06/03/2026
ಓವರ್ ಟೇಕ್ ಮಾಡೋ ಭರದಲ್ಲಿ ನಡೆಯೋ ಅವಾಂತರಗಳು ಒಂದೆರಡಲ್ಲ....! ಹೈವೈಯಲ್ಲಿ ಬೃಹತ್ ಕಂಟೆನರ್ ವೊಂದು ಅತಿವೇಗವಾಗಿ ಸಂಚರಿಸಿ ಉರುಳಿಬಿದ್ದು ನೋಡುಗರ ಎದೆ ಝಲ್ಲೆನಿಸುವಂತೆ ಮಾಡಿದೆ. ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಮುದುಗೆರೆ ಸಮೀಪದ ಈ ಅಪಘಾತ ದೃಶ್ಯ ಸಿನಿಮಾದ ದೃಶ್ಯಗಳನ್ನು ನೆನಪಿಸಿದ್ದು ಸುಳ್ಳಲ್ಲ....!!