HiFi kannadiga

  • Home
  • HiFi kannadiga

HiFi kannadiga Contact information, map and directions, contact form, opening hours, services, ratings, photos, videos and announcements from HiFi kannadiga, Media/News Company, .

  ಪಕ್ಷ ಪ್ರತಿಪಾದಿಸುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಮೌಲ್ಯಗಳನ್ನು ಬೆಂಬಲಿಸಿ ಉದಾರವಾಗಿ ದೇಣಿಗೆ ನೀಡಿ ಬೆಂಬಲಿಸುತ್ತಿರುವ ಎಲ್ಲಾ ದಾನಿಗಳಿಗೂ...
08/06/2026

ಪಕ್ಷ ಪ್ರತಿಪಾದಿಸುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಮೌಲ್ಯಗಳನ್ನು ಬೆಂಬಲಿಸಿ ಉದಾರವಾಗಿ ದೇಣಿಗೆ ನೀಡಿ ಬೆಂಬಲಿಸುತ್ತಿರುವ ಎಲ್ಲಾ ದಾನಿಗಳಿಗೂ ಪಕ್ಷದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಹೋರಾಡುತ್ತಿರುವ ಪಕ್ಷ.

"ನೀವು ನೀಡುವ ದೇಣಿಗೆ ಹಣವೇ KRS ಪಕ್ಷಕ್ಕೆ ಇಂಧನ" ಹಾಗಾಗಿ ರಾಜ್ಯದ ಜನ ಪ್ರತಿ ತಿಂಗಳು 10, 20, 50, 100...ರೂ ನಿಮ್ಮ ಕೈಲಾದ ದೇಣಿಗೆ ನೀಡುವ ಮುಖಾಂತರ KRS ಪಕ್ಷಕ್ಕೆ ಬೆಂಬಲಿಸಿ 🙏🏼🙏🏼🙏🏼

ದೇಣಿಗೆ ನೀಡಲು: https://krsparty.org/Main/donate

🟥 UPI ID: karnatakarashtrasamithi@sbi

🟥 Bank A/C # 38660183693
Account Name: Karnataka Rashtra Samithi
Bank: State Bank of India
Account Type : Current Account
IFSC Code: SBIN0040197

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ವಂದನೆಗಳೊಂದಿಗೆ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಕೆ ಆರ್ ಎಸ್ ಪಕ್ಷದಿಂದ ಜಿಬಿಎ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯದಲ್ಲಿ ಒಂದು ದೊಡ್ಡ ರಾಜಕೀಯ ಬದಲಾವಣೆಗೆ ನಾಂದಿ ಹಾಡಿರಿ.ದಿನಾಂಕ: ೩೧-೦೫-೨೦೨೬,...
30/05/2026

ಕೆ ಆರ್ ಎಸ್ ಪಕ್ಷದಿಂದ ಜಿಬಿಎ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯದಲ್ಲಿ ಒಂದು ದೊಡ್ಡ ರಾಜಕೀಯ ಬದಲಾವಣೆಗೆ ನಾಂದಿ ಹಾಡಿರಿ.

ದಿನಾಂಕ: ೩೧-೦೫-೨೦೨೬, ಭಾನುವಾರ
ಸಮಯ: ಬೆಳಿಗ್ಗೆ ೧೦.೩0 ರಿಂದ ಸಂಜೆ ೬ ರವರೆಗೆ
ಸ್ಥಳ: ಕೆ ಆರ್ ಎಸ್ ಪಕ್ಷದ ಮುಖ್ಯ ಕಚೇರಿ, ರಾಜಾಜಿನಗರ, ಡಾ. ರಾಜಕುಮಾರ್ ರಸ್ತೆ (ಟಿವಿಎಸ್ ಶೋ ರೂಂ ಬಳಿ)
ಗೂಗಲ್ ಲೊಕೇಶನ್: https://maps.app.goo.gl/KuJpA7fEhaURTkR38

ನಿಮ್ಮ ಸ್ನೇಹಿತರಿಗೂ ತಿಳಿಸಿ, ಈ ಪೋಸ್ಟನ್ನು ರಿಪೋಸ್ಟ್ ಮಾಡುವ ಮುಖಾಂತರ...

ಬೆಂಗಳೂರನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ, ಜನರ ತೆರಿಗೆ ಹಣವನ್ನು 100% ಸದ್ಬಳಕೆ ಮಾಡಿ *ಸ್ವಚ್ಛ, ಸುಂದರ, ಸಮೃದ್ಧ, ಸದೃಢ, ಬೆಂಗಳೂರು ನಿರ್...
09/03/2026

ಬೆಂಗಳೂರನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ, ಜನರ ತೆರಿಗೆ ಹಣವನ್ನು 100% ಸದ್ಬಳಕೆ ಮಾಡಿ *ಸ್ವಚ್ಛ, ಸುಂದರ, ಸಮೃದ್ಧ, ಸದೃಢ, ಬೆಂಗಳೂರು ನಿರ್ಮಾಣಕ್ಕಾಗಿ* KRS ಪಕ್ಷದಿಂದ ುನಾವಣೆ_ಸ್ಪರ್ಧಿಸಲು ಅಭ್ಯರ್ಥಿಗಳ ಸಂದರ್ಶನದಲ್ಲಿ ಭಾಗವಹಿಸಿ.

ದಿನಾಂಕ 11-03-2026, ಬುಧವಾರ, ಬೆಳಿಗ್ಗೆ 11 ಗಂಟೆಗೆ

ಸ್ಥಳ: KRS ಪಕ್ಷದ ರಾಜಾಜಿನಗರ ಮುಖ್ಯ ಕಚೇರಿ
ಗೂಗಲ್ ಲೊಕೇಶನ್: https://maps.app.goo.gl/CzMRBqQRsEnPu2n7A

Address


Website

Alerts

Be the first to know and let us send you an email when HiFi kannadiga posts news and promotions. Your email address will not be used for any other purpose, and you can unsubscribe at any time.

Shortcuts

  • Want your business to be the top-listed media company?

Share