Movie Lovers

Movie Lovers This site is for movie lovers.

01/09/2025
ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ರವರ ಈ ಪುತ್ಥಳಿ ಎಲ್ಲಿದೆ ಹೇಳಿ ನೋಡೋಣ ?
30/08/2025

ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ರವರ ಈ ಪುತ್ಥಳಿ ಎಲ್ಲಿದೆ ಹೇಳಿ ನೋಡೋಣ ?

23/08/2025

ಕೇವಲ ಎರಡೇ ಎರಡು ಸೆಕೆಂಡುಗಳಲ್ಲಿ ಬಿಸಿ ನೀರು ನೀಡುವ ಇನ್ಸ್ಟಂಟ್ ವಾಟರ್ ಗೀಸರ್.

ಎಲ್ಲರಿಗು ನಮಸ್ಕಾರ. ನಿಮ್ಮ‌ ಪ್ರೀತಿಯ ದರ್ಶನ್ ರವರು ನಿಮಗೆ  ಕಳಿಸಿರುವ ಸಂದೇಶ.ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ‌ ...
17/08/2025

ಎಲ್ಲರಿಗು ನಮಸ್ಕಾರ.
ನಿಮ್ಮ‌ ಪ್ರೀತಿಯ ದರ್ಶನ್ ರವರು ನಿಮಗೆ ಕಳಿಸಿರುವ ಸಂದೇಶ.

ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ‌ ಪ್ರೀತಿಯ ದಾಸನ ಶಿರ ಸಾಷ್ಟಾಂಗ ನಮಸ್ಕಾರಗಳು.
ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ‌ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೆ ಇದ್ದರು ಹೇಗೆ ಇದ್ದರು ನಿಮ್ಮಗಳ ಶ್ರೇಯೋಭಿಲಾಷೆಯನ್ನೆ ಬಯಸುತ್ತೇನೆ.
ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ‌ ಕನಸು ಕಂಡಿರುವ ನಿರ್ದೇಶಕರ ಹಾಗು ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ , ಹಾಗಾಗಿ ನನ್ನ “ ದಿ ಡೆವಿಲ್ “ ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೆ ಅಡೆತಡೆಇಲ್ಲದೆ ಸಾಗಲಿ ಎಂಬುಂದು ನನ್ನ ಆಶಯ, ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತೇದ್ದೇನೆ. ಹಾಗು ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ಧೃಡವಾಗಿನಂಬಿದ್ದೇನೆ.

"ಸಿನಿಮಾ ಒಂದು ಮನರಂಜನೆಯ ಮಾಧ್ಯಮ ಅದನ್ನ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು.

ನಿಮ್ಮ ಪ್ರೀತಿಯ
ದಾಸ.

ಈ ಮಣ್ಣಿನ ಕಥೆ.
15/08/2025

ಈ ಮಣ್ಣಿನ ಕಥೆ.

ಶ್ರಾವಣಿ ಸುಬ್ರಹ್ಮಣ್ಯ, ಪಟಾಕಿ, ಶ್ರೀಕಂಠ, ಮನೆ ಮಾರಾಟಕ್ಕಿದೆ ಸಿನಿಮಾಗಳ ಖ್ಯಾತಿಯ ನಿರ್ದೇಶಕರಾದ ಮಂಜು ಸ್ವರಾಜ್ ಸರ್ ಅವರ ನಿರ್ದೇಶನದಲ್ಲಿ ಅಜಯ...
15/08/2025

ಶ್ರಾವಣಿ ಸುಬ್ರಹ್ಮಣ್ಯ, ಪಟಾಕಿ, ಶ್ರೀಕಂಠ, ಮನೆ ಮಾರಾಟಕ್ಕಿದೆ ಸಿನಿಮಾಗಳ ಖ್ಯಾತಿಯ ನಿರ್ದೇಶಕರಾದ ಮಂಜು ಸ್ವರಾಜ್ ಸರ್ ಅವರ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕನಟರಾಗಿ ನಟಿಸುತ್ತಿರುವ ಸರಳ ಸುಬ್ಬರಾವ್ ಚಿತ್ರಕ್ಕೆ ಅಪೂರ್ವ ಯಶಸ್ಸು ಸಿಗಲಿ.

ಕನಕವತಿಯಾಗಿ ರುಕ್ಮಿಣಿ ವಸಂತ್
14/08/2025

ಕನಕವತಿಯಾಗಿ ರುಕ್ಮಿಣಿ ವಸಂತ್

Address


Website

Alerts

Be the first to know and let us send you an email when Movie Lovers posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share