
12/10/2023
ಕಾಂತಾರ ಖ್ಯಾತಿಯ ಪ್ರಕಾಶ್ ತೂಮಿನಾಡು ಸಲಹೆ ಮತ್ತು ಸಹಕಾರದ, YouTubeನಲ್ಲಿ ದಾಖಲೆಯ ವೀಕ್ಷಣೆಯನ್ನು ಪಡೆದ ಅಜ್ಜನಮಾಯೆ ಖ್ಯಾತಿಯ ಕಿರುಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ನಿರ್ದೇಶನದ. ಪ್ರಕಾಶ್ ತೂಮಿನಾಡು ಅವರ ಮಗ ಕುಶಿತ್ ತೂಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ, Inspire films ತಂಡದ ಸಮಾಜಕ್ಕೆ ಉತ್ತಮ ಸಂದೇಶ ನೀಡಬಲ್ಲ, ಸಂಬಂಧ ಬೆಸೆಯುವ ಕಿರುಚಿತ್ರ ಮಿಡಿತ ಅಕ್ಟೋಬರ್ 14 ರಂದು ಸಂಜೆ 6 ಗಂಟೆಗೆ Talkies Kannada YouTube ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ . ಎಲ್ಲರೂ ಈ ಕಿರುಚಿತ್ರ ನೋಡಿ ತಂಡಕ್ಕೆ ಪ್ರೋತ್ಸಾಹಿಸಿ.