಕೋಟೆಗೆ ಶ್ರೀ ಚಕ್ರವರ್ತಿ ಸೂಲಿಬೆಲೆತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಭಾಷಣ ಮಾಡಲಿದ್ದಾರೆ..ಬೆಳಿಗ್ಗೆ 10 ಗಂಟೆಗೆ, ಶ...
28/06/2025

ಇದೇ 30ಕ್ಕೆ ಬಾಗಲಕೋಟೆಗೆ ಶ್ರೀ ಚಕ್ರವರ್ತಿ ಸೂಲಿಬೆಲೆ

ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಭಾಷಣ ಮಾಡಲಿದ್ದಾರೆ..

ಬೆಳಿಗ್ಗೆ 10 ಗಂಟೆಗೆ, ಶಿವಾನುಭವ ಚರಂತಿಮಠ ಕಲ್ಯಾಣ ಮಂಟಪ, ಬಾಗಲಕೋಟೆ

28/06/2025

ಬಾಗಲಕೋಟೆ ರೈತರಿಗೆ ₹2.84 ಕೋಟಿ ವಂಚಿಸಿದ ಕಂಪನಿ
ವಿಡಿಯೋ : ಪವರ್ ಟಿವಿ

ಜಾನಕಿ ಕೆ.ಎಂ ಮರಳಿ ಬಾಗಲಕೋಟೆಗೆ ವರ್ಗಾವಣೆ..ಯುಕೆಪಿ ಪ್ರಧಾನ ವ್ಯವಸ್ಥಾಪಕರಾಗಿ ನೇಮಕ..
27/06/2025

ಜಾನಕಿ ಕೆ.ಎಂ ಮರಳಿ ಬಾಗಲಕೋಟೆಗೆ ವರ್ಗಾವಣೆ..
ಯುಕೆಪಿ ಪ್ರಧಾನ ವ್ಯವಸ್ಥಾಪಕರಾಗಿ ನೇಮಕ..

ಬಾಗಲಕೋಟೆಗೆ ಹೊಸದಾಗಿ ಆಗಮಿಸುತ್ತಿರುವ ಜಿಲ್ಲಾಧಿಕಾರಿ ಸಂಗಪ್ಪ (DC)ಬೀಳಗಿ ತಾಲೂಕಿನ ಹೊನ್ನಿಹಾಳ ಗ್ರಾಮದ ಶ್ರೀಯುತ ಸಂಗಪ್ಪ ಅವರಿಗೆ ತವರು ಜಿಲ್ಲ...
18/06/2025

ಬಾಗಲಕೋಟೆಗೆ ಹೊಸದಾಗಿ ಆಗಮಿಸುತ್ತಿರುವ ಜಿಲ್ಲಾಧಿಕಾರಿ ಸಂಗಪ್ಪ (DC)

ಬೀಳಗಿ ತಾಲೂಕಿನ ಹೊನ್ನಿಹಾಳ ಗ್ರಾಮದ ಶ್ರೀಯುತ ಸಂಗಪ್ಪ ಅವರಿಗೆ ತವರು ಜಿಲ್ಲೆ ಬಾಗಲಕೋಟೆ ಗೆ ಹಾರ್ಧಿಕ ಸ್ವಾಗತ

16/06/2025

ಬನಹಟ್ಟಿಯಲ್ಲಿ ಕಿರಿದಾದ ಸಂದ್ರಿಯಲ್ಲಿ ಸಿಕ್ಕ ಗೋವನ್ನು ರಕ್ಷಿಸಿದ ಗೋ ಸೇವಾ ತಂಡ

14/06/2025

ಗುಂಡಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ: ಕೆ ಆರ್ ಎಸ್ ಪಕ್ಷ ಬಾಗಲಕೋಟ

Address


Website

Alerts

Be the first to know and let us send you an email when Bagalkot Breaking News-ಬಾಗಲಕೋಟ ಬ್ರೇಕಿಂಗ್ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share