Raghu Mukherjee | Trailer | Bench Talk | Web Interviews | Maadhyama Aneka | ಮಾಧ್ಯಮ ಅನೇಕ
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ "ಪ್ಯಾರಿಸ್ ಪ್ರಣಯ" ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ರಘು ಮುಖರ್ಜಿ. ನಟನೆಯನ್ನು ವೃತ್ತಿಯಾಗಿ ಸ್ವೀಕರಿಸುವ ಮುನ್ನ ರಘು ಮುಖರ್ಜಿ ಒಬ್ಬ ಯಶಸ್ವಿ model. 2002ರಲ್ಲಿ ತಮ್ಮ 20 ವಯಸ್ಸಿನಲ್ಲೇ Grasim Mr. India ಟೈಟಲ್ ಗೌರವ ದಕ್ಕಿಸಿಕೊಂಡವರಿವರು. ಪ್ಯಾರಿಸ್ ಪಯಣ, ಸವಾರಿ, ಪ್ರೇಮ ಚಂದ್ರಮ, ನೀ ಇಲ್ಲದೆ, ದಂಡುಪಾಳ್ಯ, ಸೂಪರ್ ರಂಗ, ಅಂಗುಲಿಮಾಲ, ಆಕ್ರಮಣ, ಪ್ರೀತಿಯಲ್ಲಿ ಸಹಜ, ಜೆಸ್ಸಿ, ಮೀನಾಕ್ಷಿ, ಕಾಫಿ ತೋಟ, ದಯವಿಟ್ಟು ಗಮನಿಸಿ, ಹೆಡ್ ಬುಷ್ ಮೊದಲಾದವು ಇವರು ನಟಿಸಿದ ಸಿನಿಮಾಗಳು. ಇದೇ ವರ್ಷ ಬಿಡುಗಡೆಯಾದ “ಭಾಮಾಕಲಾಪಮ್” ತೆಲುಗು ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಮೊದಲ ಚಿತ್ರ "ಪ್ಯಾರಿಸ್ ಪ್ರಣಯ"ದಲ್ಲೇ ಪ್ರೇಕ್ಷಕರ ಗಮನ ಸೆಳೆದಿದ್ದ ರಘು ಸವಾರಿ ಸಿನಿಮದ ಪಾತ್ರಕ್ಕಾಗಿ "ಅತ್ಯುತ್ತಮ ನಟ" ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡರು. ಇವರ ಪತ್ನಿ ಅನು ಪ್ರಭಾಕರ್ ಅವರು ಕೂಡ ಒಬ್ಬ ನಟಿ.
ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Bench Talk ನಲ್ಲಿ ನಟ - ಮಾಡೆಲ್ ರಘು ಮುಖರ್ಜಿ ಭಾಗವಹಿಸಿದ್ದು ಸಂದರ್ಶನದ ಟ್ರೈಲರ್ ಇಲ್ಲಿದೆ
Master Manjunath | I am truly blessed | Maadhyama Aneka
‘ಬ್ಯಾಂಕರ್ ಮಾರ್ಗಯ್ಯ’ ಮಾಡುವಷ್ಟರಲ್ಲಿ ನನ್ನದು 11ನೇ ಸಿನಿಮಾ ಆಗೋಗಿತ್ತು. ಅದಕ್ಕಿಂತ ಮುಂಚೆ ನಾನು ಶಂಕರ್ ನಾಗ್ ಜತೆ ‘ಹೊಸ ತೀರ್ಪು’ ಸಿನಿಮಾ ಮಾಡಿದ್ದೆ. ಲೋಕೇಶ್ ಅವರ ಜತೆಗಿನ ದೃಶ್ಯಕ್ಕೆ ನಾನು ಯೋಚನೆ ಮಾಡಿ Acting ಮಾಡ್ತಿದ್ದೆ. ಸಿನಿಮಾರಂಗದ ಶ್ರೇಷ್ಠ ನಟರೊಂದಿಗಿನ ಅನುಭವದ ಬಗ್ಗೆ ಮಾತನಾಡಿದ್ದಾರೆ ನಟ ಮಾಸ್ಟರ್ ಮಂಜುನಾಥ್
Prabhu Mundkur | ಚಿತ್ರೀಕರಣದ ಹೊತ್ತಲ್ಲಿ Special moments | Maadhyama Aneka
‘ಮರ್ಫಿ’ ಸಿನಿಮಾದ Emotional scene ಮಾಡುತ್ತಿರುವಾಗ Cinematographer, ಡೈರೆಕ್ಟರ್ ಹೀಗೆ ಅಲ್ಲಿದ್ದ ಎಲ್ಲರೂ ಅಳುತ್ತಿದ್ದಾರೆ, ಅವರೆಲ್ಲರೂ ಚಪ್ಪಾಳೆ ತಟ್ಟಿದರು.ಇದೆಲ್ಲ ರೋಮಾಂಚನಕಾರಿ ಅನುಭವ. ಸಿನಿಮಾ ಚಿತ್ರೀಕರಣದ ವೇಳೆಯ Special moments ಬಗ್ಗೆ ಮಾತಾಡಿದ್ದಾರೆ ಯುವ ಕಲಾವಿದ, ಚಿತ್ರ ಸಾಹಿತಿ ಪ್ರಭು ಮುಂಡ್ಕೂರ್
