Kannada Online

  • Home
  • Kannada Online

Kannada Online Contact information, map and directions, contact form, opening hours, services, ratings, photos, videos and announcements from Kannada Online, Media/News Company, .

ತಾಜ್ ಮಹಲ್ ನಿಂದ ಕಬ್ಜ ವರೆಗೂ ನಿಮ್ಮ ಬೆಳವಣಿಗೆ ಎಲ್ಲರಿಗೂ ಸ್ಪೂರ್ತಿ 17 ವರ್ಷಗಳ ನೀವು ನಡೆದು ಬಂದ ಹಾದಿ ಅದೆಷ್ಟೋ ತಂತ್ರಜ್ಞರ ಕನಸು ನಿಮ್ಮ ಮು...
25/07/2025

ತಾಜ್ ಮಹಲ್ ನಿಂದ ಕಬ್ಜ ವರೆಗೂ ನಿಮ್ಮ ಬೆಳವಣಿಗೆ ಎಲ್ಲರಿಗೂ ಸ್ಪೂರ್ತಿ 17 ವರ್ಷಗಳ ನೀವು ನಡೆದು ಬಂದ ಹಾದಿ ಅದೆಷ್ಟೋ ತಂತ್ರಜ್ಞರ ಕನಸು ನಿಮ್ಮ ಮುಂದಿನ ಯೋಜನೆಗೆ ನಾವು ಕಾತರರಾಗಿದ್ದೇವೆ ಸರ್ ಬೇಗ ಸಿನಿಮಾ Announce ಮಾಡಿ

ಹೊಂಬಾಳೆ ಫಿಲಂಸ್ ಅದ್ಧೂರಿ ನಿರ್ಮಾಣದ ಮಹಾವತಾರ್ ನರಸಿಂಹ ಚಿತ್ರದ ಟ್ರೈಲರ್ ನಿಮ್ಮ ಮುಂದೆ The Divine Roar has arrived! 🔥  Trailer Out N...
10/07/2025

ಹೊಂಬಾಳೆ ಫಿಲಂಸ್ ಅದ್ಧೂರಿ ನಿರ್ಮಾಣದ ಮಹಾವತಾರ್ ನರಸಿಂಹ ಚಿತ್ರದ ಟ್ರೈಲರ್ ನಿಮ್ಮ ಮುಂದೆ

The Divine Roar has arrived! 🔥
Trailer Out Now.

https://youtu.be/EpNCU7J2Boc

Prepare for the storm on 𝐉𝐮𝐥𝐲 𝟐𝟓, 𝟐𝟎𝟐𝟓, only in cinemas, in 3D.


ಕನ್ನಡದ ಕೀರ್ತಿಯನ್ನು ದೇಶದೆಲ್ಲೆಡೆ ಪಸರಿಸುತ್ತಿರುವ ಸಂಗೀತ ಮಾಂತ್ರಿಕ ಬಿ.ಅಜನೀಶ್ ಲೋಕನಾಥ್ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಜೊತೆಯಾಗ...
23/05/2025

ಕನ್ನಡದ ಕೀರ್ತಿಯನ್ನು ದೇಶದೆಲ್ಲೆಡೆ ಪಸರಿಸುತ್ತಿರುವ ಸಂಗೀತ ಮಾಂತ್ರಿಕ ಬಿ.ಅಜನೀಶ್ ಲೋಕನಾಥ್ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಜೊತೆಯಾಗುತ್ತಿದ್ದಾರೆ

After ‘Kantara 2’ ,Ajaneesh Loknath and after ‘Marco’ Producer Shareef Muhammed joining hands together for ‘Kattalan’🔥






ಜೈದ್ ಖಾನ್ ಅಭಿನಯಿಸುತ್ತಿರುವ ಬಹು ನಿರೀಕ್ಷೆಯ "ಕಲ್ಟ್" ಚಿತ್ರತಂಡದಿಂದ ನಟ ಕಿಶಾನ್ ಬಿಲ್ಲಾಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು   musician ...
26/04/2025

ಜೈದ್ ಖಾನ್ ಅಭಿನಯಿಸುತ್ತಿರುವ ಬಹು ನಿರೀಕ್ಷೆಯ "ಕಲ್ಟ್" ಚಿತ್ರತಂಡದಿಂದ ನಟ ಕಿಶಾನ್ ಬಿಲ್ಲಾಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

musician



#ಕಲ್ಟ್

18/04/2025

A JUDAH SANDHY MUSICAL




.rao.pallakki

._.dramajunior


.official

vara_naveen04



@98.agnatha

08/04/2025

ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಅಟ್ಲಿ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದೆ.! ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜನ್ಮದಿನಕ್ಕೆ ಚಿತ್ರತಂಡ ×A6 Gear Up ವೀಡಿಯೋ ಬಿಡುಗಡೆ ಮಾಡಿದೆ.!

