First Wave News

  • Home
  • First Wave News

First Wave News ನಿಮ್ಮ ದಾರಿ, ನಮ್ಮ ಜವಾಬ್ದಾರಿ!

02/09/2025

ಆನೆ ಕಂದಕದ ಬಳಿ ಪೈಪ್ ಹಾಕದೇ ನಿರ್ಲಕ್ಷ್ಯ ವಹಿಸಿದ ಗ್ರಾ.ಪಂ ವಿರುದ್ಧ ಆಕ್ರೋಶ.
ಗ್ರಾ‌.ಪಂ ನಿರ್ಲಕ್ಷ್ಯದಿಂದಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ಪ್ರತಿಭಟನೆ.

02/09/2025

ಬಿಜೆಪಿ ಧರ್ಮಸ್ಥಳ ಚಲೋ ವಿಚಾರ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ.
ಯಾವ ಸಾಧನೆ ಮಾಡಲು ಇವರು ಹೋದರು.

02/09/2025

ಬಿಜೆಪಿಗರ ವಿರುದ್ಧ ಹರಿಹಾಯ್ದ ಮಧು ಬಂಗಾರಪ್ಪ

02/09/2025

ಪರಿಸರ ಉಳಿವಿಗಾಗಿ ಪರಿಸರವಾದಿಗಳಿಂದ ಮೌನ ಪ್ರತಿಭಟನೆ
ಮರಗಳಿರುವ ತಾಣವನ್ನು ಪಾರಂಪರಿಕ ತಾಣವಾಗಿ ಘೋಷಿಸಬೇಕು ಎಂದು ಪ್ರತಿಭಟನೆ
#

02/09/2025

ರಾಜ್ಯ ಸರಕಾರದಿಂದ ಹೆಲಿಕಾಪ್ಟರ್ ಹಾಗೂ ಜೆಟ್ ವಿಮಾನ ಖರಿದಿ ವಿಚಾರ,
ಹೆಲಿಕಾಪ್ಟರ್ ನಲ್ಲಿ ಓಡಾಡೋದು ಬೇಡ, ರೈಲಿದೆ ಓಡಾಡಿ -ಯತ್ನಾಳ್
dks #

01/09/2025

ಚನ್ನಾಗಿ ಉಜ್ಜಿ ಸ್ನಾನ ಮಾಡಿಸ್ರೋ ಸಕ್ರೆ ಬೈಲಿಂದ ಹೇಮಾವತಿ ಬಂದಿದ್ದಾಳಂತೆ -ಮಹೇಂದ್ರ
bheema

01/09/2025

ನಾನು‌ ನನ್ನ ಮಗಳಿಗೋಸ್ಕರ ನ್ಯಾಯ ಕೇಳ್ತಿಲ್ಲ- ಸೌಜನ್ಯ ತಾಯಿ
ಸೌಜನ್ಯ ಸಾವಿಗೆ ನ್ಯಾಯ ಸಿಗುತ್ತಾ ಅಂದ್ರೆ ತಾಯಿ ಏನಂದ್ರು ಕೇಳಿ.!
#

01/09/2025

ಈಗ ಬೋವಿ ನಿಗಮ ಇಲಾಖೆ ಮುಖ್ಯಮಂತ್ರಿಗಳ ಬಳಿ ಇದೆ.
ನಿಗಮದಲ್ಲಿ ಏನಾಗಿದೆ ಅಂತ ವಿವರವಾಗಿ ನನಗೆ ಗೊತ್ತಿಲ್ಲ.!
#

01/09/2025

ರಾಜಕೀಯ ಲಾಭ ಪಡೆಯಲು ಬಿಜೆಪಿ, ಜೆಡಿಎಸ್ ಮುಂದಾಗಿದ್ದಾರೆ,
ಧರ್ಮಸ್ಥಳದಲ್ಲಿ ಆರೋಪ ಬಂತು, ತನಿಖೆ ಮಾಡಬೇಕು ಅಂತ ಸರ್ಕಾರ ಎಸ್ಐಟಿಗೆ ಕೊಟ್ಟಿದೆ.!
dharmasthalaissue #

01/09/2025

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ದರ್ಶನ ಪಡೆದ ಬಿಜೆಪಿ ನಾಯಕರು.

01/09/2025

ನೇತ್ರಾವತಿ ನದಿ ಬಳಿ ನಮ್ಮ ತಂದೆಯವರ ಅಂಗಡಿಯಿತ್ತು, ಶವ ಹೂಳೋದನ್ನ ನೋಡಿದ್ದೇವೆ- ಸೌಜನ್ಯ ತಾಯಿ
#

31/08/2025

ಸೌಜನ್ಯಳ ಕೊನೇ ದಿನ ಹೇಗಿತ್ತು.?
ತಾಯಿ ಹೇಳಿದ ಆ ಘೋರ ಸತ್ಯ ಬೆಚ್ಚಿ ಬೇಳಿಸುತ್ತೆ ಒಮ್ಮೆ ಕೇಳಿ.!

Address


Alerts

Be the first to know and let us send you an email when First Wave News posts news and promotions. Your email address will not be used for any other purpose, and you can unsubscribe at any time.

Contact The Business

Send a message to First Wave News:

  • Want your business to be the top-listed Media Company?

Share