Sandalwood Loka

  • Home
  • Sandalwood Loka

Sandalwood Loka ನಮ್ಮ ಕನ್ನಡ ಚಲನಚಿತ್ರಗಳ ಬಗ್ಗೆ | All About Namma Kannada Films |
ಕರ್ನಾಟಕ, ಭಾರತ
Karnataka, India

For more updates follow us on www.twitter.com/sandalwoodloka

ರೋರಿಂಗ್ ಸ್ಟಾರ್ Srii Murali ಮತ್ತು ರುಕ್ಮಿಣಿ ವಸಂತ್ ಅಭಿನಯದ "ಬಘೀರ" ಚಿತ್ರ ಕನ್ನಡ, ತೆಲುಗು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ ಇಂದು...
31/10/2024

ರೋರಿಂಗ್ ಸ್ಟಾರ್ Srii Murali ಮತ್ತು ರುಕ್ಮಿಣಿ ವಸಂತ್ ಅಭಿನಯದ "ಬಘೀರ" ಚಿತ್ರ ಕನ್ನಡ, ತೆಲುಗು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ ಇಂದು

Hombale Films

ಶಿವಣ್ಣ ಅವರು ತೆಲುಗಿನಲ್ಲಿ ಕಣ್ಣಪ್ಪ ಚಿತ್ರದಲ್ಲಿ ನಟಿಸುತ್ತಿದ್ಧಾರೆ ಎನ್ನಲಾಗಿತ್ತು. ಶಿವಣ್ಣ ಕೂಡಾ ಆರಂಭದಲ್ಲಿ ಉತ್ಸಾಹದಲ್ಲಿ ತೋರಿಸಿದ್ದರಾದರ...
09/05/2024

ಶಿವಣ್ಣ ಅವರು ತೆಲುಗಿನಲ್ಲಿ ಕಣ್ಣಪ್ಪ ಚಿತ್ರದಲ್ಲಿ ನಟಿಸುತ್ತಿದ್ಧಾರೆ ಎನ್ನಲಾಗಿತ್ತು. ಶಿವಣ್ಣ ಕೂಡಾ ಆರಂಭದಲ್ಲಿ ಉತ್ಸಾಹದಲ್ಲಿ ತೋರಿಸಿದ್ದರಾದರೂ.. ನಂತರ ಡೇಟ್ಸ್‌ ಹೊಂದಾಣಿಕೆ ಸಾಧ್ಯವಾಗದೆ ಹಿಂದೆ ಸರಿದಿದ್ದರು. ಈಗ ಶಿವಣ್ಣ ನಟಿಸಬೇಕಿದ್ದ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ.

18/06/2023

ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸುತ್ತಿರುವ #ಶಾಂತಿ ಕಿರುಚಿತ್ರದ ಟ್ರೈಲರ್ ಅತ್ಯದ್ಭುತವಾಗಿ ಮೂಡಿಬಂದಿದೆ..😍🔥🔥ನೋಡಿ ಹಂಚಿ ಹೊಸ ತಂಡಕ್ಕೆ ಹರಸಿ..🙌🏻🥰

ಕನ್ನಡದ ಕಿರುಚಿತ್ರಗಳ ಸಾಲಿನಲ್ಲಿ ವಿಶಿಷ್ಟ ಕಥಾಹಂದರದಿಂದ ನಿರೀಕ್ಷೆ ಹುಟ್ಟಿಸಿರುವ  #ಶಾಂತಿ ಕಿರುಚಿತ್ರದ premier screening ಕಾರ್ಯಕ್ರಮದ ಕೆ...
29/05/2023

ಕನ್ನಡದ ಕಿರುಚಿತ್ರಗಳ ಸಾಲಿನಲ್ಲಿ ವಿಶಿಷ್ಟ ಕಥಾಹಂದರದಿಂದ ನಿರೀಕ್ಷೆ ಹುಟ್ಟಿಸಿರುವ #ಶಾಂತಿ ಕಿರುಚಿತ್ರದ premier screening ಕಾರ್ಯಕ್ರಮದ ಕೆಲ ಭಾವಚಿತ್ರಗಳು.
ಮುಖ್ಯ ಅತಿಥಿಗಳು :