Prabhu Mundkur | ಮಾಡೆಲಿಂಗ್ ಮತ್ತು ಸೀರಿಯಲ್ ಅನುಭವ | Maadhyama Aneka
Modeling ಮಾಡ್ತಿರಬೇಕಾದರೆ ನಾನು ಏನು ಮಾಡಲು ಬಯಸಿದ್ದೆನೋ ಅಲ್ಲಿಗೆ ತಲುಪಲು ಸಾಧ್ಯವಾಗಲ್ಲ ಎಂದು ಅರಿವಾಯ್ತು. ಅಲ್ಲಿಂದ ಧಾರಾವಾಹಿಗಳಿಗೆ ಬಂದೆ. ತಮ್ಮ ಮಾಡೆಲಿಂಗ್ ಮತ್ತು ಧಾರಾವಾಹಿಗಳ ಅನುಭವ ಬಗ್ಗೆ ಮಾತಾಡಿದ್ದಾರೆ ಯುವ ಕಲಾವಿದ, ಚಿತ್ರ ಸಾಹಿತಿ ಪ್ರಭು ಮುಂಡ್ಕೂರ್
ಪೂರ್ತಿ ಸಂದರ್ಶನ ಇಲ್ಲಿದೆ: https://youtu.be/lhVKPBkj4CQ
Bhavana Ramanna | ಸಿನಿಮಾ ಅಂದ್ರೆ ಬರೀ ಮನರಂಜನೆ ಅಲ್ಲ | Maadhyama Aneka
ಸಿನಿಮಾ reflection of the society. ಅದು ಬೇರೆ ಬೇರೆ ವಿಷಯಗಳನ್ನು ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿನ ಹೆಣ್ಣು ಮತ್ತು ತೆರೆ ಮೇಲೆ ತೋರಿಸುವ ಸ್ತ್ರೀ ಪಾತ್ರಗಳು ಹೇಗಿರುತ್ತವೆ, ಹೇಗಿರಬೇಕು ಎಂಬುದರ ಬಗ್ಗೆ ಮಾತಾಡಿದ್ದಾರೆ ಶಾಸ್ತ್ರೀಯ ನೃತ್ಯಗಾರ್ತಿ, ಬಹುಭಾಷಾ ನಟಿ ಭಾವನಾ ರಾಮಣ್ಣ
ಕನ್ನಡ ಚಿತ್ರರಂಗ ಇತ್ತೀಚಿಗೆ ಕಾಣುತ್ತಿರುವ ಯುವ ನಟನಾ ಪ್ರತಿಭೆಗಳ ಪ್ರಮುಖ ಹೆಸರುಗಳಲ್ಲಿ ಪ್ರಭು ಮುಂಡ್ಕೂರ್ ಕೂಡ ಒಂದು. ಓದಿದ್ದು Applied Microbiology. Research Scientist ಆಗಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಕ್ಕಿಳಿದರೂ ನಟನೆಯತ್ತ ಆಸಕ್ತಿ ವಾಲತೊಡಗಿತು. Modelling ಮಾಡುತ್ತಾ 2016ರಲ್ಲಿ ಕಿರುತೆರೆ ಧಾರಾವಾಹಿ "ಕುಲವಧು" ಮೂಲಕ ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದ ಪ್ರಭು ಮುಂಡ್ಕೂರ್ 2017ರಲ್ಲಿ "ಉರ್ವಿ" ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು. Double Engine, D/O Parvathamma, ರಿಲ್ಯಾಕ್ಸ್ ಸತ್ಯ, ಮೈಸೂರು ಡೈರೀಸ್, ಮರ್ಫಿ, ಛೂ ಮಂಥರ್, ಮತ್ತು ಇತ್ತೀಚಿಗೆ ಬಿಡುಗಡೆಯಾದ ‘ಮರ್ಯಾದೆ ಪ್ರಶ್ನೆ’ ಮೊದಲಾದವು ಇವರು ನಟಿಸಿದ ಚಿತ್ರಗಳು. ಮರ್ಫಿ ಚಿತ್ರಕ್ಕೆ executive producer ಆಗಿ, associate director ಆಗಿ ಕೂಡ ಕೆಲಸ ನಿರ್ವಹಿಸಿದರು. ಕನ್ನಡ ಚಿತ್ರರಂಗದಲ್ಲೇ ಏನಾದರೂ ಹೊಸದನ್ನು ಮಾಡುತ್ತಾ ಸಾಧಿಸಬೇಕು ಎನ್ನುವ ಹಂಬಲದ ಯುವ ಪ್ರತಿಭೆ ಪ್ರಭು ಮುಂಡ್ಕೂರ್ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Bench Talk ಕಾರ್ಯಕ್ರಮದ ಇಂದಿನ ಅತಿಥಿ.
