Adhar Tv Kannada

  • Home
  • Adhar Tv Kannada

Adhar Tv Kannada Contact information, map and directions, contact form, opening hours, services, ratings, photos, videos and announcements from Adhar Tv Kannada, Media/News Company, karnataka, .

18/03/2026
18/03/2026

ಬೆಂಗಳೂರು ಪೂರ್ವನಗರ ಪಾಲಿಕೆ ಕೆ.ಆರ್.ಪುರ ವಲಯ ವ್ಯಾಪ್ತಿಯ ಭಟ್ಟರಹಳ್ಳಿ ಹಾಗೂ ಬಸವಪುರ ವಾರ್ಡಿನಲ್ಲಿ ವಾರ್ಡ್ ಮ್ಯಾಪಿಂಗ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಸ್ಥಳೀಯ ಬಿಜೆಪಿ ಮುಖಂಡ ಮೇಡಹಳ್ಳಿ ಮಲ್ಲೇಶ್ ಒತ್ತಾಯಿಸಿದರು.

18/03/2026

Enjoy the videos and music you love, upload original content, and share it all with friends, family, and the world on YouTube.

11/03/2026

ಮಹದೇವಪುರ ಕ್ಷೇತ್ರದ ಹಿರಂಡಹಳ್ಳಿ ನೂತವಾಗಿ ಆರಂಭಿಸಿರುವ ಸ್ಮಾರ್ಟ್ ಗ್ಯಾರೇಜ್ ಗೆ ಮಾಲಿಕರಾದ ನವೀನ್ ಗೌಡ ಕುಟುಂಬದವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸ್ಥಳೀಯ ವಾಹನ ಸವಾರರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಕೈಗೆಟುಕುವ ದರದಲ್ಲಿ ನೀಡುವ ಉದ್ದೇಶದಿಂದ ಈ ಗ್ಯಾರೇಜ್ ಆರಂಭಿಸಲಾಗಿದೆ. ಈ ಗ್ಯಾರೇಜ್ ನಾನು ಮತ್ತು ಮಂಜುನಾಥ್ ಅವರ ಪಾಲುದಾರಿಕೆಯಲ್ಲಿ ಆರಂಭಿಸಲಾಗಿದ್ದು, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಸರ್ವಿಸ್, ರಿಪೇರಿ ಹಾಗೂ ನಿರ್ವಹಣೆ ಸೇರಿದಂತೆ ವಿವಿಧ ರೀತಿಯ ಸೇವೆಗಳು ಇಲ್ಲಿ ಲಭ್ಯವಿರುತ್ತವೆ.

11/03/2026

Enjoy the videos and music you love, upload original content, and share it all with friends, family, and the world on YouTube.

17/02/2026

Enjoy the videos and music you love, upload original content, and share it all with friends, family, and the world on YouTube.

17/02/2026

ಕೆ.ಆರ್.ಪುರ : ದೇವಸಂದ್ರ ಮುಖ್ಯರಸ್ತೆಯ
ಟೆಂಟ್ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ
ಶ್ರೀ ಸಿದ್ದಲಿಂಗೇಶ್ಪರ ಸನ್ನಿಧಿಯಲ್ಲಿ ದೇವರಿಗೆ ಮುಂಜಾನೆಯಿಂದಲೇ ಅಲೈವ್ ಗಾರ್ಡನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಲೋಕೇಶ್ ಐ.ಹೆಚ್. ನೇತೃತ್ವದಲ್ಲಿ ರುದ್ರಾಭಿಷೇಕ ಪಂಚಾಮೃತ ಅಭಿಷೇಕ, ಹೋಮ ಹವನ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು,
ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿಸಲಾಯಿತು.

14/02/2026

ಬೆಂಗಳೂರು ಪೂರ್ವ ಜಿಲ್ಲಾ ವಿಭಾಗ ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಸೆಲ್ ಅದ್ಯಕ್ಷರಾದ ರಾಂಪುರ ಗ್ರಾಮದ ನಾಗು ಕೃಷ್ಣಪ್ಪ ರವರ ಮೇಲಿನ ಆಪಾದನೆ ಸತ್ಯಕ್ಜೆ
ದೂರವಾದ ಸಂಗತಿ ಎಂದು ಬಿದರಹಳ್ಳಿ ಲೆಬರ್ ಬ್ಲಾಕ್ ಅದ್ಯಕ್ಷರಾದ ಮುನಿರಾಜು ತಿಳಿಸಿದ್ದಾರೆ.

Address

Karnataka

560036

Telephone

+919738078340

Website

Alerts

Be the first to know and let us send you an email when Adhar Tv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Adhar Tv Kannada:

  • Want your business to be the top-listed Media Company?

Share