Tulu Cini Loka

  • Home
  • Tulu Cini Loka

Tulu Cini Loka Tulu Movie Promotional page.

29/08/2025
ಅಂಡರ್ಮ್ ಕ್ರಿಕೆಟ್ ಬಗೆಗಿನ ಮೊಟ್ಟಮೊದಲ ತುಳು ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿರುವ "ಗಜಾನನ ಕ್ರಿಕೆಟರ್ಸ್" ನ ಗಲ್ಫ್  ಪ್ರೀಮಿಯರ್ ಶೋ ನವೆಂಬರ್ 2...
27/08/2025

ಅಂಡರ್ಮ್ ಕ್ರಿಕೆಟ್ ಬಗೆಗಿನ ಮೊಟ್ಟಮೊದಲ ತುಳು ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿರುವ "ಗಜಾನನ ಕ್ರಿಕೆಟರ್ಸ್" ನ ಗಲ್ಫ್ ಪ್ರೀಮಿಯರ್ ಶೋ ನವೆಂಬರ್ 22 -2025 ಕ್ಕೆ ಅದ್ದೂರಿಯಾಗಿ ನಡೆಯಲಿದೆ.

Vijay Kumar Kodialbail announces movie after 9 years
25/08/2025

Vijay Kumar Kodialbail announces movie after 9 years

9 ವರ್ಷದ ನಂತರ ಮತ್ತೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನ ಡಾಕ್ಟ್ರಾ ಭಟ್ರಾ ತುಳು ಸಿನಿಮಾ ಮುಹೂರ್ತ ...

*Breaking News**ತುಳು ಚಿತ್ರರಂಗ ಹಾಸ್ಯ ಕಲಾವಿದ ಅರವಿಂದ ಬೋಳಾರವರಿಗೆ ರಸ್ತೆ ಅಪಘಾತ,  ಆಸ್ಪತ್ರೆಗೆ ದಾಖಲು*
30/01/2023

*Breaking News*
*ತುಳು ಚಿತ್ರರಂಗ ಹಾಸ್ಯ ಕಲಾವಿದ ಅರವಿಂದ ಬೋಳಾರವರಿಗೆ ರಸ್ತೆ ಅಪಘಾತ, ಆಸ್ಪತ್ರೆಗೆ ದಾಖಲು*

Aravind Bolar Accident: Tulu movie comedy actor Aravinda bolar met an accident at pumpwell. Majorly injured for his right leg.

Feb 10
08/12/2022

Feb 10

ವಿಜಯ್ ಶೋಭರಾಜ್ ಪಾವೂರು ಕರಾವಳಿ ಕಲಾಭಿಮಾನಿಗಳಿಗೆ ಚಿರಪರಿಚಿತ ಹೆಸರು. ದೇವದಾಸ್ ಕಾಪಿಕಾಡ್‌ರವರ ಗರಡಿಯಿಂದ ಬಂದ ರಂಗ ಪ್ರತಿಭೆ ಇಂದು ಗೀತಾ ಧಾರಾ...
07/12/2022

ವಿಜಯ್ ಶೋಭರಾಜ್ ಪಾವೂರು ಕರಾವಳಿ ಕಲಾಭಿಮಾನಿಗಳಿಗೆ ಚಿರಪರಿಚಿತ ಹೆಸರು. ದೇವದಾಸ್ ಕಾಪಿಕಾಡ್‌ರವರ ಗರಡಿಯಿಂದ ಬಂದ ರಂಗ ಪ್ರತಿಭೆ ಇಂದು ಗೀತಾ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮನಗಳಿಗೆ ತಲುಪಿದ್ದಾರೆ.

ಪ್ರತಿ ಪಾತ್ರಕ್ಕೂ ತನ್ನದೇ ಶೈಲಿಯಲ್ಲಿ ಜೀವ ತುಂಬುವ ಈ ಕಲಾವಿದನ ಅತ್ಯಂತ ಭರವಸೆಯ ಪಾತ್ರ ಪ್ರಾಯಶಃ ಸಿನಿಮಾದ ಪೂರ್ಣ ಎನ್ನುವ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯದ್ದು.ಸಿನಿಮಾ ನೋಡುಗನನ್ನು ಆವರಿಸಿಕೊಳ್ಳುವಂತಹ ಪಾತ್ರ ಅದು.

