16/04/2025
2025- 2026ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ ಈಗಾಗಲೇ ನಿಮ್ಮ ಉತ್ತಮ ಶೈಕ್ಷಣಿಕ ಸೇವೆಯನ್ನು ಪಡೆಯಲು ಶಾಂತಿಧಾಮ ಪಿಯು ಕಾಲೇಜ್ ಸಂಪರ್ಕಿಸಿ ಒಳ್ಳೆಯ ಶಿಕ್ಷಣದ ಜೊತೆಗೆ ಒಳ್ಳೆಯ ಪ್ಲೇಸ್ಮೆಂಟ್ ಸಹ ಲಭ್ಯವಿದೆ.. ಅತಿ ಉತ್ತಮವಾದ ಶಿಕ್ಷಣ ವ್ಯವಸ್ಥೆ ಜೊತೆ ಹೈಲಿ ಕ್ವಾಲಿಫಿಡ್ ಸಿಬ್ಬಂದಿ ಜೊತೆಗೆ ನಿಮ್ಮ ಹಾಗೂ ಮಕ್ಕಳ ಜೀವನ ಸುಭದ್ರವಾಗಿರಲಿ ಇಂತಿ ನಿಮ್ಮ ಪ್ರೀತಿ ಪಾತ್ರರ ಭವಿಷ್ಯಕ್ಕೆ ಒಳ್ಳೆಯ ಬುನಾದಿ ಹಾಕಿಕೊಳ್ಳಿ ಶಾಂತಿಧಾಮ ಕಾಲೇಜಿನೊಟ್ಟಿಗೆ