
16/08/2025
ಸಾಮಾನ್ಯ ದಿನಗೂಲಿ ಕಾರ್ಮಿಕ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ JP Thuminad ಇಂದು ಬಾಲಿವುಡ್ ನ ಸ್ಟಾರ್ ಕಲಾವಿದ ಅಜಯ್ ದೇವಗನ್ ಕರೆಸಿಕೊಂಡು ಇವರ ಹೆಗಲಿಗೆ ಕೈ ಹಾಕುವಷ್ಟು ಬೆಳೆದಿದ್ದಾರೆ ಎಂದರೆ ಆ ವ್ಯಕ್ತಿಯ ನಿಯತ್ತು, ನಿಷ್ಠೆ, ಗೆಲ್ಲಬೇಕೆಂಬ ಛಲ ಗಟ್ಟಿಯಾಗಿತ್ತು. ಅದಕ್ಕೆ ದೇವರು ದೊಡ್ಡ ರೀತಿಯಲ್ಲಿ ಪ್ರತಿಫಲ ಕೂಡ ನೀಡಿದ್ದಾನೆ. ಮುಗ್ಧ ಮನಸ್ಸಿನ ಜೆಪಿ ಅಣ್ಣನಿಗೆ ಶುಭವಾಗಲಿ ಅವರು ಸಿನಿ ಬದುಕಿನಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಿಕೊಂಡು ಹೋಗಲಿ ಎಂದು ಶುಭ ಹಾರೈಸುವೆ .
ಇದು ಸಾಧಾರಣ ಗೆಲುವಲ್ಲ ಅಸಾಧಾರಣ ಗೆಲುವು ಬೆಳೆಯಿರಿ ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಿರಿ ಬಾಲಿವುಡ್ ಸಿನಿಮಾ ನಿರ್ದೇಶನ ಮಾಡುವಷ್ಟು ❤️