Creative Mind's

Creative Mind's Contact information, map and directions, contact form, opening hours, services, ratings, photos, videos and announcements from Creative Mind's, Digital creator, Motera Stadium Rd, Sabarmati, Ahmedabad.

ಪಿಯುಸಿಯಲ್ಲಿ ಪಾಸಾದವರು ಐಎಎಸ್ ಐಪಿಎಸ್ ಆಗಬಹುದು ಒಳ್ಳೆ ಕೆಲ್ಸ ತಗೊಬೋದು ಆದರೆ ಪಿಯುಸಿಯಲ್ಲಿ ಫೇಲಾದವರು,  ತಲೆಕೆಡಿಸಿಕೊಳ್ಳಬೇಡಿ, ರಾಜಕಾರಣಿಗಳ...
10/04/2026

ಪಿಯುಸಿಯಲ್ಲಿ ಪಾಸಾದವರು ಐಎಎಸ್ ಐಪಿಎಸ್ ಆಗಬಹುದು ಒಳ್ಳೆ ಕೆಲ್ಸ ತಗೊಬೋದು ಆದರೆ ಪಿಯುಸಿಯಲ್ಲಿ ಫೇಲಾದವರು, ತಲೆಕೆಡಿಸಿಕೊಳ್ಳಬೇಡಿ, ರಾಜಕಾರಣಿಗಳಾಗಬಹುದು ಪಾಸ್ ಆಗಿರೋರೆಲ್ಲ ನಿಮ್ಮ ಹಿಂದೆ ಮುಂದೆ ಕೈ ಕಟ್ಟಿಕೊಂಡು ಓಡಾಡ್ತಾರೆ...😂😀😀

09/04/2026

ಸದಾ ನಮಗೆ ಬೆಂಬಲ ನೀಡುತಿರೋ
ಧನ್ಯವಾದಗಳು 😍

  ಇವತ್ತು ಸಂಜೆ ೫ ರಿಂದ ಟ್ವಿಟರ್ ಅಲ್ಲಿ ಕನ್ನಡಿಗರ ಹಕ್ಕೊತ್ತಾಯವಾಗಲಿ.
06/04/2026

ಇವತ್ತು ಸಂಜೆ ೫ ರಿಂದ ಟ್ವಿಟರ್ ಅಲ್ಲಿ ಕನ್ನಡಿಗರ ಹಕ್ಕೊತ್ತಾಯವಾಗಲಿ.

ಶ್ರೀ ಚಾಮುಂಡೇಶ್ವರಿ ಅಮ್ಮನವರು 🙏ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 😍❤️ [chamundi betta, chamundeshwari, temple, explore mysuru Mysor...
06/04/2026

ಶ್ರೀ ಚಾಮುಂಡೇಶ್ವರಿ ಅಮ್ಮನವರು 🙏
ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 😍❤️

[chamundi betta, chamundeshwari, temple, explore mysuru Mysore, Mysore city, Namma mysuru]

06/04/2026
ವಿಧಾನ ಸೌಧದಲ್ಲಿ ಸರಥಿಯಲ್ಲಿ ನಿತ್ತು ಟಿಕೆಟ್ ಪಡೆದವರಿಗೆ ವಿಶೇಷ ಸ್ಟಾಂಡ್ ವ್ಯವಸ್ಥೆ ಆಗಿದೆ ಅನ್ಸುತ್ತೆ........
05/04/2026

ವಿಧಾನ ಸೌಧದಲ್ಲಿ ಸರಥಿಯಲ್ಲಿ ನಿತ್ತು ಟಿಕೆಟ್ ಪಡೆದವರಿಗೆ ವಿಶೇಷ ಸ್ಟಾಂಡ್ ವ್ಯವಸ್ಥೆ ಆಗಿದೆ ಅನ್ಸುತ್ತೆ........

7ನೇ ಚಂದನವನ ಫಿಲ್ಮ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಪಡೆದ ಸಾನ್ವಿ ಸುದೀಪ್ ಮಾರ್ಕ್ ಸಿನಿಮಾದ ಹಾಡಿಗಾಗಿ ಈ ಪ್ರಶಸ್ತಿ ಪಡೆದಿರುವ ಸಾನ್ವಿ ಆ ಖುಷಿ...
04/04/2026

7ನೇ ಚಂದನವನ ಫಿಲ್ಮ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಪಡೆದ ಸಾನ್ವಿ ಸುದೀಪ್ ಮಾರ್ಕ್ ಸಿನಿಮಾದ ಹಾಡಿಗಾಗಿ ಈ ಪ್ರಶಸ್ತಿ ಪಡೆದಿರುವ ಸಾನ್ವಿ ಆ ಖುಷಿ ಕ್ಷಣವನ್ನು ತಂದೆ ತಾಯಿ ಜೊತೆ ಸಂಭ್ರಮಿಸಿದ್ದಾರೆ.

2 ದಿನದ ಬಾಣಂತಿ ಮಗುವಿಗೆ ಜನ್ಮ ನೀಡಿ 2 ದಿನ ಆಗಿತ್ತು ಅಷ್ಟೆ, 250 ಕಿ,ಮೀ ಪ್ರಯಾಣಿಸಿ ಪರೀಕ್ಷೆ ಬರೆಯಲು ಹೋಗಿದ್ದರು. ಇಂದು ತಮಿಳುನಾಡಿನ ಮೊದಲ ...
04/04/2026

2 ದಿನದ ಬಾಣಂತಿ ಮಗುವಿಗೆ ಜನ್ಮ ನೀಡಿ 2 ದಿನ ಆಗಿತ್ತು ಅಷ್ಟೆ, 250 ಕಿ,ಮೀ ಪ್ರಯಾಣಿಸಿ ಪರೀಕ್ಷೆ ಬರೆಯಲು ಹೋಗಿದ್ದರು. ಇಂದು ತಮಿಳುನಾಡಿನ ಮೊದಲ ಬುಡಕಟ್ಟು ಮಹಿಳಾ ನ್ಯಾಯಧೀಶರಾಗಿದ್ದಾರೆ, ಇವರ ಸಾಧನೆಗೆ ಮೆಚ್ಚುವಂತದ್ದು..

ಶುಭ ದಿನ
03/04/2026

ಶುಭ ದಿನ

Address

Motera Stadium Rd, Sabarmati
Ahmedabad
380005

Website

Alerts

Be the first to know and let us send you an email when Creative Mind's posts news and promotions. Your email address will not be used for any other purpose, and you can unsubscribe at any time.

Share