ಇವರ ಜೊತೆ ಇವರದ್ದೇ ರಚನೆಯ ಏಸಾ ಸಿನಿಮಾದ ಹೀರೋ ಪೆಪ್ಪರೆರೆ ಪೆರೆರೆರೆ ಸಿನಿಮಾದ ಸಹ ನಿರ್ದೇಶಕ, ಸೂಪರ್ ಹಿಟ್ ತುಳು ಸಿನಿಮಾ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಈ ಸಿನಿಮಾದ ನಾಯಕನಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ

ಇನ್ನೊಬ್ಬ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರುವ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಸಿನಿಮಾದ ನಾಯಕನಟ ವಿನೀತ್ ಕುಮಾರ್ ಕೂಡ ನಟಿಸಿದ್ದಾರೆ.

ಇಂತಹ ಕರಾವಳಿಯ ಹಲವಾರು ಪ್ರತಿಭೆಗಳನ್ನು ಒಳಗೊಂಡ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾವನ್ನು ಯುವ ನಿರ್ದೇಶಕ ರಂಜಿತ್ ರಾವ್ ನಿರ್ದೇಶಿಸಿ ನಿರ್ಮಿಸಿದ್ದಾರೆ.

ಪ್ರತಿ ಕ್ಷಣವೂ ರೋಚಕತೆ ಸೃಷ್ಟಿಸುವ ಹಾಗೂ ನಿಮ್ಮನ್ನು ಕುತೂಹಲದಿಂದ ಸೀಟಿನ ತುದಿಯಲ್ಲಿ ಕೂರಿಸುವ ಈ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನೊಳಗೊಂಡ ಈ ಚಿತ್ರ ಖಂಡಿತ ನಿಮಗೆ ನೂರಕ್ಕೆ ನೂರರಷ್ಟು ಮನೋರಂಜನೆ ಕೊಡುತ್ತದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರಾಯಶಃ ಸಿನಿಮಾ ಡಿಸೆಂಬರ್ ಒಂಭತ್ತರಂದು ಬಿಡುಗಡೆಗೊಳ್ಳಲಿದ್ದು, ಕರಾವಳಿ ಕರ್ನಾಟಕದ ಕಲಾಭಿಮಾನಿಗಳು ಈ ಸಿನಿಮಾ ನೋಡುವ ಮೂಲಕ ನಮ್ಮ ನೆಲದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಉತ್ತಮ ಕಥಾ ವಸ್ತು ಇರುವ ಸಿನಿಮಾಗಳನ್ನು ಗೆಲ್ಲಿಸುತ್ತಾರೆ ಎನ್ನುವುದು ಪ್ರಾಯಶಃ ಚಿತ್ರತಂಡದ ನಂಬಿಕೆ

31/10/2022

ಬಿಗ್ ಬಾಸ್ ಸೀಸನ್ 9 ಟೆಲಿವಿಷನ್ ಪ್ರೋಗ್ರಾಮ್ ಡ್ ನಮ್ಮ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಎಂಟ್ರಿ ಆಂಡ್
25/09/2022

ಬಿಗ್ ಬಾಸ್ ಸೀಸನ್ 9 ಟೆಲಿವಿಷನ್ ಪ್ರೋಗ್ರಾಮ್ ಡ್ ನಮ್ಮ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಎಂಟ್ರಿ ಆಂಡ್

Countdown begins for the century 😍😍😍raj_sounds_and_lights_movieRaj sounds and lights towards 100 days
16/08/2022

Countdown begins for the century 😍😍😍

raj_sounds_and_lights_movie

Raj sounds and lights towards 100 days

Here is the First look of "LAST BENCH" Movie ❤️
16/08/2022

Here is the First look of "LAST BENCH" Movie ❤️







Address


Alerts

Be the first to know and let us send you an email when Tulu Cini Loka posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share