👉 https://youtu.be/SI_PhNII7Mc?si=0O-P8OSGq56L6cSU

ಮೈ ಹೋಮ್ ಗ್ರೂಪ್ ಅಧ್ಯಕ್ಷ ರಾಮೇಶ್ವರ ರಾವ್ ಅವರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು.
29/03/2025

ಮೈ ಹೋಮ್ ಗ್ರೂಪ್ ಅಧ್ಯಕ್ಷ ರಾಮೇಶ್ವರ ರಾವ್ ಅವರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು.

27/03/2025

ಶೋಕ್ದಾರ್ ಧನ್ವೀರ್ ಅಭಿನಯದ ಚೇತನ್ ಗೌಡ ಅದ್ದೂರಿ ನಿರ್ಮಾಣದ ಶಂಕರ್ ರಾಮನ್ ನಿರ್ದೇಶನದ "ವಾಮನ" ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿನಿ ಪ್ರಿಯರ ಮನಗೆಲ್ಲುತ್ತಿದೆ.!ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಈ ಅದ್ಭುತವಾದ ಟ್ರೈಲರ್ ರಿಲೀಸ್ ಮಾಡಿದ್ದಾರೆ

Trailer Link 👉 https://youtu.be/LDjPnjHczak?si=Ujd-kEa4egT5Q6zr

𝗗𝗵𝗮𝗻𝘃𝗲𝗲𝗿𝗮𝗵'𝘀 𝗩𝗔𝗔𝗠𝗔𝗡𝗔 𝗚𝗿𝗮𝗻𝗱 𝗥𝗲𝗹𝗲𝗮𝘀𝗲 𝗢𝗻 𝗔𝗣𝗥𝗜𝗟 𝟭𝟬𝗧𝗛




22/03/2025

ಟಿವಿ9 ಕನ್ನಡ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ!

ಇದೆ ಮಾರ್ಚ್ 21 ರಿಂದ 23 ರವರೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ.

ಸಮಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

ಪ್ರವೇಶ ಉಚಿತ!




ಸೌಜನ್ಯ ಪ್ರಕರಣಕ್ಕೆ ಸಂಭಂದಪಟ್ಟ ಹೊಸ ವೀಡಿಯೋ ಯೂಟ್ಯೂಬಲ್ಲಿ ವೈರಲ್ ಆಗ್ತಿದೆ. ಇದ್ರಲ್ಲಿ ನಾವು ನೋಡ್ದೆ ಇರೋ ಬೇರೆ ವಿಚಾರಗಳೆ ಇವೇ ಗುರೂ.ವೀಡಿಯೋ...
13/03/2025

ಸೌಜನ್ಯ ಪ್ರಕರಣಕ್ಕೆ ಸಂಭಂದಪಟ್ಟ ಹೊಸ ವೀಡಿಯೋ ಯೂಟ್ಯೂಬಲ್ಲಿ ವೈರಲ್ ಆಗ್ತಿದೆ. ಇದ್ರಲ್ಲಿ ನಾವು ನೋಡ್ದೆ ಇರೋ ಬೇರೆ ವಿಚಾರಗಳೆ ಇವೇ ಗುರೂ.ವೀಡಿಯೋ ಲಿಂಕ್ >>> https://youtu.be/UduROViGf-o?si=o_XrNZTBqFDhVnt2

01/03/2025

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು ಹಾಗೂ ಸಮಾಜ ಸೇವಕರಾದ ಶ್ರೀ ಭುವನ್ ಸುರೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💝 ನಿಮ್ಮ ಜನಪರ ಕಾರ್ಯಗಳು ಮತ್ತು ಸಿನಿಮಾ
ಸೇವೆಗಳು ಸದಾ ಕಾಲ ಹೀಗೇ ಮುಂದುವರೆಯಲಿ

Misunderstanding ಬೇಡ! 💞Get ready to relieve the magic.   returns to theaters in honor of Dr. Puneeth Rajkumar's 50th bir...
26/02/2025

Misunderstanding ಬೇಡ! 💞
Get ready to relieve the magic. returns to theaters in honor of Dr. Puneeth Rajkumar's 50th birthday.

▶️ In Cinemas on 14th March 2025
A release




Address


Website

Alerts

Be the first to know and let us send you an email when Kannada Online posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share