ಕನ್ನಡ ಚಿತ್ರರಂಗ ಇತ್ತೀಚಿಗೆ ಕಾಣುತ್ತಿರುವ ಯುವ ನಟನಾ ಪ್ರತಿಭೆಗಳ ಪ್ರಮುಖ ಹೆಸರುಗಳಲ್ಲಿ ಪ್ರಭು ಮುಂಡ್ಕೂರ್ ಕೂಡ ಒಂದು. ಓದಿದ್ದು Applied Microbiology. Research Scientist ಆಗಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಕ್ಕಿಳಿದರೂ ನಟನೆಯತ್ತ ಆಸಕ್ತಿ ವಾಲತೊಡಗಿತು. Modelling ಮಾಡುತ್ತಾ 2016ರಲ್ಲಿ ಕಿರುತೆರೆ ಧಾರಾವಾಹಿ "ಕುಲವಧು" ಮೂಲಕ ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದ ಪ್ರಭು ಮುಂಡ್ಕೂರ್ 2017ರಲ್ಲಿ "ಉರ್ವಿ" ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು. Double Engine, D/O Parvathamma, ರಿಲ್ಯಾಕ್ಸ್ ಸತ್ಯ, ಮೈಸೂರು ಡೈರೀಸ್, ಮರ್ಫಿ, ಛೂ ಮಂಥರ್, ಮತ್ತು ಇತ್ತೀಚಿಗೆ ಬಿಡುಗಡೆಯಾದ ‘ಮರ್ಯಾದೆ ಪ್ರಶ್ನೆ’ ಮೊದಲಾದವು ಇವರು ನಟಿಸಿದ ಚಿತ್ರಗಳು. ಮರ್ಫಿ ಚಿತ್ರಕ್ಕೆ executive producer ಆಗಿ, associate director ಆಗಿ ಕೂಡ ಕೆಲಸ ನಿರ್ವಹಿಸಿದರು. ಕನ್ನಡ ಚಿತ್ರರಂಗದಲ್ಲೇ ಏನಾದರೂ ಹೊಸದನ್ನು ಮಾಡುತ್ತಾ ಸಾಧಿಸಬೇಕು ಎನ್ನುವ ಹಂಬಲದ ಯುವ ಪ್ರತಿಭೆ ಪ್ರಭು ಮುಂಡ್ಕೂರ್ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Bench Talk ಕಾರ್ಯಕ್ರಮದ ಇಂದಿನ ಅತಿಥಿ.
Be the first to know and let us send you an email when Maadhyama Aneka ಮಾಧ್ಯಮ ಅನೇಕ posts news and promotions. Your email address will not be used for any other purpose, and you can unsubscribe at any time.
Want your business to be the top-listed Media Company?
Share
Maadhyama Aneka
Who are we?
Maadhyama Aneka is a media house of content producers, content providers, content consultants, and more. Any and all media are our platform and content and usability are our core focus. We specialize in content customized for Print, Radio/Audio, Visual media such as television, online/digital, standalone videos, images, and info-graphics. We offer content for other media and corporate companies too. We provide consultation services for content-related strategies for businesses, individuals, and organizations.
What we do?
The media house of Maadhyama Aneka aims to produce entertainment features and information content for Kannada and English speaking audience. Short films, Web animation movies and shorts, big screen movies, and other media content for big and small screen, print, television, as well as online or digital platforms are our specialty formats.
We specialize in TV documentaries/magazines, music films, and corporate films. We are a team of talented and experienced professionals who aim to achieve the very best results on time and within our clients’ budget.
We are a diversified company, into all sub-sectors of media and entertainment industry, including film, television, radio, publishing, mobile, internet media, recorded music, advertising, and other diversified media.
Usability and user-experiences are crucial for research and design of a media business. We offer consultations for user research, quantitative-data sourcing, web metrics, content and design issues, and usability tests.
Media and entertainment industries are evolving and transforming as technology and infrastructure, thus defining and redefining how, where, when content and information are consumed. We help our clients to bridge this dynamic gap with our cross-sector expertise within the media and entertainment industry. Our aim is to help media customers to transform their businesses with customized recommendations for our client’s unique position keeping the latest industry trends and user/consumer influences in consideration. Our content solutions are designed to meet needs and are tailored to context and audience that drive business results of our clients. We bring in the power of big data and advanced analytics to optimize their organization and succeed in digital landscape by achieving deeper customer engagement.
We offer expert-researched program and training in areas of media management. We provide expertise support in creating instructional design, creating curriculum for various purposes – learning, career-centrist, combine instructional design, learning technologies, and project management based on in-depth research and understanding of what drives performance in content management. Our specialty is customized curriculum design, and content development, learning administration, learning delivery, strategic sourcing, learning technology, and advisory services.