30/04/2023

ಕನ್ನಡದ ಖ್ಯಾತ ನಟಿ Anu Prabhakar Mukherjee ಅವರು ಗುರುದತ್ ನಿರ್ದೇಶನದ "ಶಾಂತಿ" ಕಿರುಚಿತ್ರ ನೋಡಿ, ದೇಶ ಪ್ರೇಮದ ಬಗ್ಗೆ ತೋರಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

25/04/2023

ಅನೀಶ್ ಮತ್ತು Milana Nagaraj ಅಭಿನಯದ "ಆರಾಮಾ ಅರವಿಂದ ಸ್ವಾಮಿ" ಚಿತ್ರತಂಡದಿಂದ ಮಿಲನ ನಾಗರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

 #ಶಾಂತಿ 🔥 "ನೀನೊಂದು ಬಗೆದರೆ, ಆ ದೈವ ಮತ್ತೊಂದು ಬಗೆವನು.." 💪🏻🎬    🙌🏻ಮನೋರಂಜನೆಯ ಜೊತೆಗೆ, ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಾರುವ " #ಶಾಂತಿ" ಕ...
21/04/2023

#ಶಾಂತಿ 🔥 "ನೀನೊಂದು ಬಗೆದರೆ, ಆ ದೈವ ಮತ್ತೊಂದು ಬಗೆವನು.." 💪🏻🎬 🙌🏻
ಮನೋರಂಜನೆಯ ಜೊತೆಗೆ, ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಾರುವ " #ಶಾಂತಿ" ಕಿರುಚಿತ್ರ ಆದಷ್ಟು ಬೇಗ ನಮ್ಮೆಲ್ಲರ ಮುಂದೆ ಬರಲಿದೆ..
🔥 "This Is Not A Fairy Tale, But A Fair Tale.." 💪🏻🎥

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಡಾ|| Dr Shiva Rajkumar, ಅಭಿನಯ ಚಕ್ರವರ್ತಿ ಸುದೀಪ್, Shriya Saran ಅಭಿನಯದ "ಕಬ್ಜ" ಚಿತ್ರದ...
10/03/2023

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಡಾ|| Dr Shiva Rajkumar, ಅಭಿನಯ ಚಕ್ರವರ್ತಿ ಸುದೀಪ್, Shriya Saran ಅಭಿನಯದ "ಕಬ್ಜ" ಚಿತ್ರದ ಮಲಯಾಳಂ ಟ್ರೇಲರ್ ವೀಕ್ಷಿಸಿ

🔗 youtu.be/ORZWjCT-FFI

R Chandru Movies , Ravi Basrur , Anand Audio

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಡಾ|| Dr Shiva Rajkumar, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, Shriya Saran ಅಭಿನಯದ "ಕಬ್ಜ" ...
10/03/2023

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಡಾ|| Dr Shiva Rajkumar, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, Shriya Saran ಅಭಿನಯದ "ಕಬ್ಜ" ಚಿತ್ರದ ತಮಿಳು ಟ್ರೇಲರ್ ವೀಕ್ಷಿಸಿ

🔗 youtu.be/eoTSCitmcBA

R Chandru Movies , Ravi Basrur , Anand Audio

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಡಾ|| Dr Shiva Rajkumar, ಅಭಿನಯ ಚಕ್ರವರ್ತಿ ಸುದೀಪ್, Shriya Saran ಅಭಿನಯದ "ಕಬ್ಜ" ಚಿತ್ರದ...
10/03/2023

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಡಾ|| Dr Shiva Rajkumar, ಅಭಿನಯ ಚಕ್ರವರ್ತಿ ಸುದೀಪ್, Shriya Saran ಅಭಿನಯದ "ಕಬ್ಜ" ಚಿತ್ರದ ತೆಲುಗು ಟ್ರೇಲರ್ ವೀಕ್ಷಿಸಿ

🔗 youtu.be/CHc1bsUKv4U

R Chandru Movies , Ravi Basrur , Anand Audio

Address


Website

Alerts

Be the first to know and let us send you an email when Sandalwood Loka posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share