Sandalwood Sanchalana

  • Home
  • Sandalwood Sanchalana

Sandalwood Sanchalana Up to date information on Sandalwood movies, online promotions, starcast news, movie release details and reviews.

23/08/2026

ಒನ್ ಅಂಡ್ ಅ ಹಾಫ್ ಚಿತ್ರದ ಟೀಸರ್ ಬಂದೇ ಬಿಡ್ತು !



Powered by .silver.jewellery

SOORI’S ‘MANDAADI’ ಮೇಲೆ ಹೆಚ್ಚಿದ EXPECTATIONS! 🌊🔥ಕಡಲ ತೀರದ ಬದುಕು…ಮೀನುಗಾರರ ಹೋರಾಟ…100 KM ಕರಾವಳಿಯ ವಿಶಿಷ್ಟ Boat Race Sport! 🚤🌊...
11/08/2026

SOORI’S ‘MANDAADI’ ಮೇಲೆ ಹೆಚ್ಚಿದ EXPECTATIONS! 🌊🔥
ಕಡಲ ತೀರದ ಬದುಕು…
ಮೀನುಗಾರರ ಹೋರಾಟ…
100 KM ಕರಾವಳಿಯ ವಿಶಿಷ್ಟ Boat Race Sport! 🚤🌊
ಇವೆಲ್ಲವನ್ನೂ ಆಧರಿಸಿರುವ ‘MANDAADI’ ಸಿನಿಮಾ ಈಗ ಬಿಡುಗಡೆಗೆ ಕೌಂಟ್‌ಡೌನ್ ಶುರುಮಾಡಿದೆ.
Soori ಅಭಿನಯದ ಈ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾಗೆ Mathimaran Pugazhendhi ನಿರ್ದೇಶನ ಮಾಡಿದ್ದು, G.V. Prakash Kumar ಸಂಗೀತ ನೀಡಿದ್ದಾರೆ.

ವೃಕ್ಷಮಾತೆ ಚಿತ್ರದ ನಿರ್ಮಾಪಕರಾದ ಎ ವಿ ಸಂತೋಷ ಮುರಳಿ ಅವರಿಗೆ ಜನ್ಮದಿನದ ಶುಭಾಶಯಗಳು…
09/08/2026

ವೃಕ್ಷಮಾತೆ ಚಿತ್ರದ ನಿರ್ಮಾಪಕರಾದ
ಎ ವಿ ಸಂತೋಷ ಮುರಳಿ ಅವರಿಗೆ ಜನ್ಮದಿನದ ಶುಭಾಶಯಗಳು…

08/08/2026

ಈಗಿನ ಜನರೇಶನ್ ಗೆ ಪಕ್ಕ ಸಿನಿಮಾ “ಲೈಫ್ ಟುಡೇ “💥❤️

ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ ❤️

.sudhi


studios



07/08/2026

ಸೆಲೆಬ್ರಿಟಿಗಳ ಮೆಚ್ಚುಗೆ ಪಡೆದ Detective Teekshna..❤️😍

“Detective Theekshana” In cinemas now 💥

._.dias

03/08/2026

ಅದ್ದೂರಿ ಮೇಕಿಂಗ್ ಜೊತೆ ಪವರ್ ಫುಲ್ ಕಂಟೆಂಟ್ “ಡಿಡೆಕ್ಟಿವ್ ತೀಕ್ಷ್ಣ” 😍👌

“ಪ್ರಿಯಾಂಕ ಉಪೇಂದ್ರ” ಅವರ 50ನೇ ಸಿನಿಮಾ ಡಿಡೆಕ್ಟಿವ್ ತೀಕ್ಷ್ಣ ಇದೆ ಆಗಸ್ಟ್ 07ರಂದು ಬಿಡುಗಡೆ.💥

“Detective Theekshana” In cinemas 7th August 💥

._.dias

30/07/2026

“ಪ್ರಿಯಾಂಕ ಉಪೇಂದ್ರ” ಅವರ 50ನೇ ಸಿನಿಮಾ “ಡಿಡೆಕ್ಟಿವ್ ತೀಕ್ಷ್ಣ “ ಇದೆ ಆಗಸ್ಟ್ 07 ರಂದು ಬಿಡುಗಡೆ.❤️💥

._.dias

27/07/2026

ಬಳ್ಳಾರಿಯಲ್ಲಿ “ಲೈಫ್ ಟುಡೆ “ ಚಿತ್ರದ ಅದ್ದೂರಿ ಪ್ರಮೋಷನ್.💥👌

ಚಿತ್ರ ಇದೆ “ಆಗಸ್ಟ್ 6” ರಂದು ಅದ್ದೂರಿ ಬಿಡುಗಡೆ.💥

.sudhi


studios



Address


Website

Alerts

Be the first to know and let us send you an email when Sandalwood Sanchalana posts news and promotions. Your email address will not be used for any other purpose, and you can unsubscribe at any time.

Contact The Business

Send a message to Sandalwood Sanchalana:

Shortcuts

  • Want your business to be the top-listed Media Company?

Share