02/01/2024
ಇವರ ಮನೆಯಲ್ಲಿ ಇವರು ಪ್ರೀತಿ ಮಾಡೋ ವಿಚಾರ ಗೊತ್ತಾದ್ಮೇಲೆ ಈ ಹುಡುಗನನ್ನ ಅವರ ಮನೆಯಲ್ಲಿ ಒಪ್ಪಿಲ್ಲ
ಅವಾಗ ಪರಿಚಯ ಮುಖಾಂತರವಾಗಿ ನನ್ನ ಕಾರ್ಯಕ್ಕೆ ಬಂದಾಗ ನಾನು ಹೇಳಿದ ಹಾಗೆ 48 ದಿನಗಳ ಕಾಲ ಪೂಜೆಯನ್ನು ಮಾಡಿದ ಮೇಲೆ ಅವರ ಮನೆಯವರೇ ಕೂತ್ಕೊಂಡು ಇವರಿಬ್ಬರನ್ನ ಎಂಗೇಜ್ಮೆಂಟ್ ಮಾಡಿ ಮದುವೆ ಹಂತಕ್ಕೆ ಬಂದಿದ್ದಾರೆ. ಮೊದಲು ಇವರು ಎಷ್ಟೋ ಜ್ಯೋತಿಷ್ಯ ಬಳಿ ಹೋಗಿ ಕೇಳಿ ಪರಿಹಾರ ಸಿಗದೇ ಹಣವನ್ನು ಖರ್ಚು ಮಾಡಿ ನೊಂದು ಬೆಂದು ಬಂದಿದ್ದರು. ಅವಾಗ ಇವರಿಗೆ ಅಥರ್ವಣ ವೇದ ಮೂಲ ಪದ್ಧತಿಯಿಂದ ಶಕ್ತಿಪೀಠ ದೇವಿ ಆರಾಧನೆ ಮುಖಾಂತರವಾಗಿ ಹೇಳಿದ ಹಾಗೆ 48 ದಿನದಲ್ಲಿ ಇವರಿಬ್ಬರು ಒಂದಾಗಿದ್ದಾರೆ.